ಯೂಸುಫ್ · 93/111
ಅನುವಾದ ಉಚ್ಚಾರಣೆ — ಸೂರಾ ಯೂಸುಫ್
اذْهَبُوا بِقَمِيصِي هَٰذَا فَأَلْقُوهُ عَلَىٰ وَجْهِ أَبِي يَأْتِ بَصِيرًا وَأْتُونِي بِأَهْلِكُمْ أَجْمَعِينَ ۝٩٣
Izhaboo biqameesee haazaa fa alqoohu `alaa wajhi abee yaati baseeranw waatoonee bi ahlikum ajma`een
📖 ಕನ್ನಡ ಅರ್ಥ
ನೀವು ನನ್ನ ಅಂಗಿಯನ್ನು ತೆಗೆದುಕೊಂಡು ಹೋಗಿರಿ, ಅದನ್ನು ನನ್ನ ತಂದೆಯವರ ಮುಖದ ಮೇಲೆ ಹಾಕಿ, ಅವರ ದೃಷ್ಟಿ ಮರಳಿ ಬರುವುದು ನಂತರ ನಿಮ್ಮ ಎಲ್ಲಾ ಕುಟುಂಬದವರನ್ನು ನನ್ನ ಬಳಿಗೆ ಕರೆತನ್ನಿರಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 91-95 — ಸೂರಾ ಯೂಸುಫ್

91قَالُوا تَاللَّهِ لَقَدْ آثَرَكَ اللَّهُ عَلَيْنَا وَإِن كُنَّا لَخَاطِئِينَ
ಅವರು ಹೇಳಿದರು ಅಲ್ಲಾಹನಾಣೆ ಅಲ್ಲಾಹನು ನಿಮಗೆ ನಮ್ಮ ಮೇಲೆ ಶ್ರೇಷÀ್ಠತೆಯನ್ನು ನೀಡಿರುವನು ಮತ್ತು ನಾವು ತಪ್ಪಿತಸ್ಥರೇ ಆಗಿದ್ದೆವು.
92قَالَ لَا تَثْرِيبَ عَلَيْكُمُ الْيَوْمَ ۖ يَغْفِرُ اللَّهُ لَكُمْ ۖ وَهُوَ أَرْحَمُ الرَّاحِمِينَ
ಅವರು ಉತ್ತರಿಸಿದರು; ಇಂದು ನಿಮ್ಮ ಮೇಲೆ ಯಾವ ದೋಷಾರೋಪಣೆ ಇಲ್ಲ ಅಲ್ಲಾಹನು ನಿಮಗೆ ಕ್ಷಮಿಸಲಿ. ಅವನು ಸಕಲ ಕಾರುಣ್ಯವಂತರಲ್ಲಿ ಮಹಾ ಕಾರುಣ್ಯವಂತನಾಗಿದ್ದಾನೆ.
93اذْهَبُوا بِقَمِيصِي هَٰذَا فَأَلْقُوهُ عَلَىٰ وَجْهِ أَبِي يَأْتِ بَصِيرًا وَأْتُونِي بِأَهْلِكُمْ أَجْمَعِينَ
ನೀವು ನನ್ನ ಅಂಗಿಯನ್ನು ತೆಗೆದುಕೊಂಡು ಹೋಗಿರಿ, ಅದನ್ನು ನನ್ನ ತಂದೆಯವರ ಮುಖದ ಮೇಲೆ ಹಾಕಿ, ಅವರ ದೃಷ್ಟಿ ಮರಳಿ ಬರುವುದು ನಂತರ ನಿಮ್ಮ ಎಲ್ಲಾ ಕುಟುಂಬದವರನ್ನು ನನ್ನ ಬಳಿಗೆ ಕರೆತನ್ನಿರಿ.
94وَلَمَّا فَصَلَتِ الْعِيرُ قَالَ أَبُوهُمْ إِنِّي لَأَجِدُ رِيحَ يُوسُفَ ۖ لَوْلَا أَن تُفَنِّدُونِ
ಆಗ ಈ ಯಾತ್ರಾ ತಂಡವು (ಈಜಿಪ್ಟಿನಿಂದ) ಹೊರಟಾಗ ಅವರ ತಂದೆಯೂ ಹೇಳಿದರು; ನಾನು ಯೂಸುಫ್‌ನ ಸುಗಂಧವನ್ನು ಪಡೆಯುತ್ತಿದ್ದೇನೆ, ನೀವು ನನ್ನನ್ನು ಅರಳು ಮರುಳಾದವನೆಂದು ತಿಳಿಯದಿದ್ದರೆ!
95قَالُوا تَاللَّهِ إِنَّكَ لَفِي ضَلَالِكَ الْقَدِيمِ
ಅವರು ಹೇಳಿದರು ಅಲ್ಲಾಹನಾಣೆ ತಮ್ಮ ಅದೇ ಹಳೆಯ ತಪ್ಪು ಗ್ರಹಿಕೆಯಲ್ಲಿದ್ದೀರಿ.
ಯೂಸುಫ್ಕುರಾನ್ ಸೂಚಿ
111ಆಯತ್
MeccanRevelation
93ಆಯತ್

ಅನುವಾದ — ಯೂಸುಫ್ 93

ಸೂರಾ ಯೂಸುಫ್ ಆಯತ್ 93 - ಓದಿ, ಆಲಿಸಿ, ಅನುವಾದ, ಕನ್ನಡ : ನೀವು ನನ್ನ ಅಂಗಿಯನ್ನು ತೆಗೆದುಕೊಂಡು ಹೋಗಿರಿ, ಅದನ್ನು ನನ್ನ ತಂದೆಯವರ ಮುಖದ ಮೇಲೆ…

ಸೂರಾ ಆಯತ್ 93/111 — ಸೂರಾ ಯೂಸುಫ್ يوسف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯೂಸುಫ್ ಆಲಿಸಿ, ಸೂರಾ ಯೂಸುಫ್ ಅನುವಾದ, ಸೂರಾ ಯೂಸುಫ್ mp3, ಸೂರಾ ಯೂಸುಫ್ pdf. ಆಯತ್ 91–95. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers