ತಾಹಾ · 61/135
ಅನುವಾದ ಉಚ್ಚಾರಣೆ — ಸೂರಾ ತಾಹಾ
قَالَ لَهُم مُّوسَىٰ وَيْلَكُمْ لَا تَفْتَرُوا عَلَى اللَّهِ كَذِبًا فَيُسْحِتَكُم بِعَذَابٍ ۖ وَقَدْ خَابَ مَنِ افْتَرَىٰ ۝٦١
Qaala lahum Moosaa wailakum laa taftaroo `alal laahi kaziban fa yus hitakum bi `azaab, wa qad khaaba manif taraa
📖 ಕನ್ನಡ ಅರ್ಥ
ಮೂಸಾ ಅವರಿಗೆ ಹೇಳಿದರು: ನಿಮಗೆ ನಾಶವಿರಲಿ, ನೀವು ಅಲ್ಲಾಹನ ಮೇಲೆ ಸುಳ್ಳನ್ನು ಹೊರಿಸದಿರಿ. ಅನ್ಯಥಾ ಅವನು ನಿಮ್ಮನ್ನು ಯಾತನೆಯ ಮೂಲಕ ನಾಶ ಮಾಡಬಹುದು ಸುಳ್ಳರೋಪ ಹೊರಿಸುವವನು ಎಂದಿಗೂ ಸಫಲನಾಗಲಾರ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 59-63 — ಸೂರಾ ತಾಹಾ

59قَالَ مَوْعِدُكُمْ يَوْمُ الزِّينَةِ وَأَن يُحْشَرَ النَّاسُ ضُحًى
ಮೂಸಾ ಉತ್ತರಿಸಿದರು: ಹಬ್ಬದ ದಿನವೇ ನಿಮ್ಮ ನಿಗದಿತ ವಾಗ್ದಾನ ಮತ್ತು ಜನರನ್ನು ಪೂರ್ವಾಹ್ನವಾಗುತ್ತಲೇ ಒಟ್ಟು ಗೂಡಿಸಲಾಗಲಿ.
60فَتَوَلَّىٰ فِرْعَوْنُ فَجَمَعَ كَيْدَهُ ثُمَّ أَتَىٰ
ಆಗ ಫಿರ್‌ಔನನು ಮರಳಿ ಹೋದನು ಮತ್ತು ತನ್ನ ಎಲ್ಲಾ ಕುತಂತ್ರಗಳನ್ನು ಒಟ್ಟುಗೂಡಿಸಿ ಸ್ಪರ್ಧೆಗೆ ಬಂದನು.
61قَالَ لَهُم مُّوسَىٰ وَيْلَكُمْ لَا تَفْتَرُوا عَلَى اللَّهِ كَذِبًا فَيُسْحِتَكُم بِعَذَابٍ ۖ وَقَدْ خَابَ مَنِ افْتَرَىٰ
ಮೂಸಾ ಅವರಿಗೆ ಹೇಳಿದರು: ನಿಮಗೆ ನಾಶವಿರಲಿ, ನೀವು ಅಲ್ಲಾಹನ ಮೇಲೆ ಸುಳ್ಳನ್ನು ಹೊರಿಸದಿರಿ. ಅನ್ಯಥಾ ಅವನು ನಿಮ್ಮನ್ನು ಯಾತನೆಯ ಮೂಲಕ ನಾಶ ಮಾಡಬಹುದು ಸುಳ್ಳರೋಪ ಹೊರಿಸುವವನು ಎಂದಿಗೂ ಸಫಲನಾಗಲಾರ.
62فَتَنَازَعُوا أَمْرَهُم بَيْنَهُمْ وَأَسَرُّوا النَّجْوَىٰ
ಆಗ ಅವರು (ಮಾಟಗಾರರು) ತಮ್ಮ ವಿಷಯದಲ್ಲಿ ಭಿನ್ನಾಭಿಪ್ರಾಯ ಹೊಂದಿದರು ಮತ್ತು ಗುಪ್ತವಾಗಿ ಸಮಾಲೋಚನೆ ನಡೆಸತೊಡಗಿದರು.
63قَالُوا إِنْ هَٰذَانِ لَسَاحِرَانِ يُرِيدَانِ أَن يُخْرِجَاكُم مِّنْ أَرْضِكُم بِسِحْرِهِمَا وَيَذْهَبَا بِطَرِيقَتِكُمُ الْمُثْلَىٰ
ಅವರು ಹೇಳಿದರು: ಇವರಿಬ್ಬರೂ ಜಾದೂಗಾರರಾಗಿದ್ದಾರೆ, ಇವರು ತಮ್ಮ ಜಾದೂವಿನ ಬಲದಿಂದ ನಿಮ್ಮನ್ನು ನಿಮ್ಮ ನಾಡಿನಿಂದ ಹೊರಹಾಕಲೆಂದೂ, ನಿಮ್ಮ ಅತ್ಯುತ್ತಮ ಧರ್ಮವನ್ನು ನಾಶ ಮಾಡಲೆಂದೂ ಬಯಸುತ್ತಾರೆ.
ತಾಹಾಕುರಾನ್ ಸೂಚಿ
135ಆಯತ್
MeccanRevelation
61ಆಯತ್

ಅನುವಾದ — ತಾಹಾ 61

ಸೂರಾ ತಾಹಾ ಆಯತ್ 61 - ಓದಿ, ಆಲಿಸಿ, ಅನುವಾದ, ಕನ್ನಡ : ಮೂಸಾ ಅವರಿಗೆ ಹೇಳಿದರು: ನಿಮಗೆ ನಾಶವಿರಲಿ, ನೀವು ಅಲ್ಲಾಹನ ಮೇಲೆ ಸುಳ್ಳನ್ನು ಹೊರಿಸದಿರಿ.…

ಸೂರಾ ಆಯತ್ 61/135 — ಸೂರಾ ತಾಹಾ طه (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ತಾಹಾ ಆಲಿಸಿ, ಸೂರಾ ತಾಹಾ ಅನುವಾದ, ಸೂರಾ ತಾಹಾ mp3, ಸೂರಾ ತಾಹಾ pdf. ಆಯತ್ 59–63. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers