ಅಲ್-ಗಾಶಿಯಾ · 20/26
ಅನುವಾದ ಉಚ್ಚಾರಣೆ — ಸೂರಾ ಅಲ್-ಗಾಶಿಯಾ
وَإِلَى الْأَرْضِ كَيْفَ سُطِحَتْ ۝٢٠
Wa ilal ardi kaifa sutihat
📖 ಕನ್ನಡ ಅರ್ಥ
ಭೂಮಿಯೆಡೆಗೆ ಅದು ಹೇಗೆ ಹಾಸಲಾಗಿದೆಯೆಂದು ?

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 18-22 — ಸೂರಾ ಅಲ್-ಗಾಶಿಯಾ

18وَإِلَى السَّمَاءِ كَيْفَ رُفِعَتْ
ಮತ್ತು ಆಕಾಶದೆಡೆಗೆ, ಅದು ಹೇಗೆ ಎತ್ತರಿಸಲಾಗಿದೆಯೆಂದು ?
19وَإِلَى الْجِبَالِ كَيْفَ نُصِبَتْ
ಮತ್ತು ರ‍್ವತಗಳೆಡೆಗೆ ಅವುಗಳನ್ನು ಹೇಗೆ ನಾಟಲಾಗಿದೆಯೆಂದು ?
20وَإِلَى الْأَرْضِ كَيْفَ سُطِحَتْ
ಭೂಮಿಯೆಡೆಗೆ ಅದು ಹೇಗೆ ಹಾಸಲಾಗಿದೆಯೆಂದು ?
21فَذَكِّرْ إِنَّمَا أَنتَ مُذَكِّرٌ
ಆದ್ದರಿಂದ ನೀವು ಉಪದೇಶ ನೀಡಿರಿ. ನೀವು ಉಪದೇಶ ನೀಡುವವರು ಮಾತ್ರವಾಗಿರುವಿರಿ
22لَّسْتَ عَلَيْهِم بِمُصَيْطِرٍ
ನೀವು ಅವರ ಮೇಲೆ ಬಲ ಪ್ರಯೋಗಿಸುವವರಲ್ಲ.
ಅಲ್-ಗಾಶಿಯಾಕುರಾನ್ ಸೂಚಿ
26ಆಯತ್
MeccanRevelation
20ಆಯತ್

ಅನುವಾದ — ಅಲ್-ಗಾಶಿಯಾ 20

ಸೂರಾ ಅಲ್-ಗಾಶಿಯಾ ಆಯತ್ 20 - ಓದಿ, ಆಲಿಸಿ, ಅನುವಾದ, ಕನ್ನಡ : ಭೂಮಿಯೆಡೆಗೆ ಅದು ಹೇಗೆ ಹಾಸಲಾಗಿದೆಯೆಂದು ?

ಸೂರಾ ಆಯತ್ 20/26 — ಸೂರಾ ಅಲ್-ಗಾಶಿಯಾ الغاشية (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಗಾಶಿಯಾ ಆಲಿಸಿ, ಸೂರಾ ಅಲ್-ಗಾಶಿಯಾ ಅನುವಾದ, ಸೂರಾ ಅಲ್-ಗಾಶಿಯಾ mp3, ಸೂರಾ ಅಲ್-ಗಾಶಿಯಾ pdf. ಆಯತ್ 18–22. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers