ಅಲ್-ಇಸ್ರಾ · 85/111
ಅನುವಾದ ಉಚ್ಚಾರಣೆ — ಸೂರಾ ಅಲ್-ಇಸ್ರಾ
وَيَسْأَلُونَكَ عَنِ الرُّوحِ ۖ قُلِ الرُّوحُ مِنْ أَمْرِ رَبِّي وَمَا أُوتِيتُم مِّنَ الْعِلْمِ إِلَّا قَلِيلًا ۝٨٥
Wa yas`aloonaka `anirrooh; qulir roohu min amri rabbee wa maaa ooteetum minal `ilmi illaa qaleelaa
📖 ಕನ್ನಡ ಅರ್ಥ
ಅವರು (ಸತ್ಯನಿಷೇಧಿಗಳು) ನಿಮ್ಮೊಡನೆ ಆತ್ಮದ ಕುರಿತು ವಿಚಾರಿಸುತ್ತಾರೆ. ಉತ್ತರಿಸಿರಿ: ‘ಆತ್ಮವು' ನನ್ನ ಪ್ರಭುವಿನ ಆಜ್ಞೆಯಿಂದಾಗಿರುತ್ತದೆ ಮತ್ತು ನಿಮಗೆ ಅತ್ಯಲ್ಪವೇ ಜ್ಞಾನವನ್ನು ನೀಡಲಾಗಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 83-87 — ಸೂರಾ ಅಲ್-ಇಸ್ರಾ

83وَإِذَا أَنْعَمْنَا عَلَى الْإِنسَانِ أَعْرَضَ وَنَأَىٰ بِجَانِبِهِ ۖ وَإِذَا مَسَّهُ الشَّرُّ كَانَ يَئُوسًا
ನಾವು ಮನುಷ್ಯನಿಗೆ ಅನುಗ್ರಹಿಸಿದಾಗ ಅವನು ಮುಖ ತಿರುಗಿಸಿ ದೂರ ಸರಿದು ಬಿಡುತ್ತಾನೆ ಮತ್ತು ಅವನಿಗೆ ಸಂಕಷ್ಟವೇನಾದರೂ ಬಾಧಿಸಿದರೆ ಅವನು ಹತಾಶನಾಗಿ ಬಿಡುತ್ತಾನೆ.
84قُلْ كُلٌّ يَعْمَلُ عَلَىٰ شَاكِلَتِهِ فَرَبُّكُمْ أَعْلَمُ بِمَنْ هُوَ أَهْدَىٰ سَبِيلًا
ಹೇಳಿರಿ: ಪ್ರತಿಯೊಬ್ಬನು ತನ್ನ ಪದ್ಧತಿಗನುಗುಣವಾಗಿ ಕರ್ಮವೆಸಗುತ್ತಾನೆ. ಅತ್ಯಂತ ಸನ್ಮಾರ್ಗದಲ್ಲಿರುವವರನ್ನು ನಿಮ್ಮ ಪ್ರಭು ಚೆನ್ನಾಗಿ ಬಲ್ಲನು.
85وَيَسْأَلُونَكَ عَنِ الرُّوحِ ۖ قُلِ الرُّوحُ مِنْ أَمْرِ رَبِّي وَمَا أُوتِيتُم مِّنَ الْعِلْمِ إِلَّا قَلِيلًا
ಅವರು (ಸತ್ಯನಿಷೇಧಿಗಳು) ನಿಮ್ಮೊಡನೆ ಆತ್ಮದ ಕುರಿತು ವಿಚಾರಿಸುತ್ತಾರೆ. ಉತ್ತರಿಸಿರಿ: ‘ಆತ್ಮವು' ನನ್ನ ಪ್ರಭುವಿನ ಆಜ್ಞೆಯಿಂದಾಗಿರುತ್ತದೆ ಮತ್ತು ನಿಮಗೆ ಅತ್ಯಲ್ಪವೇ ಜ್ಞಾನವನ್ನು ನೀಡಲಾಗಿದೆ.
86وَلَئِن شِئْنَا لَنَذْهَبَنَّ بِالَّذِي أَوْحَيْنَا إِلَيْكَ ثُمَّ لَا تَجِدُ لَكَ بِهِ عَلَيْنَا وَكِيلًا
ನಾವು ಇಚ್ಛಿಸಿರುತ್ತಿದ್ದರೆ ನಿಮ್ಮೆಡೆಗೆ ಅವತೀರ್ಣಗೊಳಿಸಿದ ಸಂದೇಶವನ್ನು ಕಸಿದುಕೊಳ್ಳುತ್ತಿದ್ದೆವು. ಅನಂತರ ಅದಕ್ಕಾಗಿ ನಮ್ಮ ವಿರುದ್ಧ ನೀವು ಯಾವ ಬೆಂಬಲಿಗನನ್ನು ಪಡೆಯಲಾರಿರಿ.
87إِلَّا رَحْمَةً مِّن رَّبِّكَ ۚ إِنَّ فَضْلَهُ كَانَ عَلَيْكَ كَبِيرًا
ಇದು ನಿಮ್ಮ ಪ್ರಭುವಿನ ಕೃಪೆಯಿಂದಾಗಿದೆ. ನಿಜವಾಗಿಯೂ ನಿಮ್ಮ ಮೇಲೆ ಅವನ ಮಹಾ ಅನುಗ್ರಹವಿದೆ.
ಅಲ್-ಇಸ್ರಾಕುರಾನ್ ಸೂಚಿ
111ಆಯತ್
MeccanRevelation
85ಆಯತ್

ಅನುವಾದ — ಅಲ್-ಇಸ್ರಾ 85

ಸೂರಾ ಅಲ್-ಇಸ್ರಾ ಆಯತ್ 85 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು (ಸತ್ಯನಿಷೇಧಿಗಳು) ನಿಮ್ಮೊಡನೆ ಆತ್ಮದ ಕುರಿತು ವಿಚಾರಿಸುತ್ತಾರೆ. ಉತ್ತರಿಸಿರಿ: ‘ಆತ್ಮವು' ನನ್ನ ಪ್ರಭುವಿನ…

ಸೂರಾ ಆಯತ್ 85/111 — ಸೂರಾ ಅಲ್-ಇಸ್ರಾ الإسراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಇಸ್ರಾ ಆಲಿಸಿ, ಸೂರಾ ಅಲ್-ಇಸ್ರಾ ಅನುವಾದ, ಸೂರಾ ಅಲ್-ಇಸ್ರಾ mp3, ಸೂರಾ ಅಲ್-ಇಸ್ರಾ pdf. ಆಯತ್ 83–87. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers