ಮರ್ಯಮ್ · 16/98
ಅನುವಾದ ಉಚ್ಚಾರಣೆ — ಸೂರಾ ಮರ್ಯಮ್
وَاذْكُرْ فِي الْكِتَابِ مَرْيَمَ إِذِ انتَبَذَتْ مِنْ أَهْلِهَا مَكَانًا شَرْقِيًّا ۝١٦
Wazkur fil Kitaabi Marya; izin tabazat min ahlihaa makaanan shariqyyaa
📖 ಕನ್ನಡ ಅರ್ಥ
(ಓ ಪೈಗಂಬರರೇ) ನೀವು ಈ ಗ್ರಂಥದಲ್ಲಿ ಮರ್ಯಮರ ವಿಷಯವನ್ನು ಪ್ರಸ್ತಾಪಿಸಿರಿ. ಅವರು ತನ್ನ ಜನರಿಂದ ಅಗಲಿ ಪೂರ್ವ ದಿಕ್ಕಿನೆಡೆಗೆ ಹೋದ ಸಂದರ್ಭ ಸ್ಮರಿಸಿರಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 14-18 — ಸೂರಾ ಮರ್ಯಮ್

14وَبَرًّا بِوَالِدَيْهِ وَلَمْ يَكُن جَبَّارًا عَصِيًّا
ಮತ್ತು ಅವರು ತಮ್ಮ ಮಾತಾಪಿತರೊಂದಿಗೆ ಸೌಜನ್ಯಪೂರ್ಣವಾಗಿ ವರ್ತಿಸುವವರಾಗಿದ್ದರು. ಅವರು ದುಷ್ಟರು ಧಿಕ್ಕಾರಿಯು ಆಗಿರಲಿಲ್ಲ.
15وَسَلَامٌ عَلَيْهِ يَوْمَ وُلِدَ وَيَوْمَ يَمُوتُ وَيَوْمَ يُبْعَثُ حَيًّا
ಅವರು ಜನಿಸಿದ ದಿನವೂ, ಮರಣ ಹೊಂದುವ ದಿನವೂ ಹಾಗೂ ಅವರು ಜೀವಂತ ಎಬ್ಬಿಸಲಾಗುವ ದಿನವೂ ಅವರ ಮೇಲೆ ಶಾಂತಿಯಿರುವುದು.
16وَاذْكُرْ فِي الْكِتَابِ مَرْيَمَ إِذِ انتَبَذَتْ مِنْ أَهْلِهَا مَكَانًا شَرْقِيًّا
(ಓ ಪೈಗಂಬರರೇ) ನೀವು ಈ ಗ್ರಂಥದಲ್ಲಿ ಮರ್ಯಮರ ವಿಷಯವನ್ನು ಪ್ರಸ್ತಾಪಿಸಿರಿ. ಅವರು ತನ್ನ ಜನರಿಂದ ಅಗಲಿ ಪೂರ್ವ ದಿಕ್ಕಿನೆಡೆಗೆ ಹೋದ ಸಂದರ್ಭ ಸ್ಮರಿಸಿರಿ.
17فَاتَّخَذَتْ مِن دُونِهِمْ حِجَابًا فَأَرْسَلْنَا إِلَيْهَا رُوحَنَا فَتَمَثَّلَ لَهَا بَشَرًا سَوِيًّا
ಮತ್ತು ಆಕೆ ಅವರಿಂದ ಮರೆಯಾಗಿ ಒಂದು ತೆರೆಯನ್ನು ಮಾಡಿಕೊಂಡಳು. ಅನಂತರ ನಾವು ಅವಳ ಬಳಿಗೆ ನಮ್ಮ ಪವಿತ್ರಾತ್ಮ (ಜಿಬ್ರೀಲ್‌ನನ್ನು) ಕಳುಹಿಸಿಕೊಟ್ಟೆವು ಅವನು ಆಕೆಯ ಮುಂದೆ ಪರಿಪೂರ್ಣ ಮಾನವ ರೂಪದಲ್ಲಿ ಪ್ರತ್ಯಕ್ಷವಾದನು.
18قَالَتْ إِنِّي أَعُوذُ بِالرَّحْمَٰنِ مِنكَ إِن كُنتَ تَقِيًّا
ಮರ್ಯಮ್ ಹೇಳಿದರು: ನೀನು ಅಲ್ಲಾಹನ ಭಯಭಕ್ತಿಯನ್ನು ಹೊಂದಿದವನಾಗಿದ್ದರೆ ನಿನ್ನಿಂದ ನಾನು ಪರಮ ದಯಾಮಯನ ಅಭಯವನ್ನು ಯಾಚಿಸುತ್ತೇನೆ.
ಮರ್ಯಮ್ಕುರಾನ್ ಸೂಚಿ
98ಆಯತ್
MeccanRevelation
16ಆಯತ್

ಅನುವಾದ — ಮರ್ಯಮ್ 16

ಸೂರಾ ಮರ್ಯಮ್ ಆಯತ್ 16 - ಓದಿ, ಆಲಿಸಿ, ಅನುವಾದ, ಕನ್ನಡ : (ಓ ಪೈಗಂಬರರೇ) ನೀವು ಈ ಗ್ರಂಥದಲ್ಲಿ ಮರ್ಯಮರ ವಿಷಯವನ್ನು ಪ್ರಸ್ತಾಪಿಸಿರಿ. ಅವರು ತನ್ನ…

ಸೂರಾ ಆಯತ್ 16/98 — ಸೂರಾ ಮರ್ಯಮ್ مريم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಮರ್ಯಮ್ ಆಲಿಸಿ, ಸೂರಾ ಮರ್ಯಮ್ ಅನುವಾದ, ಸೂರಾ ಮರ್ಯಮ್ mp3, ಸೂರಾ ಮರ್ಯಮ್ pdf. ಆಯತ್ 14–18. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers