ತಾಹಾ · 64/135
ಅನುವಾದ ಉಚ್ಚಾರಣೆ — ಸೂರಾ ತಾಹಾ
فَأَجْمِعُوا كَيْدَكُمْ ثُمَّ ائْتُوا صَفًّا ۚ وَقَدْ أَفْلَحَ الْيَوْمَ مَنِ اسْتَعْلَىٰ ۝٦٤
Fa ajmi`oo kaidakum summma`too saffaa; wa qad aflahal yawma manis ta`laa
📖 ಕನ್ನಡ ಅರ್ಥ
ಆದುದರಿಂದ ನೀವು ನಿಮ್ಮ ಎಲ್ಲಾ ತಂತ್ರಗಳನ್ನು ಒಟ್ಟುಗೂಡಿಸಿರಿ. ಅನಂತರ ನೀವು ಒಂದೇ ಅಣಿಯಾಗಿ ರಂಗಕ್ಕಿಳಿಯಿರಿ.ಇAದು ಯಾರು ಮೇಲುಗೈ ಸಾಧಿಸುತ್ತಾನೋ ಅವನೇ ಯಶಸ್ಸು ಪಡೆಯುವನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 62-66 — ಸೂರಾ ತಾಹಾ

62فَتَنَازَعُوا أَمْرَهُم بَيْنَهُمْ وَأَسَرُّوا النَّجْوَىٰ
ಆಗ ಅವರು (ಮಾಟಗಾರರು) ತಮ್ಮ ವಿಷಯದಲ್ಲಿ ಭಿನ್ನಾಭಿಪ್ರಾಯ ಹೊಂದಿದರು ಮತ್ತು ಗುಪ್ತವಾಗಿ ಸಮಾಲೋಚನೆ ನಡೆಸತೊಡಗಿದರು.
63قَالُوا إِنْ هَٰذَانِ لَسَاحِرَانِ يُرِيدَانِ أَن يُخْرِجَاكُم مِّنْ أَرْضِكُم بِسِحْرِهِمَا وَيَذْهَبَا بِطَرِيقَتِكُمُ الْمُثْلَىٰ
ಅವರು ಹೇಳಿದರು: ಇವರಿಬ್ಬರೂ ಜಾದೂಗಾರರಾಗಿದ್ದಾರೆ, ಇವರು ತಮ್ಮ ಜಾದೂವಿನ ಬಲದಿಂದ ನಿಮ್ಮನ್ನು ನಿಮ್ಮ ನಾಡಿನಿಂದ ಹೊರಹಾಕಲೆಂದೂ, ನಿಮ್ಮ ಅತ್ಯುತ್ತಮ ಧರ್ಮವನ್ನು ನಾಶ ಮಾಡಲೆಂದೂ ಬಯಸುತ್ತಾರೆ.
64فَأَجْمِعُوا كَيْدَكُمْ ثُمَّ ائْتُوا صَفًّا ۚ وَقَدْ أَفْلَحَ الْيَوْمَ مَنِ اسْتَعْلَىٰ
ಆದುದರಿಂದ ನೀವು ನಿಮ್ಮ ಎಲ್ಲಾ ತಂತ್ರಗಳನ್ನು ಒಟ್ಟುಗೂಡಿಸಿರಿ. ಅನಂತರ ನೀವು ಒಂದೇ ಅಣಿಯಾಗಿ ರಂಗಕ್ಕಿಳಿಯಿರಿ.ಇAದು ಯಾರು ಮೇಲುಗೈ ಸಾಧಿಸುತ್ತಾನೋ ಅವನೇ ಯಶಸ್ಸು ಪಡೆಯುವನು.
65قَالُوا يَا مُوسَىٰ إِمَّا أَن تُلْقِيَ وَإِمَّا أَن نَّكُونَ أَوَّلَ مَنْ أَلْقَىٰ
ಜಾದುಗಾರರು ಹೇಳಿದರು: ಓ ಮೂಸಾ, ಒಂದೋ ನೀವು ಮೊದಲು ಮೊಡಿ ಹಾಕಿರಿ? ಇಲ್ಲವೆ ನಾವು ಮೊದಲು ಹಾಕುವೆವು?
66قَالَ بَلْ أَلْقُوا ۖ فَإِذَا حِبَالُهُمْ وَعِصِيُّهُمْ يُخَيَّلُ إِلَيْهِ مِن سِحْرِهِمْ أَنَّهَا تَسْعَىٰ
ಅವರು ಉತ್ತರಿಸಿದರು: ಇಲ್ಲ, ನೀವೇ ಮೊದಲು ಹಾಕಿಬಿಡಿರಿ. ಕೂಡಲೇ ಮೂಸಾರವರಿಗೆ ಅವರ ಹಗ್ಗಗಳು ಹಾಗೂ ಲಾಠಿಗಳು ಅವರ ಜಾದೂವಿನ ಬಲದಿಂದ ಓಡಾಡುತ್ತಿರುವಂತೆ ಭಾಸವಾಯಿತು.
ತಾಹಾಕುರಾನ್ ಸೂಚಿ
135ಆಯತ್
MeccanRevelation
64ಆಯತ್

ಅನುವಾದ — ತಾಹಾ 64

ಸೂರಾ ತಾಹಾ ಆಯತ್ 64 - ಓದಿ, ಆಲಿಸಿ, ಅನುವಾದ, ಕನ್ನಡ : ಆದುದರಿಂದ ನೀವು ನಿಮ್ಮ ಎಲ್ಲಾ ತಂತ್ರಗಳನ್ನು ಒಟ್ಟುಗೂಡಿಸಿರಿ. ಅನಂತರ ನೀವು ಒಂದೇ ಅಣಿಯಾಗಿ…

ಸೂರಾ ಆಯತ್ 64/135 — ಸೂರಾ ತಾಹಾ طه (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ತಾಹಾ ಆಲಿಸಿ, ಸೂರಾ ತಾಹಾ ಅನುವಾದ, ಸೂರಾ ತಾಹಾ mp3, ಸೂರಾ ತಾಹಾ pdf. ಆಯತ್ 62–66. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers