ಅಲ್-ಮುಮಿನೂನ್ · 41/118
ಅನುವಾದ ಉಚ್ಚಾರಣೆ — ಸೂರಾ ಅಲ್-ಮುಮಿನೂನ್
فَأَخَذَتْهُمُ الصَّيْحَةُ بِالْحَقِّ فَجَعَلْنَاهُمْ غُثَاءً ۚ فَبُعْدًا لِّلْقَوْمِ الظَّالِمِينَ ۝٤١
Fa akhazat humus saihatu bilhaqqi faja`alnaahum ghusaaa`aa; fabu;dal lilqaw miz zaalimeen
📖 ಕನ್ನಡ ಅರ್ಥ
ಕೊನೆಗೆ ನ್ಯಾಯ ಪ್ರಕಾರ ಅವರನ್ನು ಘೋರ ಗರ್ಜನೆಯು ಹಿಡಿದು ಬಿಟ್ಟಿತು ಮತ್ತು ನಾವು ಅವರನ್ನು ಒಣಗಿದ ಕಸಕಡ್ಡಿಯಂತೆ ಮಾಡಿ ಬಿಟ್ಟೆವು. ಹಾಗೆಯೇ ಅಕ್ರಮಿ ಜನರಿಗೆ ಶಾಪವಿರಲಿ.

🎧 ಆಲಿಸಿ


📜 ಆಯತ್ 39-43 — ಸೂರಾ ಅಲ್-ಮುಮಿನೂನ್

39قَالَ رَبِّ انصُرْنِي بِمَا كَذَّبُونِ
ಪೈಗಂಬರರು ಪ್ರಾರ್ಥಿಸಿದರು: ಓ ನನ್ನ ಪ್ರಭು, ಇವರು ನನ್ನನ್ನು ಸುಳ್ಳಾಗಿಸಿರುವುದರಿಂದ ನೀನೇ ನನಗೆ ಸಹಾಯ ಮಾಡು.
40قَالَ عَمَّا قَلِيلٍ لَّيُصْبِحُنَّ نَادِمِينَ
ಅಲ್ಲಾಹನು ಹೇಳಿದನು: ಇವರು ಬಹು ಬೇಗನೇ ಪಶ್ಚಾತ್ತಾಪ ಪಡಲಿದ್ದಾರೆ.
41فَأَخَذَتْهُمُ الصَّيْحَةُ بِالْحَقِّ فَجَعَلْنَاهُمْ غُثَاءً ۚ فَبُعْدًا لِّلْقَوْمِ الظَّالِمِينَ
ಕೊನೆಗೆ ನ್ಯಾಯ ಪ್ರಕಾರ ಅವರನ್ನು ಘೋರ ಗರ್ಜನೆಯು ಹಿಡಿದು ಬಿಟ್ಟಿತು ಮತ್ತು ನಾವು ಅವರನ್ನು ಒಣಗಿದ ಕಸಕಡ್ಡಿಯಂತೆ ಮಾಡಿ ಬಿಟ್ಟೆವು. ಹಾಗೆಯೇ ಅಕ್ರಮಿ ಜನರಿಗೆ ಶಾಪವಿರಲಿ.
42ثُمَّ أَنشَأْنَا مِن بَعْدِهِمْ قُرُونًا آخَرِينَ
ಅವರ ನಂತರ ನಾವು ಇತರ ಅನೇಕ ಜನಾಂಗಗಳನ್ನು ಉಂಟುಮಾಡಿದೆವು.
43مَا تَسْبِقُ مِنْ أُمَّةٍ أَجَلَهَا وَمَا يَسْتَأْخِرُونَ
ಯಾವೊಂದು ಸಮುದಾಯವು ತನ್ನ ನಿಶ್ಚಿತ ಅವಧಿಯನ್ನು ದಾಟಿ ಮುಂದೆ ಸಾಗುವುದೂ ಇಲ್ಲ, ಹಿಂದುಳಿಯುವುದೂ ಇಲ್ಲ.
ಅಲ್-ಮುಮಿನೂನ್ಕುರಾನ್ ಸೂಚಿ
118ಆಯತ್
MeccanRevelation
41ಆಯತ್

ಅನುವಾದ — ಅಲ್-ಮುಮಿನೂನ್ 41

ಸೂರಾ ಅಲ್-ಮುಮಿನೂನ್ ಆಯತ್ 41 - ಓದಿ, ಆಲಿಸಿ, ಅನುವಾದ, ಕನ್ನಡ : ಕೊನೆಗೆ ನ್ಯಾಯ ಪ್ರಕಾರ ಅವರನ್ನು ಘೋರ ಗರ್ಜನೆಯು ಹಿಡಿದು ಬಿಟ್ಟಿತು ಮತ್ತು ನಾವು…

ಸೂರಾ ಆಯತ್ 41/118 — ಸೂರಾ ಅಲ್-ಮುಮಿನೂನ್ المؤمنون (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುಮಿನೂನ್ ಆಲಿಸಿ, ಸೂರಾ ಅಲ್-ಮುಮಿನೂನ್ ಅನುವಾದ, ಸೂರಾ ಅಲ್-ಮುಮಿನೂನ್ mp3, ಸೂರಾ ಅಲ್-ಮುಮಿನೂನ್ pdf. ಆಯತ್ 39–43. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers