ಇಬ್ರಾಹೀಮ್ · 32/52
ಅನುವಾದ ಉಚ್ಚಾರಣೆ — ಸೂರಾ ಇಬ್ರಾಹೀಮ್
اللَّهُ الَّذِي خَلَقَ السَّمَاوَاتِ وَالْأَرْضَ وَأَنزَلَ مِنَ السَّمَاءِ مَاءً فَأَخْرَجَ بِهِ مِنَ الثَّمَرَاتِ رِزْقًا لَّكُمْ ۖ وَسَخَّرَ لَكُمُ الْفُلْكَ لِتَجْرِيَ فِي الْبَحْرِ بِأَمْرِهِ ۖ وَسَخَّرَ لَكُمُ الْأَنْهَارَ ۝٣٢
Allaahul lazee khalaqas samaawaati wal arda wa anzala minas samaaa`i maaa`an faakhraja bihee minas samaraati rizqal lakum wa sakhkhara lakumul fulka litajriya fil bahri bi amrihee wa sakhkhara lakumul anhaar
📖 ಕನ್ನಡ ಅರ್ಥ
ಅಲ್ಲಾಹನೆಂದರೆ ಆಕಾಶ-ಭೂಮಿಗಳನ್ನು ಸೃಷ್ಟಿಸಿದವನು ಮತ್ತು ಆಕಾಶದಿಂದ ಮಳೆಯನ್ನು ಸುರಿಸಿ ಅದರ ಮೂಲಕ ನಿಮ್ಮ ಜೀವನಾಧಾರಕ್ಕಾಗಿ ಫಲ ಬೆಳೆಗಳನ್ನು ಹೊರತಂದವನು ಮತ್ತು ಅವನು ತನ್ನ ಆದೇಶದಿಂದ ನಿಮಗಾಗಿ ಹಡಗನ್ನು ಸಮುದ್ರದಲ್ಲಿ ಚಲಿಸುತ್ತಿರುವಂತೆ ಅಧೀನಗೊಳಿಸಿದನು ಮತ್ತು ಅವನೇ ನಿಮಗಾಗಿ ನದಿಗಳನ್ನು ಅಧೀನಗೊಳಿಸಿದನು

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 30-34 — ಸೂರಾ ಇಬ್ರಾಹೀಮ್

30وَجَعَلُوا لِلَّهِ أَندَادًا لِّيُضِلُّوا عَن سَبِيلِهِ ۗ قُلْ تَمَتَّعُوا فَإِنَّ مَصِيرَكُمْ إِلَى النَّارِ
ಜನರನ್ನು ಅಲ್ಲಾಹನ ಮಾರ್ಗದಿಂದ ತಪ್ಪಿಸಲಿಕ್ಕಾಗಿ ಅವರು ಅಲ್ಲಾಹನಿಗೆ ಸಹಭಾಗಿಗಳನ್ನು ಮಾಡಿಕೊಂಡರು. ಹೇಳಿರಿ; ನೀವು ಸುಖಭೋಗಗಳನ್ನು ಸವಿಯಿರಿ ನಿಮ್ಮ ತಲುಪುದಾಣವಂತೂ ನರಕವೇ ಆಗಿದೆ.
31قُل لِّعِبَادِيَ الَّذِينَ آمَنُوا يُقِيمُوا الصَّلَاةَ وَيُنفِقُوا مِمَّا رَزَقْنَاهُمْ سِرًّا وَعَلَانِيَةً مِّن قَبْلِ أَن يَأْتِيَ يَوْمٌ لَّا بَيْعٌ فِيهِ وَلَا خِلَالٌ
ಓ ಪೈಗಂಬರರೇ ನನ್ನ ಸತ್ಯವಿಶ್ವಾಸಿ ದಾಸರಿಗೆ ಹೇಳಿರಿ; ಅವರು ನಮಾಜ್ ಸಂಸ್ಥಾಪಿಸಲಿ ಮತ್ತು ಯಾವುದೇ ವ್ಯವಹಾರವಾಗಲೀ ಮಿತ್ರತ್ವವಾಗಲಿ ಪ್ರಯೋಜನಕ್ಕೆ ಬಾರದ ದಿನವೂ ಬರುವುದಕ್ಕೆ ಮುಂಚೆಯೇ ನಾವು ಅವರಿಗೆ ದಯಪಾಲಿಸಿರುವವುಗಳಿಂದ ರಹಸ್ಯವಾಗಿಯೂ ಬಹಿರಂಗವಾಗಿಯೂ ಖರ್ಚು ಮಾಡಲಿ.
32اللَّهُ الَّذِي خَلَقَ السَّمَاوَاتِ وَالْأَرْضَ وَأَنزَلَ مِنَ السَّمَاءِ مَاءً فَأَخْرَجَ بِهِ مِنَ الثَّمَرَاتِ رِزْقًا لَّكُمْ ۖ وَسَخَّرَ لَكُمُ الْفُلْكَ لِتَجْرِيَ فِي الْبَحْرِ بِأَمْرِهِ ۖ وَسَخَّرَ لَكُمُ الْأَنْهَارَ
ಅಲ್ಲಾಹನೆಂದರೆ ಆಕಾಶ-ಭೂಮಿಗಳನ್ನು ಸೃಷ್ಟಿಸಿದವನು ಮತ್ತು ಆಕಾಶದಿಂದ ಮಳೆಯನ್ನು ಸುರಿಸಿ ಅದರ ಮೂಲಕ ನಿಮ್ಮ ಜೀವನಾಧಾರಕ್ಕಾಗಿ ಫಲ ಬೆಳೆಗಳನ್ನು ಹೊರತಂದವನು ಮತ್ತು ಅವನು ತನ್ನ ಆದೇಶದಿಂದ ನಿಮಗಾಗಿ ಹಡಗನ್ನು ಸಮುದ್ರದಲ್ಲಿ ಚಲಿಸುತ್ತಿರುವಂತೆ ಅಧೀನಗೊಳಿಸಿದನು ಮತ್ತು ಅವನೇ ನಿಮಗಾಗಿ ನದಿಗಳನ್ನು ಅಧೀನಗೊಳಿಸಿದನು
33وَسَخَّرَ لَكُمُ الشَّمْسَ وَالْقَمَرَ دَائِبَيْنِ ۖ وَسَخَّرَ لَكُمُ اللَّيْلَ وَالنَّهَارَ
ಅವನೇ ನಿಮಗೆ ಸೂರ್ಯನನ್ನೂ, ಚಂದ್ರನನ್ನೂ ನಿರಂತರವಾಗಿ ಚಲಿಸುತ್ತಿರುವಂತೆ ಅಧೀನಗೊಳಿಸಿದನು ಹಾಗೂ ರಾತ್ರಿ ಹಗಲನ್ನೂ ನಿಮಗಾಗಿ ಅಧೀನಗೊಳಿಸಿದನು.
34وَآتَاكُم مِّن كُلِّ مَا سَأَلْتُمُوهُ ۚ وَإِن تَعُدُّوا نِعْمَتَ اللَّهِ لَا تُحْصُوهَا ۗ إِنَّ الْإِنسَانَ لَظَلُومٌ كَفَّارٌ
ನೀವು ಅವನಿಂದ ಬೇಡಿದ್ದನ್ನೆಲ್ಲಾ ಅವನು ನಿಮಗೆ ನೀಡಿರುವನು ಇನ್ನು ನೀವು ಅಲ್ಲಾಹನ ಅನುಗ್ರಹಗಳನ್ನು ಎಣಿಕೆ ಮಾಡಲು ಬಯಸಿದರೆ ಅವುಗಳನ್ನು ನೀವು ಎಣಿಸಲಾರಿರಿ. ನಿಜವಾಗಿಯೂ ಮನುಷÀ್ಯನು ಮಹಾ ಅಕ್ರಮಿಯೂ ಕೃತಘ್ನನೂ ಆಗಿದ್ದಾನೆ.
ಇಬ್ರಾಹೀಮ್ಕುರಾನ್ ಸೂಚಿ
52ಆಯತ್
MeccanRevelation
32ಆಯತ್

ಅನುವಾದ — ಇಬ್ರಾಹೀಮ್ 32

ಸೂರಾ ಇಬ್ರಾಹೀಮ್ ಆಯತ್ 32 - ಓದಿ, ಆಲಿಸಿ, ಅನುವಾದ, ಕನ್ನಡ : ಅಲ್ಲಾಹನೆಂದರೆ ಆಕಾಶ-ಭೂಮಿಗಳನ್ನು ಸೃಷ್ಟಿಸಿದವನು ಮತ್ತು ಆಕಾಶದಿಂದ ಮಳೆಯನ್ನು ಸುರಿಸಿ ಅದರ ಮೂಲಕ ನಿಮ್ಮ…

ಸೂರಾ ಆಯತ್ 32/52 — ಸೂರಾ ಇಬ್ರಾಹೀಮ್ إبراهيم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಇಬ್ರಾಹೀಮ್ ಆಲಿಸಿ, ಸೂರಾ ಇಬ್ರಾಹೀಮ್ ಅನುವಾದ, ಸೂರಾ ಇಬ್ರಾಹೀಮ್ mp3, ಸೂರಾ ಇಬ್ರಾಹೀಮ್ pdf. ಆಯತ್ 30–34. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers