ಅಶ್-ಶುಅರಾ · 58/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
وَكُنُوزٍ وَمَقَامٍ كَرِيمٍ ۝٥٨
Wa kunoozinw wa ma qaamin kareem
📖 ಕನ್ನಡ ಅರ್ಥ
ಮತ್ತು ಭಂಡಾರಗಳಿAದಲೂ, ಉತ್ತಮ ನಿವಾಸಗಳಿಂದಲೂ ಹೊರದೂಡಿದೆವು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 56-60 — ಸೂರಾ ಅಶ್-ಶುಅರಾ

56وَإِنَّا لَجَمِيعٌ حَاذِرُونَ
ಮತ್ತು ಅವರು ನಮ್ಮನ್ನು ತೀವ್ರವಾಗಿ ಕೆರಳಿಸಿದ್ದಾರೆ.
57فَأَخْرَجْنَاهُم مِّن جَنَّاتٍ وَعُيُونٍ
ಕೊನೆಗೆ ನಾವು ಅವರನ್ನು ತೋಟಗಳಿಂದಲೂ, ಚಿಲುಮೆಗಳಿಂದಲೂ ಹೊರಕ್ಕಟ್ಟಿದೆವು.
58وَكُنُوزٍ وَمَقَامٍ كَرِيمٍ
ಮತ್ತು ಭಂಡಾರಗಳಿAದಲೂ, ಉತ್ತಮ ನಿವಾಸಗಳಿಂದಲೂ ಹೊರದೂಡಿದೆವು.
59كَذَٰلِكَ وَأَوْرَثْنَاهَا بَنِي إِسْرَائِيلَ
ಹೀಗೇ ಆಯಿತು ಮತ್ತು ನಾವು ಅವುಗಳಿಗೆ ಇಸ್ರಾಯೀಲ್ ಸಂತತಿಗಳನ್ನು ವಾರೀಸುದಾರರನ್ನಾಗಿ ಮಾಡಿದೆವು.
60فَأَتْبَعُوهُم مُّشْرِقِينَ
ಕೊನೆಗೆ ಫಿರ್‌ಔನಿಯರು ಸೂರ್ಯೋದಯದ ಹೊತ್ತಿನಲ್ಲೇ ಅವರನ್ನು ಬೆಂಬತ್ತಿ ಹೋದರು.
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
58ಆಯತ್

ಅನುವಾದ — ಅಶ್-ಶುಅರಾ 58

ಸೂರಾ ಅಶ್-ಶುಅರಾ ಆಯತ್ 58 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಭಂಡಾರಗಳಿAದಲೂ, ಉತ್ತಮ ನಿವಾಸಗಳಿಂದಲೂ ಹೊರದೂಡಿದೆವು.

ಸೂರಾ ಆಯತ್ 58/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 56–60. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers