ಅತ್-ತಾರಿಕ್ · 6/17
ಅನುವಾದ ಉಚ್ಚಾರಣೆ — ಸೂರಾ ಅತ್-ತಾರಿಕ್
خُلِقَ مِن مَّاءٍ دَافِقٍ ۝٦
Khuliqa mim maaa`in daafiq
📖 ಕನ್ನಡ ಅರ್ಥ
ಅವನು ಒಂದು ಚಿಮ್ಮುವ ದ್ರವದಿಂದ ಸೃಷ್ಟಿಸಲಾಗಿರುವನು.

🎧 ಆಲಿಸಿ


📜 ಆಯತ್ 4-8 — ಸೂರಾ ಅತ್-ತಾರಿಕ್

4إِن كُلُّ نَفْسٍ لَّمَّا عَلَيْهَا حَافِظٌ
ತನ್ನ ಮೇಲೆ ಮೇಲ್ವಿಚಾರಕ ದೂತನಿಲ್ಲದ ಯಾವೊಬ್ಬ ವ್ಯಕ್ತಿಯೂ ಇಲ್ಲ,
5فَلْيَنظُرِ الْإِنسَانُ مِمَّ خُلِقَ
ಮನುಷ್ಯನು ತಾನು ಯಾವುದರಿಂದ ಸೃಷ್ಟಿಸಲಾಗಿರುವೆನೆಂಬುದನ್ನು ನೋಡಲಿ.
6خُلِقَ مِن مَّاءٍ دَافِقٍ
ಅವನು ಒಂದು ಚಿಮ್ಮುವ ದ್ರವದಿಂದ ಸೃಷ್ಟಿಸಲಾಗಿರುವನು.
7يَخْرُجُ مِن بَيْنِ الصُّلْبِ وَالتَّرَائِبِ
ಅದು ಬೆನ್ನು ಮತ್ತು ಎದೆಯ ನಡುವಿನಿಂದ ಹೊರಬರುತ್ತದೆ
8إِنَّهُ عَلَىٰ رَجْعِهِ لَقَادِرٌ
ನಿಸ್ಸಂದೇಹವಾಗಿಯೂ ಅವನು ಅದನ್ನು ಪುನಃ ಮರಳಿ ತರಲು ಸಾರ‍್ಥ್ಯವುಳ್ಳವನಾಗಿದ್ದಾನೆ.
ಅತ್-ತಾರಿಕ್ಕುರಾನ್ ಸೂಚಿ
17ಆಯತ್
MeccanRevelation
6ಆಯತ್

ಅನುವಾದ — ಅತ್-ತಾರಿಕ್ 6

ಸೂರಾ ಅತ್-ತಾರಿಕ್ ಆಯತ್ 6 - ಓದಿ, ಆಲಿಸಿ, ಅನುವಾದ, ಕನ್ನಡ : ಅವನು ಒಂದು ಚಿಮ್ಮುವ ದ್ರವದಿಂದ ಸೃಷ್ಟಿಸಲಾಗಿರುವನು.

ಸೂರಾ ಆಯತ್ 6/17 — ಸೂರಾ ಅತ್-ತಾರಿಕ್ الطارق (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅತ್-ತಾರಿಕ್ ಆಲಿಸಿ, ಸೂರಾ ಅತ್-ತಾರಿಕ್ ಅನುವಾದ, ಸೂರಾ ಅತ್-ತಾರಿಕ್ mp3, ಸೂರಾ ಅತ್-ತಾರಿಕ್ pdf. ಆಯತ್ 4–8. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers