ಅಲ್-ಫುರ್ಕಾನ್ · 21/77
ಅನುವಾದ ಉಚ್ಚಾರಣೆ — ಸೂರಾ ಅಲ್-ಫುರ್ಕಾನ್
۞ وَقَالَ الَّذِينَ لَا يَرْجُونَ لِقَاءَنَا لَوْلَا أُنزِلَ عَلَيْنَا الْمَلَائِكَةُ أَوْ نَرَىٰ رَبَّنَا ۗ لَقَدِ اسْتَكْبَرُوا فِي أَنفُسِهِمْ وَعَتَوْا عُتُوًّا كَبِيرًا ۝٢١
Wa qaalal lazeena laa yarjoona liqaaa`anaa law laaa unzila `alainal malaaa`ikatu awnaraa Rabbanaa; laqadistakbaroo feee anfusihim wa `ataw `utuwwan kabeeraa
📖 ಕನ್ನಡ ಅರ್ಥ
ನಮ್ಮ ಭೇಟಿಯ ನಿರೀಕ್ಷೆಯಿಲ್ಲದವರು ಹೇಳುತ್ತಾರೆ: ನಮ್ಮ ಮೇಲೆ ಮಲಕ್‌ಗಳನ್ನು ಏಕೆ ಇಳಿಸಲಾಗಿಲ್ಲಾ? ಅಥವಾ ನಾವು ನಮ್ಮ ಪ್ರಭುವನ್ನು ನಮ್ಮ ಕಣ್ಣಾರೆ ನೋಡುವುದಿಲ್ಲವೇಕೆ? ನಿಜವಾಗಿಯೂ ಅವರು ಅಹಂಭಾವಿಗಳಾಗಿದ್ದಾರೆ ಮತ್ತು ಮಹಾ ಅತಿಕ್ರಮವನ್ನುತೋರಿದ್ದಾರೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 19-23 — ಸೂರಾ ಅಲ್-ಫುರ್ಕಾನ್

19فَقَدْ كَذَّبُوكُم بِمَا تَقُولُونَ فَمَا تَسْتَطِيعُونَ صَرْفًا وَلَا نَصْرًا ۚ وَمَن يَظْلِم مِّنكُمْ نُذِقْهُ عَذَابًا كَبِيرًا
ನೀವು ಹೇಳುತ್ತಿರುವುದನ್ನು ಅವರು (ಮಿಥ್ಯಾರಾಧ್ಯರು) ಸುಳ್ಳಾಗಿಸಿ ಬಿಟ್ಟಿದ್ದಾರೆ. ಇನ್ನು ಯಾತನೆಯನ್ನು ಸವಿಸಲಿಕ್ಕಾಗಲೀ, ಮತ್ತು ಸಹಾಯ ಮಾಡಲಿಕ್ಕಾಗಲೀ, ನೀವು ಅಶಕ್ತರು ಮತ್ತು ನಿಮ್ಮ ಪೈಕಿ ಅಕ್ರಮವನ್ನು ಮಾಡಿದವನಿಗೆ ನಾವು ಮಹಾ ಯಾತನೆಯನ್ನು ಸವಿಯುವಂತೆ ಮಾಡುವೆವು.
20وَمَا أَرْسَلْنَا قَبْلَكَ مِنَ الْمُرْسَلِينَ إِلَّا إِنَّهُمْ لَيَأْكُلُونَ الطَّعَامَ وَيَمْشُونَ فِي الْأَسْوَاقِ ۗ وَجَعَلْنَا بَعْضَكُمْ لِبَعْضٍ فِتْنَةً أَتَصْبِرُونَ ۗ وَكَانَ رَبُّكَ بَصِيرًا
ನಾವು ನಿಮಗಿಂತ ಮೊದಲು ಕಳುಹಿಸಿರುವ ಸಂದೇಶವಾಹಕರೆಲ್ಲರೂ ಆಹಾರವನ್ನು ಸೇವಿಸುತ್ತಿದ್ದರು ಮತ್ತು ಪೇಟೆಗಳಲ್ಲೂ ನಡೆದಾಡುತ್ತಿದ್ದರು. ಮತ್ತು ನಾವು ನಿಮ್ಮಲ್ಲಿ ಕೆಲವರನ್ನು ಇನ್ನೂ ಕೆಲವರ ಪಾಲಿಗೆ ಪರೀಕ್ಷೆಯ ಸಾಧನವನ್ನಾಗಿ ಮಾಡಿರುತ್ತೇವೆ. ನೀವು ಸಹನೆ ವಹಿಸುವಿರಾ? ನಿಮ್ಮ ಪ್ರಭುವು ಸರ್ವರನ್ನೂ ವೀಕ್ಷಿಸುವವನಾಗಿದ್ದಾನೆ.
21۞ وَقَالَ الَّذِينَ لَا يَرْجُونَ لِقَاءَنَا لَوْلَا أُنزِلَ عَلَيْنَا الْمَلَائِكَةُ أَوْ نَرَىٰ رَبَّنَا ۗ لَقَدِ اسْتَكْبَرُوا فِي أَنفُسِهِمْ وَعَتَوْا عُتُوًّا كَبِيرًا
ನಮ್ಮ ಭೇಟಿಯ ನಿರೀಕ್ಷೆಯಿಲ್ಲದವರು ಹೇಳುತ್ತಾರೆ: ನಮ್ಮ ಮೇಲೆ ಮಲಕ್‌ಗಳನ್ನು ಏಕೆ ಇಳಿಸಲಾಗಿಲ್ಲಾ? ಅಥವಾ ನಾವು ನಮ್ಮ ಪ್ರಭುವನ್ನು ನಮ್ಮ ಕಣ್ಣಾರೆ ನೋಡುವುದಿಲ್ಲವೇಕೆ? ನಿಜವಾಗಿಯೂ ಅವರು ಅಹಂಭಾವಿಗಳಾಗಿದ್ದಾರೆ ಮತ್ತು ಮಹಾ ಅತಿಕ್ರಮವನ್ನುತೋರಿದ್ದಾರೆ.
22يَوْمَ يَرَوْنَ الْمَلَائِكَةَ لَا بُشْرَىٰ يَوْمَئِذٍ لِّلْمُجْرِمِينَ وَيَقُولُونَ حِجْرًا مَّحْجُورًا
ಅವರು ಮಲಕ್‌ಗಳÀನ್ನು ಕಾಣುವ ದಿನದಂದು ಅಪರಾಧಿಗಳಿಗೆ ಯಾವುದೇ ರೀತಿಯ ಸಂತೋಷದ ಸುದ್ಧಿ ಇರಲಾರದು. ಅವರು ಹೇಳುವರು: ನಿಮ್ಮ ಮೇಲೆ ಸ್ವರ್ಗವು ಖಡಾಖಂಡಿತವಾಗಿ ನಿಷಿದ್ಧಗೊಳಿಸಲಾಗಿದೆ.
23وَقَدِمْنَا إِلَىٰ مَا عَمِلُوا مِنْ عَمَلٍ فَجَعَلْنَاهُ هَبَاءً مَّنثُورًا
ಅವರು ಮಾಡಿರುವ ಎಲ್ಲಾ ಕರ್ಮಗಳೆಡೆಗೆ ನಾವು ಗಮನಹರಿಸುವೆವು. ಅನಂತರ ಅವುಗಳನ್ನು ಧೂಳಿನಂತೆ ಹರಡಿ ಬಿಡುವೆವು.
ಅಲ್-ಫುರ್ಕಾನ್ಕುರಾನ್ ಸೂಚಿ
77ಆಯತ್
MeccanRevelation
21ಆಯತ್

ಅನುವಾದ — ಅಲ್-ಫುರ್ಕಾನ್ 21

ಸೂರಾ ಅಲ್-ಫುರ್ಕಾನ್ ಆಯತ್ 21 - ಓದಿ, ಆಲಿಸಿ, ಅನುವಾದ, ಕನ್ನಡ : ನಮ್ಮ ಭೇಟಿಯ ನಿರೀಕ್ಷೆಯಿಲ್ಲದವರು ಹೇಳುತ್ತಾರೆ: ನಮ್ಮ ಮೇಲೆ ಮಲಕ್‌ಗಳನ್ನು ಏಕೆ ಇಳಿಸಲಾಗಿಲ್ಲಾ? ಅಥವಾ…

ಸೂರಾ ಆಯತ್ 21/77 — ಸೂರಾ ಅಲ್-ಫುರ್ಕಾನ್ الفرقان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಫುರ್ಕಾನ್ ಆಲಿಸಿ, ಸೂರಾ ಅಲ್-ಫುರ್ಕಾನ್ ಅನುವಾದ, ಸೂರಾ ಅಲ್-ಫುರ್ಕಾನ್ mp3, ಸೂರಾ ಅಲ್-ಫುರ್ಕಾನ್ pdf. ಆಯತ್ 19–23. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers