ಅಲ್-ಅನ್ಫಾಲ್ · 59/75
ಅನುವಾದ ಉಚ್ಚಾರಣೆ — ಸೂರಾ ಅಲ್-ಅನ್ಫಾಲ್
وَلَا يَحْسَبَنَّ الَّذِينَ كَفَرُوا سَبَقُوا ۚ إِنَّهُمْ لَا يُعْجِزُونَ ٥٩
Transliteration
Wa laa yahsabannal lazeena kafaroo sabaqooo; innahum laa yu`jizoon
ಅನುವಾದ (ಕನ್ನಡ ಅರ್ಥ)
📖 ಕನ್ನಡ ಅರ್ಥ
ತಾವು ಪಾರಾಗಿಬಿಟ್ಟೇವೆಂದು ಸತ್ಯನಿಷೇಧಿಗಳು ಎಂದೂ ಭಾವಿಸದಿರಲಿ. ಖಂಡಿತವಾಗಿಯು ಅವರು ಅಲ್ಲಾಹನನ್ನು ಎಂದಿಗೂ ಸೋಲಿಸಲಾರರು.
Additional reference in தமிழ்
M
Mishary Rashid Alafasy
✓
Mishary Rashid Alafasy
✓
M
Mahmoud Khalil Al-Husary
✓
Mahmoud Khalil Al-Husary
✓
A
Abdurrahman As-Sudais
✓
Abdurrahman As-Sudais
✓
M
Mohamed Siddiq Al-Minshawi
✓
Mohamed Siddiq Al-Minshawi
✓
A
Abdul Basit Abdul Samad
✓
Abdul Basit Abdul Samad
✓
A
Ali Al-Hudhaify
✓
Ali Al-Hudhaify
✓
A
Ahmed ibn Ali al-Ajamy
✓
Ahmed ibn Ali al-Ajamy
✓
A
Abu Bakr Ash-Shaatree
✓
Abu Bakr Ash-Shaatree
✓
M
Muhammad Ayyoub
✓
Muhammad Ayyoub
✓
A
Abdullah Basfar
✓
Abdullah Basfar
✓
A
Abdullah Al-Juhani
✓
Abdullah Al-Juhani
✓
M
Maher Al Muaiqly
✓
Maher Al Muaiqly
✓
0:00
0:00
📜 ಆಯತ್ 57-61 — ಸೂರಾ ಅಲ್-ಅನ್ಫಾಲ್
57فَإِمَّا تَثْقَفَنَّهُمْ فِي الْحَرْبِ فَشَرِّدْ بِهِم مَّنْ خَلْفَهُمْ لَعَلَّهُمْ يَذَّكَّرُونَ
ನಿಮಗೆ ಕರಾರು ಉಲ್ಲಂಘನೆ ಮಾಡಿದವರು ಯುದ್ಧದಲ್ಲಿ ಸೆರೆ ಸಿಕ್ಕರೆ ಅವರ ಹಿಂದೆ ಹುರಿದುಂಬಿಸುವ ಬೆಂಬಲಿಗರೂ ಸಹ ಪಾಠ ಕಲಿಯುವಂತೆ ತಕ್ಕ ಶಿಕ್ಷೆ ಕೊಡಿ.
58وَإِمَّا تَخَافَنَّ مِن قَوْمٍ خِيَانَةً فَانبِذْ إِلَيْهِمْ عَلَىٰ سَوَاءٍ ۚ إِنَّ اللَّهَ لَا يُحِبُّ الْخَائِنِينَ
ಮತ್ತು ನಿಮಗೆ ಯಾವುದಾದರು ಜನತೆಯಿಂದ ವಂಚನೆಯ ಭಯವಿದ್ದರೆ ಬಹಿರಂಗವಾಗಿ ಅವರ ಕರಾರು ಪತ್ರವನ್ನು ಎಸೆದುಬಿಡಿರಿ. ಅಲ್ಲಾಹನು ವಂಚಕರನ್ನು ಇಷ್ಟಪಡುವುದಿಲ್ಲ.
59وَلَا يَحْسَبَنَّ الَّذِينَ كَفَرُوا سَبَقُوا ۚ إِنَّهُمْ لَا يُعْجِزُونَ
ತಾವು ಪಾರಾಗಿಬಿಟ್ಟೇವೆಂದು ಸತ್ಯನಿಷೇಧಿಗಳು ಎಂದೂ ಭಾವಿಸದಿರಲಿ. ಖಂಡಿತವಾಗಿಯು ಅವರು ಅಲ್ಲಾಹನನ್ನು ಎಂದಿಗೂ ಸೋಲಿಸಲಾರರು.
60وَأَعِدُّوا لَهُم مَّا اسْتَطَعْتُم مِّن قُوَّةٍ وَمِن رِّبَاطِ الْخَيْلِ تُرْهِبُونَ بِهِ عَدُوَّ اللَّهِ وَعَدُوَّكُمْ وَآخَرِينَ مِن دُونِهِمْ لَا تَعْلَمُونَهُمُ اللَّهُ يَعْلَمُهُمْ ۚ وَمَا تُنفِقُوا مِن شَيْءٍ فِي سَبِيلِ اللَّهِ يُوَفَّ إِلَيْكُمْ وَأَنتُمْ لَا تُظْلَمُونَ
ನೀವು ಅವರನ್ನು ಎದುರಿಸಲಿಕ್ಕಾಗಿ ನಿಮ್ಮ ಸಂಪೂರ್ಣ ಶಕ್ತಿಯನ್ನು ಮತ್ತು ಅಶ್ವಸೇನೆಯನ್ನು ಸಿದ್ಧಗೊಳಿಸಿರಿ. ತನ್ಮೂಲಕ ನೀವು ಅಲ್ಲಾಹನ ಶತ್ರುವನ್ನೂ, ನಿಮ್ಮ ಶತ್ರುವನ್ನೂ ಅವರ ಹೊರತು ನಿಮಗೆ ಅರಿವಿಲ್ಲದ ಮತ್ತು ಅಲ್ಲಾಹನಿಗೆ ಅರಿವಿರುವ ಶತ್ರುಗಳನ್ನು ಭಯಭೀತರನ್ನಾಗಿಸಲೆಂದಾಗಿದೆ. ನೀವು ಅಲ್ಲಾಹನ ಮಾರ್ಗದಲ್ಲಿ ಯಾವುದೇ ವಸ್ತುವನ್ನು ವ್ಯಯಿಸಿದರೂ ನಿಮಗೆ ಪರಿಪೂರ್ಣವಾಗಿ ನೀಡಲಾಗುವುದು ಮತ್ತು ನಿಮ್ಮ ಮೇಲೆ ಅನ್ಯಾಯವೆಸಗಲಾಗದು.
61۞ وَإِن جَنَحُوا لِلسَّلْمِ فَاجْنَحْ لَهَا وَتَوَكَّلْ عَلَى اللَّهِ ۚ إِنَّهُ هُوَ السَّمِيعُ الْعَلِيمُ
ಪೈಗಂಬರರೇ, ಇನ್ನು ಅವರು ಒಪ್ಪಂದದೆಡೆಗೆ ಒಲವು ತೋರುವುದಾದರೆ ನೀವು ಸಹ ಒಪ್ಪಂದದೆಡೆಗೆ ಒಲವು ತೋರಿಸಿರಿ. ಮತ್ತು ಅಲ್ಲಾಹನ ಮೇಲೆ ಭರವಸೆಯಿಡಿರಿ. ಖಂಡಿತವಾಗಿಯು ಅವನು ಚೆನ್ನಾಗಿ ಆಲಿಸುವವನೂ, ಎಲ್ಲವನ್ನು ಅರಿಯುವವನು ಆಗಿದ್ದಾನೆ.
ಅಲ್-ಅನ್ಫಾಲ್ಕುರಾನ್ ಸೂಚಿ
75ಆಯತ್
MedinanRevelation
59ಆಯತ್
ಅನುವಾದ — ಅಲ್-ಅನ್ಫಾಲ್ 59
ಸೂರಾ ಅಲ್-ಅನ್ಫಾಲ್ ಆಯತ್ 59 - ಓದಿ, ಆಲಿಸಿ, ಅನುವಾದ, ಕನ್ನಡ : ತಾವು ಪಾರಾಗಿಬಿಟ್ಟೇವೆಂದು ಸತ್ಯನಿಷೇಧಿಗಳು ಎಂದೂ ಭಾವಿಸದಿರಲಿ. ಖಂಡಿತವಾಗಿಯು ಅವರು ಅಲ್ಲಾಹನನ್ನು ಎಂದಿಗೂ ಸೋಲಿಸಲಾರರು.ಸೂರಾ ಆಯತ್ 59/75 — ಸೂರಾ ಅಲ್-ಅನ್ಫಾಲ್ الأنفال (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅನ್ಫಾಲ್ ಆಲಿಸಿ, ಸೂರಾ ಅಲ್-ಅನ್ಫಾಲ್ ಅನುವಾದ, ಸೂರಾ ಅಲ್-ಅನ್ಫಾಲ್ mp3, ಸೂರಾ ಅಲ್-ಅನ್ಫಾಲ್ pdf. ಆಯತ್ 57–61. ಕನ್ನಡ ಅರ್ಥ: தமிழ்.
ಸೂರಾ ಅಲ್-ಅನ್ಫಾಲ್
العربية
English
Bahasa Indonesia
Türkçe
Русский
فارسی
Français
اردو
বাংলা
Deutsch
Español
中文
हिन्दी
Português
Italiano
ภาษาไทย
Polski
Nederlands
Shqip
Kiswahili
O'zbek
தமிழ்
Melayu
Bosanski
Soomaali
Azərbaycan
کوردی
한국어
日本語
Svenska
Dansk
Norsk
پښتو
മലയാളം
සිංහල
Tamazight
Hausa
አማርኛ
Български
Тоҷикӣ
Қазақша
Filipino
سنڌي
Yorùbá
Fulfulde
Татарча
ئۇيغۇرچە
Кыргызча
ਪੰਜਾਬੀ
Jawa
తెలుగు
မြန်မာ
ગુજરાતી
Oromo
मराठी
Tiếng Việt
Malagasy
Нохчийн
Wolof
ދިވެހި
ಕನ್ನಡ
Українська
Ελληνικά
ქართული
ខ្មែរ
دری
Qafar af
Maranao
नेपाली
ಪವಿತ್ರ ಕುರಾನ್
Monday, September 28, 2026
Don't forget us in your sincere prayers


