ಅಲ್-ಫುರ್ಕಾನ್ · 61/77
ಅನುವಾದ ಉಚ್ಚಾರಣೆ — ಸೂರಾ ಅಲ್-ಫುರ್ಕಾನ್
تَبَارَكَ الَّذِي جَعَلَ فِي السَّمَاءِ بُرُوجًا وَجَعَلَ فِيهَا سِرَاجًا وَقَمَرًا مُّنِيرًا ۝٦١
Tabaarakal lazee ja`ala fis samaaa`i buroojanw wa ja`ala feehaa siraajanw wa qamaram muneeraa
📖 ಕನ್ನಡ ಅರ್ಥ
ಆಕಾಶದಲ್ಲಿ ನಕ್ಷತ್ರ ಮಂಡಲಗಳನ್ನು ನಿರ್ಮಿಸಿದವನು ಮತ್ತು ಅದರಲ್ಲಿ ಸೂರ್ಯನನ್ನು, ಹೊಳೆಯುವ ಚಂದ್ರನನ್ನು ನಿಶ್ಚಯಿಸಿದವನು ಮಹಾ ಮಂಗಳಮಯನು!

🎧 ಆಲಿಸಿ


📜 ಆಯತ್ 59-63 — ಸೂರಾ ಅಲ್-ಫುರ್ಕಾನ್

59الَّذِي خَلَقَ السَّمَاوَاتِ وَالْأَرْضَ وَمَا بَيْنَهُمَا فِي سِتَّةِ أَيَّامٍ ثُمَّ اسْتَوَىٰ عَلَى الْعَرْشِ ۚ الرَّحْمَٰنُ فَاسْأَلْ بِهِ خَبِيرًا
ಅವನೇ ಆಕಾಶಗಳನ್ನು, ಭೂಮಿಯನ್ನು ಅವೆರೆಡರ ನಡುವೆಯಿರುವುದನ್ನು ಆರು ದಿನಗಳಲ್ಲಿ ಸೃಷ್ಟಿಸಿದನು. ತರುವಾಯ ಅವನು ಸಿಂಹಾಸನದ ಮೇಲೆ ಆರೋಢನಾದನು. ಅವನು ಪರಮದಯಾಮಯನು; ನೀವು ಅವನ ಬಗ್ಗೆ ವಿಚಾರವಂತರಲ್ಲಿ ಕೇಳಿ ನೋಡಿರಿ.
60وَإِذَا قِيلَ لَهُمُ اسْجُدُوا لِلرَّحْمَٰنِ قَالُوا وَمَا الرَّحْمَٰنُ أَنَسْجُدُ لِمَا تَأْمُرُنَا وَزَادَهُمْ نُفُورًا ۩
ನೀವು ಪರಮದಯಾಮಯನಿಗೆ ಸಾಷ್ಟಾಂಗವೆರಗಿರೆAದು ಅವರೊಂದಿಗೆ ಹೇಳಲಾದರೆ ಅವರು ಪರಮದಯಾಮಯನೆಂದರೇನು? ನೀವು ಆಜ್ಞಾಪಿಸಿದುದಕ್ಕೆ ನಾವು ಸಾಷ್ಟಾಂಗವೆರಗಬೇಕೆ? ಎಂದು ಕೇಳುತ್ತಾರೆ ಮತ್ತು ಅವರಿಗೆ ಇದು ತಿರಸ್ಕಾರವನ್ನು ಇನ್ನಷ್ಟು ಹೆಚ್ಚಿಸಿ ಕೊಡುತ್ತದೆ.
61تَبَارَكَ الَّذِي جَعَلَ فِي السَّمَاءِ بُرُوجًا وَجَعَلَ فِيهَا سِرَاجًا وَقَمَرًا مُّنِيرًا
ಆಕಾಶದಲ್ಲಿ ನಕ್ಷತ್ರ ಮಂಡಲಗಳನ್ನು ನಿರ್ಮಿಸಿದವನು ಮತ್ತು ಅದರಲ್ಲಿ ಸೂರ್ಯನನ್ನು, ಹೊಳೆಯುವ ಚಂದ್ರನನ್ನು ನಿಶ್ಚಯಿಸಿದವನು ಮಹಾ ಮಂಗಳಮಯನು!
62وَهُوَ الَّذِي جَعَلَ اللَّيْلَ وَالنَّهَارَ خِلْفَةً لِّمَنْ أَرَادَ أَن يَذَّكَّرَ أَوْ أَرَادَ شُكُورًا
ಉಪದೇಶ ಸ್ವೀಕರಿಸಲು ಬಯಸುವವನಿಗೆ ಅಥವಾ ಕೃತಜ್ಞತೆ ಸಲ್ಲಿಸಲು ಬಯಸುವವನಿಗೆ ಅವನೇ ರಾತ್ರಿಯನ್ನು, ಹಗಲನ್ನು ಒಂದನ್ನೊAದು ಹಿಂಬಾಲಿಸುವುದನ್ನಾಗಿ ಮಾಡಿದನು.
63وَعِبَادُ الرَّحْمَٰنِ الَّذِينَ يَمْشُونَ عَلَى الْأَرْضِ هَوْنًا وَإِذَا خَاطَبَهُمُ الْجَاهِلُونَ قَالُوا سَلَامًا
ಪರಮದಯಾಮಯನ ನೈಜ ದಾಸರು ಭೂಮಿಯಲ್ಲಿ ವಿನಯದಿಂದ ನಡೆಯುವವರು ಮತ್ತು ಅವರನ್ನು ಉದ್ದೇಶಿಸಿ ಅಜ್ಞಾನಿಗಳು ಮಾತನಾಡತೊಡಗಿದರೆ ಸಲಾಮ್ (ಶಾಂತಿ) ಎಂದು ಹೇಳುವವರಾಗಿದ್ದರೆ.
ಅಲ್-ಫುರ್ಕಾನ್ಕುರಾನ್ ಸೂಚಿ
77ಆಯತ್
MeccanRevelation
61ಆಯತ್

ಅನುವಾದ — ಅಲ್-ಫುರ್ಕಾನ್ 61

ಸೂರಾ ಅಲ್-ಫುರ್ಕಾನ್ ಆಯತ್ 61 - ಓದಿ, ಆಲಿಸಿ, ಅನುವಾದ, ಕನ್ನಡ : ಆಕಾಶದಲ್ಲಿ ನಕ್ಷತ್ರ ಮಂಡಲಗಳನ್ನು ನಿರ್ಮಿಸಿದವನು ಮತ್ತು ಅದರಲ್ಲಿ ಸೂರ್ಯನನ್ನು, ಹೊಳೆಯುವ ಚಂದ್ರನನ್ನು ನಿಶ್ಚಯಿಸಿದವನು…

ಸೂರಾ ಆಯತ್ 61/77 — ಸೂರಾ ಅಲ್-ಫುರ್ಕಾನ್ الفرقان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಫುರ್ಕಾನ್ ಆಲಿಸಿ, ಸೂರಾ ಅಲ್-ಫುರ್ಕಾನ್ ಅನುವಾದ, ಸೂರಾ ಅಲ್-ಫುರ್ಕಾನ್ mp3, ಸೂರಾ ಅಲ್-ಫುರ್ಕಾನ್ pdf. ಆಯತ್ 59–63. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers