ಅತ್-ತಾರಿಕ್ · 8/17
ಅನುವಾದ ಉಚ್ಚಾರಣೆ — ಸೂರಾ ಅತ್-ತಾರಿಕ್
إِنَّهُ عَلَىٰ رَجْعِهِ لَقَادِرٌ ۝٨
Innahoo `alaa raj`ihee laqaadir
📖 ಕನ್ನಡ ಅರ್ಥ
ನಿಸ್ಸಂದೇಹವಾಗಿಯೂ ಅವನು ಅದನ್ನು ಪುನಃ ಮರಳಿ ತರಲು ಸಾರ‍್ಥ್ಯವುಳ್ಳವನಾಗಿದ್ದಾನೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 6-10 — ಸೂರಾ ಅತ್-ತಾರಿಕ್

6خُلِقَ مِن مَّاءٍ دَافِقٍ
ಅವನು ಒಂದು ಚಿಮ್ಮುವ ದ್ರವದಿಂದ ಸೃಷ್ಟಿಸಲಾಗಿರುವನು.
7يَخْرُجُ مِن بَيْنِ الصُّلْبِ وَالتَّرَائِبِ
ಅದು ಬೆನ್ನು ಮತ್ತು ಎದೆಯ ನಡುವಿನಿಂದ ಹೊರಬರುತ್ತದೆ
8إِنَّهُ عَلَىٰ رَجْعِهِ لَقَادِرٌ
ನಿಸ್ಸಂದೇಹವಾಗಿಯೂ ಅವನು ಅದನ್ನು ಪುನಃ ಮರಳಿ ತರಲು ಸಾರ‍್ಥ್ಯವುಳ್ಳವನಾಗಿದ್ದಾನೆ.
9يَوْمَ تُبْلَى السَّرَائِرُ
ಅಂದು ರಹಸ್ಯ ಸಂಗತಿಗಳನ್ನು ಪರಿಶೋಧಿಸಲಾಗುವುದು.
10فَمَا لَهُ مِن قُوَّةٍ وَلَا نَاصِرٍ
ಆಗ ಮನುಷ್ಯನ ಬಳಿ ಯಾವ ಶಕ್ತಿಯಾಗಲಿ, ಅಥವಾ ಸಹಾಯಕನಾಗಲಿ ಇರಲಾರರು.
ಅತ್-ತಾರಿಕ್ಕುರಾನ್ ಸೂಚಿ
17ಆಯತ್
MeccanRevelation
8ಆಯತ್

ಅನುವಾದ — ಅತ್-ತಾರಿಕ್ 8

ಸೂರಾ ಅತ್-ತಾರಿಕ್ ಆಯತ್ 8 - ಓದಿ, ಆಲಿಸಿ, ಅನುವಾದ, ಕನ್ನಡ : ನಿಸ್ಸಂದೇಹವಾಗಿಯೂ ಅವನು ಅದನ್ನು ಪುನಃ ಮರಳಿ ತರಲು ಸಾರ‍್ಥ್ಯವುಳ್ಳವನಾಗಿದ್ದಾನೆ.

ಸೂರಾ ಆಯತ್ 8/17 — ಸೂರಾ ಅತ್-ತಾರಿಕ್ الطارق (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅತ್-ತಾರಿಕ್ ಆಲಿಸಿ, ಸೂರಾ ಅತ್-ತಾರಿಕ್ ಅನುವಾದ, ಸೂರಾ ಅತ್-ತಾರಿಕ್ mp3, ಸೂರಾ ಅತ್-ತಾರಿಕ್ pdf. ಆಯತ್ 6–10. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers