ಮರ್ಯಮ್ · 28/98
ಅನುವಾದ ಉಚ್ಚಾರಣೆ — ಸೂರಾ ಮರ್ಯಮ್
يَا أُخْتَ هَارُونَ مَا كَانَ أَبُوكِ امْرَأَ سَوْءٍ وَمَا كَانَتْ أُمُّكِ بَغِيًّا ۝٢٨
Yaaa ukkhta Haaroona maa kaana abokim ra-a saw`inw wa maa kaanat ummuki baghiyyaa
📖 ಕನ್ನಡ ಅರ್ಥ
ಓ ಹಾರೂನನ ಸಹೋದರಿ, ನಿನ್ನ ತಂದೆ ಕೆಟ್ಟ ಮನುಷ್ಯನಾಗಿರಲಿಲ್ಲ, ನಿನ್ನ ತಾಯಿಯು ನಡತೆಗೆಟ್ಟವಳಾಗಿರಲಿಲ್ಲ.

🎧 ಆಲಿಸಿ


📜 ಆಯತ್ 26-30 — ಸೂರಾ ಮರ್ಯಮ್

26فَكُلِي وَاشْرَبِي وَقَرِّي عَيْنًا ۖ فَإِمَّا تَرَيِنَّ مِنَ الْبَشَرِ أَحَدًا فَقُولِي إِنِّي نَذَرْتُ لِلرَّحْمَٰنِ صَوْمًا فَلَنْ أُكَلِّمَ الْيَوْمَ إِنسِيًّا
ಇನ್ನು ನೀನು ತಿನ್ನು-ಕುಡಿ ಮತ್ತು ಕಣ್ಣುಗಳನ್ನು ತಂಪಾಗಿಸು. ಇನ್ನು ಯಾರಾದರೊಬ್ಬ ಮನುಷ್ಯನನ್ನು ಕಂಡರೆ (ಸನ್ನೆಯಿಂದ) ಹೇಳಿಬಿಡು: ನಾನು ಪರಮ ದಯಮಯನಾದ ಅಲ್ಲಾಹನ ಹೆಸರಲ್ಲಿ ಮೌನವ್ರತದ ಹರಕೆ ಹೊತ್ತಿರುತ್ತೇನೆ. ನಾನಿಂದು ಯಾರೊಂದಿಗೂ ಮಾತಾನಾಡಲಾರೆ.
27فَأَتَتْ بِهِ قَوْمَهَا تَحْمِلُهُ ۖ قَالُوا يَا مَرْيَمُ لَقَدْ جِئْتِ شَيْئًا فَرِيًّا
ಆಮೇಲೆ ಮರ್ಯಮ್ ಆ ಮಗುವನ್ನು ಎತ್ತಿಕೊಂಡು ತನ್ನ ಜನಾಂಗದೆಡೆಗೆ ಬಂದರು. ಅವರೆಲ್ಲರು ಹೇಳಿದರು: ಓ ಮರ್ಯಮ್, ನೀನು ತುಂಬಾ ಕೆಟ್ಟ ಕೆಲಸ ಮಾಡಿರುವೆ.
28يَا أُخْتَ هَارُونَ مَا كَانَ أَبُوكِ امْرَأَ سَوْءٍ وَمَا كَانَتْ أُمُّكِ بَغِيًّا
ಓ ಹಾರೂನನ ಸಹೋದರಿ, ನಿನ್ನ ತಂದೆ ಕೆಟ್ಟ ಮನುಷ್ಯನಾಗಿರಲಿಲ್ಲ, ನಿನ್ನ ತಾಯಿಯು ನಡತೆಗೆಟ್ಟವಳಾಗಿರಲಿಲ್ಲ.
29فَأَشَارَتْ إِلَيْهِ ۖ قَالُوا كَيْفَ نُكَلِّمُ مَن كَانَ فِي الْمَهْدِ صَبِيًّا
ಮರ್ಯಮರು ತನ್ನ ಮಗುವಿನೆಡೆಗೆ ಸನ್ನೆ ಮಾಡಿದರು: ಅವರೆಲ್ಲರೂ ಹೇಳಿದರು: ತೊಟ್ಟಿಲಲ್ಲಿರುವ ಮಗುವಿನೊಂದಿಗೆ ನಾವು ಮಾತನಾಡುವುದಾದರು ಹೇಗೆ?
30قَالَ إِنِّي عَبْدُ اللَّهِ آتَانِيَ الْكِتَابَ وَجَعَلَنِي نَبِيًّا
ಆಗ ಮಗು ಸ್ವತಃ ಹೇಳಿತು: ನಾನು ಅಲ್ಲಾಹನ ದಾಸನಾಗಿರುವೆನು ನನಗೆ ಅವನು ಗ್ರಂಥವನ್ನು ದಯಪಾಲಿಸಿರುವನು ಮತ್ತು ನನ್ನನ್ನು ತನ್ನ ಸಂದೇಶವಾಹಕರನ್ನಾಗಿ ಮಾಡಿರುವನು.
ಮರ್ಯಮ್ಕುರಾನ್ ಸೂಚಿ
98ಆಯತ್
MeccanRevelation
28ಆಯತ್

ಅನುವಾದ — ಮರ್ಯಮ್ 28

ಸೂರಾ ಮರ್ಯಮ್ ಆಯತ್ 28 - ಓದಿ, ಆಲಿಸಿ, ಅನುವಾದ, ಕನ್ನಡ : ಓ ಹಾರೂನನ ಸಹೋದರಿ, ನಿನ್ನ ತಂದೆ ಕೆಟ್ಟ ಮನುಷ್ಯನಾಗಿರಲಿಲ್ಲ, ನಿನ್ನ ತಾಯಿಯು ನಡತೆಗೆಟ್ಟವಳಾಗಿರಲಿಲ್ಲ.

ಸೂರಾ ಆಯತ್ 28/98 — ಸೂರಾ ಮರ್ಯಮ್ مريم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಮರ್ಯಮ್ ಆಲಿಸಿ, ಸೂರಾ ಮರ್ಯಮ್ ಅನುವಾದ, ಸೂರಾ ಮರ್ಯಮ್ mp3, ಸೂರಾ ಮರ್ಯಮ್ pdf. ಆಯತ್ 26–30. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers