ಮರ್ಯಮ್ · 62/98
ಅನುವಾದ ಉಚ್ಚಾರಣೆ — ಸೂರಾ ಮರ್ಯಮ್
لَّا يَسْمَعُونَ فِيهَا لَغْوًا إِلَّا سَلَامًا ۖ وَلَهُمْ رِزْقُهُمْ فِيهَا بُكْرَةً وَعَشِيًّا ۝٦٢
Laa yasma`oona feehaa laghwan illaa salaamaa; wa lahum rizquhum feehaa bukratanw wa `ashiyyaa
📖 ಕನ್ನಡ ಅರ್ಥ
ಅವರು ಅದರಲ್ಲಿ ಶಾಂತಿಯ ಹೊರತು ಇನ್ನಾವುದೇ ವ್ಯರ್ಥ ಮಾತುಗಳನ್ನು ಕೇಳಲಾರರು. ಮತ್ತು ಅವರಿಗೆ ಅಲ್ಲಿ ಅವರ ಆಹಾರವು ಸಂಜೆ-ಮುAಜಾನೆಯಲ್ಲಿ ಸಿಗುತ್ತಲಿರುವುದು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 60-64 — ಸೂರಾ ಮರ್ಯಮ್

60إِلَّا مَن تَابَ وَآمَنَ وَعَمِلَ صَالِحًا فَأُولَٰئِكَ يَدْخُلُونَ الْجَنَّةَ وَلَا يُظْلَمُونَ شَيْئًا
. ಆದರೆ ಪಶ್ಚಾತ್ತಾಪ ಪಟ್ಟು ಸತ್ಯವಿಶ್ವಾಸವಿರಿಸಿ, ಸತ್ಕರ್ಮಗಳನ್ನು ಕೈಗೊಂಡವರ ಹೊರತು. ಅವರು ಸ್ವರ್ಗದಲ್ಲಿ ಪ್ರವೇಶಿಸುವರು.ಮತ್ತು ಅವರು ಒಂದಿಷ್ಟೂ ಅನ್ಯಾಯಕ್ಕೊಳಗಾಗಲಾರರು.
61جَنَّاتِ عَدْنٍ الَّتِي وَعَدَ الرَّحْمَٰنُ عِبَادَهُ بِالْغَيْبِ ۚ إِنَّهُ كَانَ وَعْدُهُ مَأْتِيًّا
ಪರಮ ದಯಾಮಯನು ತನ್ನ ದಾಸರಿಗೆ ಪರೋಕ್ಷವಾಗಿ ಮಾಡಿರುವ ಶಾಶ್ವತ ಸ್ವರ್ಗೋದ್ಯಾನಗಳಿವೆ ಎಂಬ ವಾಗ್ದಾನವಾಗಿದೆ. ನಿಸ್ಸಂಶಯವಾಗಿಯೂ ಅವನ ವಾಗ್ದಾನವು ಪೂರ್ಣಗೊಂಡೇ ತೀರುವುದು.
62لَّا يَسْمَعُونَ فِيهَا لَغْوًا إِلَّا سَلَامًا ۖ وَلَهُمْ رِزْقُهُمْ فِيهَا بُكْرَةً وَعَشِيًّا
ಅವರು ಅದರಲ್ಲಿ ಶಾಂತಿಯ ಹೊರತು ಇನ್ನಾವುದೇ ವ್ಯರ್ಥ ಮಾತುಗಳನ್ನು ಕೇಳಲಾರರು. ಮತ್ತು ಅವರಿಗೆ ಅಲ್ಲಿ ಅವರ ಆಹಾರವು ಸಂಜೆ-ಮುAಜಾನೆಯಲ್ಲಿ ಸಿಗುತ್ತಲಿರುವುದು.
63تِلْكَ الْجَنَّةُ الَّتِي نُورِثُ مِنْ عِبَادِنَا مَن كَانَ تَقِيًّا
ಇದುವೇ ಆ ಸ್ವರ್ಗೋದ್ಯಾನ. ನಾವು ನಮ್ಮ ದಾಸರ ಪೈಕಿ ಭಯಭಕ್ತಿಯುಳ್ಳವರನ್ನು ಇದರ ವಾರಿಸುದಾರರನ್ನಾಗಿ ಮಾಡುವೆವು.
64وَمَا نَتَنَزَّلُ إِلَّا بِأَمْرِ رَبِّكَ ۖ لَهُ مَا بَيْنَ أَيْدِينَا وَمَا خَلْفَنَا وَمَا بَيْنَ ذَٰلِكَ ۚ وَمَا كَانَ رَبُّكَ نَسِيًّا
(ಓ ಪೈಗಂಬರರೇ) ನಾವು (ಮಲಕ್‌ಗಳು) ನಿಮ್ಮ ಪ್ರಭುವಿನ ಅಪ್ಪಣೆಯಿಲ್ಲದೆ ಇಳಿದು (ಭೂಮಿಗೆ) ಬರಲಾರೆವು. ನಮ್ಮ ಮುಂದಿರುವ ಮತ್ತು ನಮ್ಮ ಹಿಂದಿರುವ ಹಾಗೂ ಅವರೆಡರ ನಡುವೆಯಿರುವ ಸಕಲ ವಸ್ತುಗಳು ಅವನ (ಅಲ್ಲಾಹನ) ಒಡೆತನದಲ್ಲಿದೆ. ನಿಮ್ಮ ಪ್ರಭು ಮರೆಯುವವನಲ್ಲ.
ಮರ್ಯಮ್ಕುರಾನ್ ಸೂಚಿ
98ಆಯತ್
MeccanRevelation
62ಆಯತ್

ಅನುವಾದ — ಮರ್ಯಮ್ 62

ಸೂರಾ ಮರ್ಯಮ್ ಆಯತ್ 62 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಅದರಲ್ಲಿ ಶಾಂತಿಯ ಹೊರತು ಇನ್ನಾವುದೇ ವ್ಯರ್ಥ ಮಾತುಗಳನ್ನು ಕೇಳಲಾರರು. ಮತ್ತು ಅವರಿಗೆ…

ಸೂರಾ ಆಯತ್ 62/98 — ಸೂರಾ ಮರ್ಯಮ್ مريم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಮರ್ಯಮ್ ಆಲಿಸಿ, ಸೂರಾ ಮರ್ಯಮ್ ಅನುವಾದ, ಸೂರಾ ಮರ್ಯಮ್ mp3, ಸೂರಾ ಮರ್ಯಮ್ pdf. ಆಯತ್ 60–64. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers