ಅಲ್-ಲೈಲ್ · 19/21
ಅನುವಾದ ಉಚ್ಚಾರಣೆ — ಸೂರಾ ಅಲ್-ಲೈಲ್
وَمَا لِأَحَدٍ عِندَهُ مِن نِّعْمَةٍ تُجْزَىٰ ۝١٩
Wa maa li ahadin `indahoo min ni`matin tujzaaa
📖 ಕನ್ನಡ ಅರ್ಥ
ವಾಸ್ತವದಲ್ಲಿ ಯಾರಿಗಾದರು ಪ್ರತ್ಯುಪಕಾರ ಮಾಡಬೇಕೆಂಬ ಯಾವ ಉಪಕಾರವೂ ಅವನ ಮೇಲಿಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 17-21 — ಸೂರಾ ಅಲ್-ಲೈಲ್

17وَسَيُجَنَّبُهَا الْأَتْقَى
ಮತ್ತು ಅದರಿಂದ (ನರಕದಿಂದ) ಅತ್ಯಧಿಕ ಭಯಭಕ್ತಿಯುಳ್ಳ ವ್ಯಕ್ತಿಯೇ ದೂರವಿಡಲಾಗುವನು.
18الَّذِي يُؤْتِي مَالَهُ يَتَزَكَّىٰ
ಅವನು ಪರಿಶುದ್ಧನಾಗಲಿಕ್ಕಾಗಿ ತನ್ನ ಸಂಪತ್ತನ್ನು ರ‍್ಚು ಮಾಡುತ್ತಾನೆ.
19وَمَا لِأَحَدٍ عِندَهُ مِن نِّعْمَةٍ تُجْزَىٰ
ವಾಸ್ತವದಲ್ಲಿ ಯಾರಿಗಾದರು ಪ್ರತ್ಯುಪಕಾರ ಮಾಡಬೇಕೆಂಬ ಯಾವ ಉಪಕಾರವೂ ಅವನ ಮೇಲಿಲ್ಲ.
20إِلَّا ابْتِغَاءَ وَجْهِ رَبِّهِ الْأَعْلَىٰ
ಕೇವಲ ತನ್ನ ಅತ್ಯುನ್ನತನಾದ ಪ್ರಭುವಿನ ಸಂತೃಪ್ತಿಯನ್ನು ಬಯಸುವುದಕ್ಕಾಗಿಯೇ (ಮಾಡುತ್ತಾನೆ.)
21وَلَسَوْفَ يَرْضَىٰ
ಖಂಡಿತವಾಗಿಯೂ ಅವನು ಸದ್ಯವೇ ಸಂತೃಪ್ತಗೊಳ್ಳುವನು.
ಅಲ್-ಲೈಲ್ಕುರಾನ್ ಸೂಚಿ
21ಆಯತ್
MeccanRevelation
19ಆಯತ್

ಅನುವಾದ — ಅಲ್-ಲೈಲ್ 19

ಸೂರಾ ಅಲ್-ಲೈಲ್ ಆಯತ್ 19 - ಓದಿ, ಆಲಿಸಿ, ಅನುವಾದ, ಕನ್ನಡ : ವಾಸ್ತವದಲ್ಲಿ ಯಾರಿಗಾದರು ಪ್ರತ್ಯುಪಕಾರ ಮಾಡಬೇಕೆಂಬ ಯಾವ ಉಪಕಾರವೂ ಅವನ ಮೇಲಿಲ್ಲ.

ಸೂರಾ ಆಯತ್ 19/21 — ಸೂರಾ ಅಲ್-ಲೈಲ್ الليل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಲೈಲ್ ಆಲಿಸಿ, ಸೂರಾ ಅಲ್-ಲೈಲ್ ಅನುವಾದ, ಸೂರಾ ಅಲ್-ಲೈಲ್ mp3, ಸೂರಾ ಅಲ್-ಲೈಲ್ pdf. ಆಯತ್ 17–21. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers