ಅಲ್-ಮುತಫ್ಫಿಫಿನ್ · 15/36
ಅನುವಾದ ಉಚ್ಚಾರಣೆ — ಸೂರಾ ಅಲ್-ಮುತಫ್ಫಿಫಿನ್
كَلَّا إِنَّهُمْ عَن رَّبِّهِمْ يَوْمَئِذٍ لَّمَحْجُوبُونَ ۝١٥
Kallaaa innahum `ar Rabbihim yawma`izil lamah jooboon
📖 ಕನ್ನಡ ಅರ್ಥ
ಖಂಡಿತ ಇಲ್ಲ, ಅಂದು ಅವರು ತಮ್ಮ ಪ್ರಭುವಿನ ರ‍್ಶನದಿಂದ ವಂಚಿಸಲಾಗುವರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 13-17 — ಸೂರಾ ಅಲ್-ಮುತಫ್ಫಿಫಿನ್

13إِذَا تُتْلَىٰ عَلَيْهِ آيَاتُنَا قَالَ أَسَاطِيرُ الْأَوَّلِينَ
ಅವನ ಮುಂದೆ ನಮ್ಮ ಸೂಕ್ತಿಗಳನ್ನು ಓದಿ ಕೊಡಲಾದರೆ ಇವು ಕೇವಲ ಪರ‍್ವಿಕರ ಕಟ್ಟುಕಥೆಗಳಾಗಿವೆ ಎನ್ನುತ್ತಾನೆ.
14كَلَّا ۖ بَلْ ۜ رَانَ عَلَىٰ قُلُوبِهِم مَّا كَانُوا يَكْسِبُونَ
ಅಲ್ಲ, ಅವನ ಸಂಶಯ ಸರಿಯಿಲ್ಲ ಅವರ ರ‍್ಮಗಳ ನಿಮಿತ್ತ ಅವರ ಹೃದಯಗಳಿಗೆ ತುಕ್ಕು ಹಿಡಿದಿದೆ.
15كَلَّا إِنَّهُمْ عَن رَّبِّهِمْ يَوْمَئِذٍ لَّمَحْجُوبُونَ
ಖಂಡಿತ ಇಲ್ಲ, ಅಂದು ಅವರು ತಮ್ಮ ಪ್ರಭುವಿನ ರ‍್ಶನದಿಂದ ವಂಚಿಸಲಾಗುವರು.
16ثُمَّ إِنَّهُمْ لَصَالُو الْجَحِيمِ
ತರುವಾಯ ಅವರು ಖಂಡಿತವಾಗಿಯೂ ನರಕಾಗ್ನಿಗೆ ನೂಕಲ್ಪಡುವರು.
17ثُمَّ يُقَالُ هَٰذَا الَّذِي كُنتُم بِهِ تُكَذِّبُونَ
ಅನಂತರ ನೀವು ಸುಳ್ಳಾಗಿಸುತ್ತಿದ್ದುದು ಇದುವೇ ಆಗಿದೆ ಎಂದು ಅವರೊಡನೆ ಹೇಳಲಾಗುವುದು.
ಅಲ್-ಮುತಫ್ಫಿಫಿನ್ಕುರಾನ್ ಸೂಚಿ
36ಆಯತ್
MeccanRevelation
15ಆಯತ್

ಅನುವಾದ — ಅಲ್-ಮುತಫ್ಫಿಫಿನ್ 15

ಸೂರಾ ಅಲ್-ಮುತಫ್ಫಿಫಿನ್ ಆಯತ್ 15 - ಓದಿ, ಆಲಿಸಿ, ಅನುವಾದ, ಕನ್ನಡ : ಖಂಡಿತ ಇಲ್ಲ, ಅಂದು ಅವರು ತಮ್ಮ ಪ್ರಭುವಿನ ರ‍್ಶನದಿಂದ ವಂಚಿಸಲಾಗುವರು.

ಸೂರಾ ಆಯತ್ 15/36 — ಸೂರಾ ಅಲ್-ಮುತಫ್ಫಿಫಿನ್ المطففين (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುತಫ್ಫಿಫಿನ್ ಆಲಿಸಿ, ಸೂರಾ ಅಲ್-ಮುತಫ್ಫಿಫಿನ್ ಅನುವಾದ, ಸೂರಾ ಅಲ್-ಮುತಫ್ಫಿಫಿನ್ mp3, ಸೂರಾ ಅಲ್-ಮುತಫ್ಫಿಫಿನ್ pdf. ಆಯತ್ 13–17. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers