ಅಲ್-ಹಿಜ್ರ್ · 14/99
ಅನುವಾದ ಉಚ್ಚಾರಣೆ — ಸೂರಾ ಅಲ್-ಹಿಜ್ರ್
وَلَوْ فَتَحْنَا عَلَيْهِم بَابًا مِّنَ السَّمَاءِ فَظَلُّوا فِيهِ يَعْرُجُونَ ۝١٤
Wa law fatahnaa `alaihim baabam minas samaaa`i fazaloo feehi ya`rujoon
📖 ಕನ್ನಡ ಅರ್ಥ
ಮತ್ತು ನಾವು ಅವರಿಗೆ ಆಕಾಶದ ದ್ವಾರವನ್ನು ತೆರೆದು ಕೊಟ್ಟು ಅವರು ಅದರಲ್ಲಿ ಏರಿ ಹೋಗುವವರಾಗಿದ್ದರೂ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 12-16 — ಸೂರಾ ಅಲ್-ಹಿಜ್ರ್

12كَذَٰلِكَ نَسْلُكُهُ فِي قُلُوبِ الْمُجْرِمِينَ
ಇದೇ ಪ್ರಕಾರ ನಾವು ಅಪರಾಧಿಗಳ ಹೃದಯಗಳಲ್ಲಿ ಈ ಉಪದೇಶವನ್ನು ಚುಚ್ಚುವಂತೆ ತುರುಕುತ್ತೇವೆ.
13لَا يُؤْمِنُونَ بِهِ ۖ وَقَدْ خَلَتْ سُنَّةُ الْأَوَّلِينَ
ಅವರು ಇದರಲ್ಲಿ (ಕುರ್‌ಆನಿನಲ್ಲಿ) ವಿಶ್ವಾಸವಿರಿಸುವುದಿಲ್ಲ. ವಾಸ್ತವದಲ್ಲಿ ಈ ವರ್ತನೆಯು ಪೂರ್ವಿಕರಿಂದಲೇ ನಡೆದುಬಂದಿದೆ.
14وَلَوْ فَتَحْنَا عَلَيْهِم بَابًا مِّنَ السَّمَاءِ فَظَلُّوا فِيهِ يَعْرُجُونَ
ಮತ್ತು ನಾವು ಅವರಿಗೆ ಆಕಾಶದ ದ್ವಾರವನ್ನು ತೆರೆದು ಕೊಟ್ಟು ಅವರು ಅದರಲ್ಲಿ ಏರಿ ಹೋಗುವವರಾಗಿದ್ದರೂ.
15لَقَالُوا إِنَّمَا سُكِّرَتْ أَبْصَارُنَا بَلْ نَحْنُ قَوْمٌ مَّسْحُورُونَ
ಅದಾಗ್ಯೂ ಅವರು ನಮ್ಮ ದೃಷ್ಟಿಗಳಿಗೆ ಮತ್ತೇರಿಸಲಾಗಿದೆ. ಹಾಗಲ್ಲ ನಮ್ಮನ್ನು ಮಾಟಕ್ಕೊಳಪಡಿಸಲಾಗಿದೆ ಎಂದು ಹೇಳುತ್ತಿದ್ದರು.
16وَلَقَدْ جَعَلْنَا فِي السَّمَاءِ بُرُوجًا وَزَيَّنَّاهَا لِلنَّاظِرِينَ
ನಿಶ್ಚಯವಾಗಿಯೂ ನಾವು ಆಕಾಶದಲ್ಲಿ ನಕ್ಷತ್ರಮಂಡಲವನ್ನು ಮಾಡಿರುತ್ತೇವೆ ಮತ್ತು ನೋಡುವವರಿಗೆ ಅಲಂಕಾರಗೊಳಿಸಿದ್ದೇವೆ.
ಅಲ್-ಹಿಜ್ರ್ಕುರಾನ್ ಸೂಚಿ
99ಆಯತ್
MeccanRevelation
14ಆಯತ್

ಅನುವಾದ — ಅಲ್-ಹಿಜ್ರ್ 14

ಸೂರಾ ಅಲ್-ಹಿಜ್ರ್ ಆಯತ್ 14 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ನಾವು ಅವರಿಗೆ ಆಕಾಶದ ದ್ವಾರವನ್ನು ತೆರೆದು ಕೊಟ್ಟು ಅವರು ಅದರಲ್ಲಿ ಏರಿ…

ಸೂರಾ ಆಯತ್ 14/99 — ಸೂರಾ ಅಲ್-ಹಿಜ್ರ್ الحجر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹಿಜ್ರ್ ಆಲಿಸಿ, ಸೂರಾ ಅಲ್-ಹಿಜ್ರ್ ಅನುವಾದ, ಸೂರಾ ಅಲ್-ಹಿಜ್ರ್ mp3, ಸೂರಾ ಅಲ್-ಹಿಜ್ರ್ pdf. ಆಯತ್ 12–16. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers