ಅನ್-ನೂರ್ · 48/64
ಅನುವಾದ ಉಚ್ಚಾರಣೆ — ಸೂರಾ ಅನ್-ನೂರ್
وَإِذَا دُعُوا إِلَى اللَّهِ وَرَسُولِهِ لِيَحْكُمَ بَيْنَهُمْ إِذَا فَرِيقٌ مِّنْهُم مُّعْرِضُونَ ۝٤٨
Wa izaa du`ooo ilal laahi wa Rasoolihee li yahkuma bainahum izaa fareequm minhum mu`ridoon
📖 ಕನ್ನಡ ಅರ್ಥ
ಅವರ ನಡುವೆ ತೀರ್ಪು ನೀಡಲಿಕ್ಕಾಗಿ ಅವರನ್ನು ಅಲ್ಲಾಹನೆಡೆಗೂ, ಅವನ ಸಂದೇಶವಾಹಕರೆಡೆಗೂ ಕರೆಯಲಾದರೆ ಕೂಡಲೇ ಅವರ ಪೈಕಿ ಒಂದು ಗುಂಪು ವಿಮುಖವಾಗಿಬಿಡುತ್ತದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 46-50 — ಸೂರಾ ಅನ್-ನೂರ್

46لَّقَدْ أَنزَلْنَا آيَاتٍ مُّبَيِّنَاتٍ ۚ وَاللَّهُ يَهْدِي مَن يَشَاءُ إِلَىٰ صِرَاطٍ مُّسْتَقِيمٍ
ನಿಸ್ಸಂದೇಹವಾಗಿಯೂ ನಾವು ಸತ್ಯವನ್ನು ಸ್ಪಷ್ಟವಾಗಿ ತಿಳಿಸುವ ಸೂಕ್ತಿಗಳನ್ನು ಅವತೀರ್ಣಗೊಳಿಸಿದ್ದೇವೆ ಮತ್ತು ಅಲ್ಲಾಹನು ತಾನಿಚ್ಛಿಸಿದವರನ್ನು ಋಜುವಾದ ಮಾರ್ಗದೆಡೆಗೆ ಮುನ್ನಡೆಸುತ್ತಾನೆ.
47وَيَقُولُونَ آمَنَّا بِاللَّهِ وَبِالرَّسُولِ وَأَطَعْنَا ثُمَّ يَتَوَلَّىٰ فَرِيقٌ مِّنْهُم مِّن بَعْدِ ذَٰلِكَ ۚ وَمَا أُولَٰئِكَ بِالْمُؤْمِنِينَ
“ನಾವು ಅಲ್ಲಾಹನಲ್ಲೂ, ಸಂದೇಶವಾಹಕರಲ್ಲೂ ವಿಶ್ವಾಸಿವಿರಿಸಿದೆವು ಮತ್ತು ಅವರನ್ನು ಅನುಸರಿಸಿದೆವು ಎಂದು ಅವರು (ಕಪಟಿಗಳು) ಹೇಳುತ್ತಾರೆ”. “ಬಳಿಕ ಅವರ ಪೈಕಿ ಒಂದು ಗುಂಪು ತಿರುಗಿ ಬಿಡುತ್ತದೆ ಮತ್ತು ಇಂಥವರು ಖಂಡಿತ ಸತ್ಯವಿಶ್ವಾಸಿಗಳಲ್ಲ”.
48وَإِذَا دُعُوا إِلَى اللَّهِ وَرَسُولِهِ لِيَحْكُمَ بَيْنَهُمْ إِذَا فَرِيقٌ مِّنْهُم مُّعْرِضُونَ
ಅವರ ನಡುವೆ ತೀರ್ಪು ನೀಡಲಿಕ್ಕಾಗಿ ಅವರನ್ನು ಅಲ್ಲಾಹನೆಡೆಗೂ, ಅವನ ಸಂದೇಶವಾಹಕರೆಡೆಗೂ ಕರೆಯಲಾದರೆ ಕೂಡಲೇ ಅವರ ಪೈಕಿ ಒಂದು ಗುಂಪು ವಿಮುಖವಾಗಿಬಿಡುತ್ತದೆ.
49وَإِن يَكُن لَّهُمُ الْحَقُّ يَأْتُوا إِلَيْهِ مُذْعِنِينَ
ಅವರಿಗೇನಾದರೂ ಹಕ್ಕು ಲಭಿಸುವುದಿದ್ದರೆ ಅವರೆಡೆಗೆ ವಿಧೇಯರಾಗಿ ಬರುತ್ತಾರೆ.
50أَفِي قُلُوبِهِم مَّرَضٌ أَمِ ارْتَابُوا أَمْ يَخَافُونَ أَن يَحِيفَ اللَّهُ عَلَيْهِمْ وَرَسُولُهُ ۚ بَلْ أُولَٰئِكَ هُمُ الظَّالِمُونَ
ಅವರ ಹೃದಯಗಳಲ್ಲಿ ಕಾಪಟ್ಯದ ರೋಗಿವಿದೆಯೇ? ಅಥವಾ ಅವರು ನಿಮ್ಮ ಪ್ರವಾದಿತ್ವದ ಕುರಿತು ಸಂದೇಹದಲ್ಲಿದ್ದಾರೆಯೇ?ಅಥವಾ ಅಲ್ಲಾಹನು ಹಾಗೂ ಅವನ ಸಂದೇಶವಾಹಕರು ಅವರ ಹಕ್ಕನ್ನು ಕಸಿದುಬಿಡಬಹುದೆಂಬ ಆಶಂಕೆಯಲ್ಲಿದ್ದಾರೆಯೇ?
ಅನ್-ನೂರ್ಕುರಾನ್ ಸೂಚಿ
64ಆಯತ್
MedinanRevelation
48ಆಯತ್

ಅನುವಾದ — ಅನ್-ನೂರ್ 48

ಸೂರಾ ಅನ್-ನೂರ್ ಆಯತ್ 48 - ಓದಿ, ಆಲಿಸಿ, ಅನುವಾದ, ಕನ್ನಡ : ಅವರ ನಡುವೆ ತೀರ್ಪು ನೀಡಲಿಕ್ಕಾಗಿ ಅವರನ್ನು ಅಲ್ಲಾಹನೆಡೆಗೂ, ಅವನ ಸಂದೇಶವಾಹಕರೆಡೆಗೂ ಕರೆಯಲಾದರೆ ಕೂಡಲೇ…

ಸೂರಾ ಆಯತ್ 48/64 — ಸೂರಾ ಅನ್-ನೂರ್ النور (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನೂರ್ ಆಲಿಸಿ, ಸೂರಾ ಅನ್-ನೂರ್ ಅನುವಾದ, ಸೂರಾ ಅನ್-ನೂರ್ mp3, ಸೂರಾ ಅನ್-ನೂರ್ pdf. ಆಯತ್ 46–50. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers