ಮರ್ಯಮ್ · 24/98
ಅನುವಾದ ಉಚ್ಚಾರಣೆ — ಸೂರಾ ಮರ್ಯಮ್
فَنَادَاهَا مِن تَحْتِهَا أَلَّا تَحْزَنِي قَدْ جَعَلَ رَبُّكِ تَحْتَكِ سَرِيًّا ۝٢٤
Fanaadaahaa min tahtihaan allaa tahzanee qad ja`ala Rabbuki tahtaki sariyyaa
📖 ಕನ್ನಡ ಅರ್ಥ
ಅಷ್ಟರಲ್ಲಿ ಜಿಬ್ರೀಲನು ಮರದಡಿಯಿಂದ ಕೂಗಿ ಹೇಳಿದನು: “ನೀನು ದುಃಖಿಸಬೇಡ; ನಿನ್ನ ಪ್ರಭುವು ನಿನ್ನ ತಳಭಾಗದಲ್ಲಿ ಚಿಲುಮೆಯೊಂದನ್ನು ಹರಿಸಿರುವನು”

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 22-26 — ಸೂರಾ ಮರ್ಯಮ್

22۞ فَحَمَلَتْهُ فَانتَبَذَتْ بِهِ مَكَانًا قَصِيًّا
ಮರ್ಯಮರು ಗರ್ಭಿಣಿಯಾದರು. ಇದೇ ಸ್ಥಿತಿಯಲ್ಲಿ ಅವರು ದೂರವಾದ ಪ್ರದೇಶಕ್ಕೆ ಹೋದರು.
23فَأَجَاءَهَا الْمَخَاضُ إِلَىٰ جِذْعِ النَّخْلَةِ قَالَتْ يَا لَيْتَنِي مِتُّ قَبْلَ هَٰذَا وَكُنتُ نَسْيًا مَّنسِيًّا
ಅನಂತರ ಅವರನ್ನು ಪ್ರಸವವೇದನೆಯು ಒಂದು ಖರ್ಜೂರದ ಮರದ ಬೊಡ್ಡೆಯ ಕೆಳಗೆ ತಂದು ಬಿಟ್ಟಿತು. ಅವರೆಂದರು: ಅಯ್ಯೋ! ನಾನು ಇದಕ್ಕೆ ಮೊದಲೇ ಮರಣ ಹೊಂದಿರುತ್ತಿದ್ದರೆ! ಹಾಗೂ ನಾನು ಜನರ ನೆನಪಿನಿಂದಲೂ ವಿಸ್ಮರಣೀಯ ವಸ್ತುವಾಗಿರುತ್ತಿದ್ದರೆ!(ಚೆನ್ನಾಗಿತ್ತು).
24فَنَادَاهَا مِن تَحْتِهَا أَلَّا تَحْزَنِي قَدْ جَعَلَ رَبُّكِ تَحْتَكِ سَرِيًّا
ಅಷ್ಟರಲ್ಲಿ ಜಿಬ್ರೀಲನು ಮರದಡಿಯಿಂದ ಕೂಗಿ ಹೇಳಿದನು: “ನೀನು ದುಃಖಿಸಬೇಡ; ನಿನ್ನ ಪ್ರಭುವು ನಿನ್ನ ತಳಭಾಗದಲ್ಲಿ ಚಿಲುಮೆಯೊಂದನ್ನು ಹರಿಸಿರುವನು”
25وَهُزِّي إِلَيْكِ بِجِذْعِ النَّخْلَةِ تُسَاقِطْ عَلَيْكِ رُطَبًا جَنِيًّا
ಮತ್ತು ನೀನು ನಿನ್ನೆಡೆಗೆ ಆ ಖರ್ಜೂರ ಮರದ ಬೊಡ್ಡೆಯನ್ನು ಅಲುಗಾಡಿಸು. ಅದು ನಿನ್ನ ಮೇಲೆ ತಾಜಾ ಖರ್ಜೂರ ಹಣ್ಣನ್ನು ಉದುರಿಸುವುದು.
26فَكُلِي وَاشْرَبِي وَقَرِّي عَيْنًا ۖ فَإِمَّا تَرَيِنَّ مِنَ الْبَشَرِ أَحَدًا فَقُولِي إِنِّي نَذَرْتُ لِلرَّحْمَٰنِ صَوْمًا فَلَنْ أُكَلِّمَ الْيَوْمَ إِنسِيًّا
ಇನ್ನು ನೀನು ತಿನ್ನು-ಕುಡಿ ಮತ್ತು ಕಣ್ಣುಗಳನ್ನು ತಂಪಾಗಿಸು. ಇನ್ನು ಯಾರಾದರೊಬ್ಬ ಮನುಷ್ಯನನ್ನು ಕಂಡರೆ (ಸನ್ನೆಯಿಂದ) ಹೇಳಿಬಿಡು: ನಾನು ಪರಮ ದಯಮಯನಾದ ಅಲ್ಲಾಹನ ಹೆಸರಲ್ಲಿ ಮೌನವ್ರತದ ಹರಕೆ ಹೊತ್ತಿರುತ್ತೇನೆ. ನಾನಿಂದು ಯಾರೊಂದಿಗೂ ಮಾತಾನಾಡಲಾರೆ.
ಮರ್ಯಮ್ಕುರಾನ್ ಸೂಚಿ
98ಆಯತ್
MeccanRevelation
24ಆಯತ್

ಅನುವಾದ — ಮರ್ಯಮ್ 24

ಸೂರಾ ಮರ್ಯಮ್ ಆಯತ್ 24 - ಓದಿ, ಆಲಿಸಿ, ಅನುವಾದ, ಕನ್ನಡ : ಅಷ್ಟರಲ್ಲಿ ಜಿಬ್ರೀಲನು ಮರದಡಿಯಿಂದ ಕೂಗಿ ಹೇಳಿದನು: “ನೀನು ದುಃಖಿಸಬೇಡ; ನಿನ್ನ ಪ್ರಭುವು ನಿನ್ನ…

ಸೂರಾ ಆಯತ್ 24/98 — ಸೂರಾ ಮರ್ಯಮ್ مريم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಮರ್ಯಮ್ ಆಲಿಸಿ, ಸೂರಾ ಮರ್ಯಮ್ ಅನುವಾದ, ಸೂರಾ ಮರ್ಯಮ್ mp3, ಸೂರಾ ಮರ್ಯಮ್ pdf. ಆಯತ್ 22–26. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers