ಅಲ್-ಅಂಬಿಯಾ · 100/112
ಅನುವಾದ ಉಚ್ಚಾರಣೆ — ಸೂರಾ ಅಲ್-ಅಂಬಿಯಾ
لَهُمْ فِيهَا زَفِيرٌ وَهُمْ فِيهَا لَا يَسْمَعُونَ ۝١٠٠
Lahum feehaa zafeerunw wa hum feehaa laa yasma`oon
📖 ಕನ್ನಡ ಅರ್ಥ
ಅವರು ಅಲ್ಲಿ ಚೀರುತ್ತಿರುವರು ಮತ್ತು ಅದರಲ್ಲಿ ಏನನ್ನೂ ಕೇಳಿಸಿಕೊಳ್ಳಾರರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 98-102 — ಸೂರಾ ಅಲ್-ಅಂಬಿಯಾ

98إِنَّكُمْ وَمَا تَعْبُدُونَ مِن دُونِ اللَّهِ حَصَبُ جَهَنَّمَ أَنتُمْ لَهَا وَارِدُونَ
ನೀವು ಮತ್ತು ಅಲ್ಲಾಹನನ್ನು ಬಿಟ್ಟು ನೀವು ಆರಾಧಿಸುತ್ತಿದ್ದ ವಸ್ತುಗಳು ನರಕದ ಇಂಧನವಾಗಿವೆ. ನೀವೆಲ್ಲರೂ ಅಲ್ಲಿಗೆ ತಲುಪುವವರಾಗಿರುವಿರಿ.
99لَوْ كَانَ هَٰؤُلَاءِ آلِهَةً مَّا وَرَدُوهَا ۖ وَكُلٌّ فِيهَا خَالِدُونَ
ಇವು ನೈಜವಾಗಿ ದೇವರುಗಳೇ ಆಗಿರುತ್ತಿದ್ದರೆ, ನರಕಕ್ಕೆ ತಲುಪುತ್ತಿರಲಿಲ್ಲ ಮತ್ತು ಸಕಲರೂ ಅದರಲ್ಲೇ ಶಾಶ್ವತರಾಗಿರುವರು.
100لَهُمْ فِيهَا زَفِيرٌ وَهُمْ فِيهَا لَا يَسْمَعُونَ
ಅವರು ಅಲ್ಲಿ ಚೀರುತ್ತಿರುವರು ಮತ್ತು ಅದರಲ್ಲಿ ಏನನ್ನೂ ಕೇಳಿಸಿಕೊಳ್ಳಾರರು.
101إِنَّ الَّذِينَ سَبَقَتْ لَهُم مِّنَّا الْحُسْنَىٰ أُولَٰئِكَ عَنْهَا مُبْعَدُونَ
ನಿಶ್ಚಯವಾಗಿಯೂ ಯಾರಿಗೆ ಮೊದಲೇ ನಮ್ಮಿಂದ ಒಳಿತಿನ ನಿರ್ಧಾರವಾಗಿದೆಯೋ (ಸತ್ಯವಿಶ್ವಾಸಿಗಳು) ಅವರೆಲ್ಲರೂ ನರಕಾಗ್ನಿಯಿಂದ ದೂರ ಇಡಲಾಗುವರು.
102لَا يَسْمَعُونَ حَسِيسَهَا ۖ وَهُمْ فِي مَا اشْتَهَتْ أَنفُسُهُمْ خَالِدُونَ
ಅವರು ಅದರ ಮೆಲುಸದ್ದನ್ನೂ ಕೇಳಲಾರರು ಮತ್ತು ತಮ್ಮ ಮನ ಮೆಚ್ಚುವ ಸ್ಥಳಗಳಲ್ಲಿ ಶಾಶ್ವತವಾಗಿ ಇರುವರು.
ಅಲ್-ಅಂಬಿಯಾಕುರಾನ್ ಸೂಚಿ
112ಆಯತ್
MeccanRevelation
100ಆಯತ್

ಅನುವಾದ — ಅಲ್-ಅಂಬಿಯಾ 100

ಸೂರಾ ಅಲ್-ಅಂಬಿಯಾ ಆಯತ್ 100 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಅಲ್ಲಿ ಚೀರುತ್ತಿರುವರು ಮತ್ತು ಅದರಲ್ಲಿ ಏನನ್ನೂ ಕೇಳಿಸಿಕೊಳ್ಳಾರರು.

ಸೂರಾ ಆಯತ್ 100/112 — ಸೂರಾ ಅಲ್-ಅಂಬಿಯಾ الأنبياء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಂಬಿಯಾ ಆಲಿಸಿ, ಸೂರಾ ಅಲ್-ಅಂಬಿಯಾ ಅನುವಾದ, ಸೂರಾ ಅಲ್-ಅಂಬಿಯಾ mp3, ಸೂರಾ ಅಲ್-ಅಂಬಿಯಾ pdf. ಆಯತ್ 98–102. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers