ಅಶ್-ಶುಅರಾ · 52/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
۞ وَأَوْحَيْنَا إِلَىٰ مُوسَىٰ أَنْ أَسْرِ بِعِبَادِي إِنَّكُم مُّتَّبَعُونَ ۝٥٢
Wa awhainaaa ilaa Moosaaa an asri bi`ibaadeee innakum muttaba`oon
📖 ಕನ್ನಡ ಅರ್ಥ
ನಾವು ಮೂಸಾರವರೆಡೆಗೆ ದಿವ್ಯ ಸಂದೇಶ ನೀಡಿದೆವು: ನೀವು ನನ್ನ ದಾಸರನ್ನು ಕರೆದುಕೊಂಡು ರಾತ್ರೋ ರಾತ್ರಿ ಹೊರಡಿರಿ. ಖಂಡಿತ ನೀವು ಬೆನ್ನಟ್ಟಲ್ಪಡುವಿರಿ.

🎧 ಆಲಿಸಿ


📜 ಆಯತ್ 50-54 — ಸೂರಾ ಅಶ್-ಶುಅರಾ

50قَالُوا لَا ضَيْرَ ۖ إِنَّا إِلَىٰ رَبِّنَا مُنقَلِبُونَ
ಅವರು ಹೇಳಿದರು: ತೊಂದರೆಯಿಲ್ಲ. ನಾವು ನಮ್ಮ ಪ್ರಭುವಿನೆಡೆಗೆ ಮರಳಿಹೋಗುವವರೇ ಆಗಿದ್ದೇವೆ.
51إِنَّا نَطْمَعُ أَن يَغْفِرَ لَنَا رَبُّنَا خَطَايَانَا أَن كُنَّا أَوَّلَ الْمُؤْمِنِينَ
ನಾವು ಸತ್ಯವಿಶ್ವಾಸಿಗಳಲ್ಲಿ ಮೊದಲಿಗರಾಗಿದ್ದೆವೆಂಬ ಕಾರಣಕ್ಕೆ ನಮ್ಮ ಪ್ರಭುವು ನಮ್ಮ ಪಾಪಗಳನ್ನು ಕ್ಷಮಿಸಿ ಬಿಡುವನೆಂದು ನಾವು ತೀವ್ರ ಆಕಾಂಕ್ಷೆಯನ್ನಿರಿಸಿದ್ದೇವೆ.
52۞ وَأَوْحَيْنَا إِلَىٰ مُوسَىٰ أَنْ أَسْرِ بِعِبَادِي إِنَّكُم مُّتَّبَعُونَ
ನಾವು ಮೂಸಾರವರೆಡೆಗೆ ದಿವ್ಯ ಸಂದೇಶ ನೀಡಿದೆವು: ನೀವು ನನ್ನ ದಾಸರನ್ನು ಕರೆದುಕೊಂಡು ರಾತ್ರೋ ರಾತ್ರಿ ಹೊರಡಿರಿ. ಖಂಡಿತ ನೀವು ಬೆನ್ನಟ್ಟಲ್ಪಡುವಿರಿ.
53فَأَرْسَلَ فِرْعَوْنُ فِي الْمَدَائِنِ حَاشِرِينَ
ಫಿರ್‌ಔನನು ನಗರಗಳಲ್ಲಿ ಕರೆ ನೀಡುವವರನ್ನು ಕಳುಹಿಸಿದನು.
54إِنَّ هَٰؤُلَاءِ لَشِرْذِمَةٌ قَلِيلُونَ
ನಿಶ್ಚಯವಾಗಿಯು ಈ ಗುಂಪು ಅತ್ಯಲ್ಪ ಸಂಖ್ಯೆಯದ್ದಾಗಿದೆ.
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
52ಆಯತ್

ಅನುವಾದ — ಅಶ್-ಶುಅರಾ 52

ಸೂರಾ ಅಶ್-ಶುಅರಾ ಆಯತ್ 52 - ಓದಿ, ಆಲಿಸಿ, ಅನುವಾದ, ಕನ್ನಡ : ನಾವು ಮೂಸಾರವರೆಡೆಗೆ ದಿವ್ಯ ಸಂದೇಶ ನೀಡಿದೆವು: ನೀವು ನನ್ನ ದಾಸರನ್ನು ಕರೆದುಕೊಂಡು ರಾತ್ರೋ…

ಸೂರಾ ಆಯತ್ 52/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 50–54. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers