ಮರ್ಯಮ್ · 25/98
ಅನುವಾದ ಉಚ್ಚಾರಣೆ — ಸೂರಾ ಮರ್ಯಮ್
وَهُزِّي إِلَيْكِ بِجِذْعِ النَّخْلَةِ تُسَاقِطْ عَلَيْكِ رُطَبًا جَنِيًّا ۝٢٥
Wa huzzeee ilaiki bijiz `in nakhlati tusaaqit `alaiki rutaban janiyyaa
📖 ಕನ್ನಡ ಅರ್ಥ
ಮತ್ತು ನೀನು ನಿನ್ನೆಡೆಗೆ ಆ ಖರ್ಜೂರ ಮರದ ಬೊಡ್ಡೆಯನ್ನು ಅಲುಗಾಡಿಸು. ಅದು ನಿನ್ನ ಮೇಲೆ ತಾಜಾ ಖರ್ಜೂರ ಹಣ್ಣನ್ನು ಉದುರಿಸುವುದು.

🎧 ಆಲಿಸಿ


📜 ಆಯತ್ 23-27 — ಸೂರಾ ಮರ್ಯಮ್

23فَأَجَاءَهَا الْمَخَاضُ إِلَىٰ جِذْعِ النَّخْلَةِ قَالَتْ يَا لَيْتَنِي مِتُّ قَبْلَ هَٰذَا وَكُنتُ نَسْيًا مَّنسِيًّا
ಅನಂತರ ಅವರನ್ನು ಪ್ರಸವವೇದನೆಯು ಒಂದು ಖರ್ಜೂರದ ಮರದ ಬೊಡ್ಡೆಯ ಕೆಳಗೆ ತಂದು ಬಿಟ್ಟಿತು. ಅವರೆಂದರು: ಅಯ್ಯೋ! ನಾನು ಇದಕ್ಕೆ ಮೊದಲೇ ಮರಣ ಹೊಂದಿರುತ್ತಿದ್ದರೆ! ಹಾಗೂ ನಾನು ಜನರ ನೆನಪಿನಿಂದಲೂ ವಿಸ್ಮರಣೀಯ ವಸ್ತುವಾಗಿರುತ್ತಿದ್ದರೆ!(ಚೆನ್ನಾಗಿತ್ತು).
24فَنَادَاهَا مِن تَحْتِهَا أَلَّا تَحْزَنِي قَدْ جَعَلَ رَبُّكِ تَحْتَكِ سَرِيًّا
ಅಷ್ಟರಲ್ಲಿ ಜಿಬ್ರೀಲನು ಮರದಡಿಯಿಂದ ಕೂಗಿ ಹೇಳಿದನು: “ನೀನು ದುಃಖಿಸಬೇಡ; ನಿನ್ನ ಪ್ರಭುವು ನಿನ್ನ ತಳಭಾಗದಲ್ಲಿ ಚಿಲುಮೆಯೊಂದನ್ನು ಹರಿಸಿರುವನು”
25وَهُزِّي إِلَيْكِ بِجِذْعِ النَّخْلَةِ تُسَاقِطْ عَلَيْكِ رُطَبًا جَنِيًّا
ಮತ್ತು ನೀನು ನಿನ್ನೆಡೆಗೆ ಆ ಖರ್ಜೂರ ಮರದ ಬೊಡ್ಡೆಯನ್ನು ಅಲುಗಾಡಿಸು. ಅದು ನಿನ್ನ ಮೇಲೆ ತಾಜಾ ಖರ್ಜೂರ ಹಣ್ಣನ್ನು ಉದುರಿಸುವುದು.
26فَكُلِي وَاشْرَبِي وَقَرِّي عَيْنًا ۖ فَإِمَّا تَرَيِنَّ مِنَ الْبَشَرِ أَحَدًا فَقُولِي إِنِّي نَذَرْتُ لِلرَّحْمَٰنِ صَوْمًا فَلَنْ أُكَلِّمَ الْيَوْمَ إِنسِيًّا
ಇನ್ನು ನೀನು ತಿನ್ನು-ಕುಡಿ ಮತ್ತು ಕಣ್ಣುಗಳನ್ನು ತಂಪಾಗಿಸು. ಇನ್ನು ಯಾರಾದರೊಬ್ಬ ಮನುಷ್ಯನನ್ನು ಕಂಡರೆ (ಸನ್ನೆಯಿಂದ) ಹೇಳಿಬಿಡು: ನಾನು ಪರಮ ದಯಮಯನಾದ ಅಲ್ಲಾಹನ ಹೆಸರಲ್ಲಿ ಮೌನವ್ರತದ ಹರಕೆ ಹೊತ್ತಿರುತ್ತೇನೆ. ನಾನಿಂದು ಯಾರೊಂದಿಗೂ ಮಾತಾನಾಡಲಾರೆ.
27فَأَتَتْ بِهِ قَوْمَهَا تَحْمِلُهُ ۖ قَالُوا يَا مَرْيَمُ لَقَدْ جِئْتِ شَيْئًا فَرِيًّا
ಆಮೇಲೆ ಮರ್ಯಮ್ ಆ ಮಗುವನ್ನು ಎತ್ತಿಕೊಂಡು ತನ್ನ ಜನಾಂಗದೆಡೆಗೆ ಬಂದರು. ಅವರೆಲ್ಲರು ಹೇಳಿದರು: ಓ ಮರ್ಯಮ್, ನೀನು ತುಂಬಾ ಕೆಟ್ಟ ಕೆಲಸ ಮಾಡಿರುವೆ.
ಮರ್ಯಮ್ಕುರಾನ್ ಸೂಚಿ
98ಆಯತ್
MeccanRevelation
25ಆಯತ್

ಅನುವಾದ — ಮರ್ಯಮ್ 25

ಸೂರಾ ಮರ್ಯಮ್ ಆಯತ್ 25 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ನೀನು ನಿನ್ನೆಡೆಗೆ ಆ ಖರ್ಜೂರ ಮರದ ಬೊಡ್ಡೆಯನ್ನು ಅಲುಗಾಡಿಸು. ಅದು ನಿನ್ನ…

ಸೂರಾ ಆಯತ್ 25/98 — ಸೂರಾ ಮರ್ಯಮ್ مريم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಮರ್ಯಮ್ ಆಲಿಸಿ, ಸೂರಾ ಮರ್ಯಮ್ ಅನುವಾದ, ಸೂರಾ ಮರ್ಯಮ್ mp3, ಸೂರಾ ಮರ್ಯಮ್ pdf. ಆಯತ್ 23–27. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers