ಅಲ್-ಗಾಶಿಯಾ · 2/26
ಅನುವಾದ ಉಚ್ಚಾರಣೆ — ಸೂರಾ ಅಲ್-ಗಾಶಿಯಾ
وُجُوهٌ يَوْمَئِذٍ خَاشِعَةٌ ۝٢
Wujoohuny yawma `izin khaashi`ah
📖 ಕನ್ನಡ ಅರ್ಥ
ಆ ದಿನ ಕೆಲವು ಮುಖಗಳು ಅಪಮಾನದ ನಿಮಿತ್ತ ಬಾಗಿರುವುವು.

🎧 ಆಲಿಸಿ


📜 ಆಯತ್ 1-4 — ಸೂರಾ ಅಲ್-ಗಾಶಿಯಾ

1هَلْ أَتَاكَ حَدِيثُ الْغَاشِيَةِ
ಆವರಿಸಿಕೊಳ್ಳುವಂತಹ ಪ್ರಳಯ ದಿನದ ವೃತ್ತಾಂತವು ನಿಮಗೆ ತಲುಪಿದೆಯೇ?
2وُجُوهٌ يَوْمَئِذٍ خَاشِعَةٌ
ಆ ದಿನ ಕೆಲವು ಮುಖಗಳು ಅಪಮಾನದ ನಿಮಿತ್ತ ಬಾಗಿರುವುವು.
3عَامِلَةٌ نَّاصِبَةٌ
(ಮತ್ತು) ಪರಿಶ್ರಮ ಪಟ್ಟವು ಬಳಲಿರುವುವು.
4تَصْلَىٰ نَارًا حَامِيَةً
ಅವರು ಧಗಧಗಿಸುವ ಅಗ್ನಿಯನ್ನು ಪ್ರವೇಶಿಸುವರು.
ಅಲ್-ಗಾಶಿಯಾಕುರಾನ್ ಸೂಚಿ
26ಆಯತ್
MeccanRevelation
2ಆಯತ್

ಅನುವಾದ — ಅಲ್-ಗಾಶಿಯಾ 2

ಸೂರಾ ಅಲ್-ಗಾಶಿಯಾ ಆಯತ್ 2 - ಓದಿ, ಆಲಿಸಿ, ಅನುವಾದ, ಕನ್ನಡ : ಆ ದಿನ ಕೆಲವು ಮುಖಗಳು ಅಪಮಾನದ ನಿಮಿತ್ತ ಬಾಗಿರುವುವು.

ಸೂರಾ ಆಯತ್ 2/26 — ಸೂರಾ ಅಲ್-ಗಾಶಿಯಾ الغاشية (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಗಾಶಿಯಾ ಆಲಿಸಿ, ಸೂರಾ ಅಲ್-ಗಾಶಿಯಾ ಅನುವಾದ, ಸೂರಾ ಅಲ್-ಗಾಶಿಯಾ mp3, ಸೂರಾ ಅಲ್-ಗಾಶಿಯಾ pdf. ಆಯತ್ 1–4. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers