ಅಶ್-ಶುಅರಾ · 62/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
قَالَ كَلَّا ۖ إِنَّ مَعِيَ رَبِّي سَيَهْدِينِ ۝٦٢
Qaala kallaaa inna ma`iya Rabbee sa yahdeen
📖 ಕನ್ನಡ ಅರ್ಥ
ಮೂಸಾ ಹೇಳಿದರು: ಖಂಡಿತ ಇಲ್ಲ! ನನ್ನ ಜೊತೆ ನನ್ನ ಪ್ರಭು ಇದ್ದಾನೆ. ಅವನು ನನಗೆ ದಾರಿ ತೋರಿಸಲಿರುವನು.

🎧 ಆಲಿಸಿ


📜 ಆಯತ್ 60-64 — ಸೂರಾ ಅಶ್-ಶುಅರಾ

60فَأَتْبَعُوهُم مُّشْرِقِينَ
ಕೊನೆಗೆ ಫಿರ್‌ಔನಿಯರು ಸೂರ್ಯೋದಯದ ಹೊತ್ತಿನಲ್ಲೇ ಅವರನ್ನು ಬೆಂಬತ್ತಿ ಹೋದರು.
61فَلَمَّا تَرَاءَى الْجَمْعَانِ قَالَ أَصْحَابُ مُوسَىٰ إِنَّا لَمُدْرَكُونَ
ಹಾಗೆಯೇ ಉಭಯ ತಂಡಗಳು ಪರಸ್ಪರರನ್ನು ನೋಡಿದಾಗ ಮೂಸಾರವರ ಸಂಗಡಿಗರು: ನಿಶ್ಚಯವಾಗಿಯು ನಾವಂತು ಸಿಕ್ಕಿಬಿದ್ದೆವು ಎಂದು ಹೇಳಿದರು.
62قَالَ كَلَّا ۖ إِنَّ مَعِيَ رَبِّي سَيَهْدِينِ
ಮೂಸಾ ಹೇಳಿದರು: ಖಂಡಿತ ಇಲ್ಲ! ನನ್ನ ಜೊತೆ ನನ್ನ ಪ್ರಭು ಇದ್ದಾನೆ. ಅವನು ನನಗೆ ದಾರಿ ತೋರಿಸಲಿರುವನು.
63فَأَوْحَيْنَا إِلَىٰ مُوسَىٰ أَنِ اضْرِب بِّعَصَاكَ الْبَحْرَ ۖ فَانفَلَقَ فَكَانَ كُلُّ فِرْقٍ كَالطَّوْدِ الْعَظِيمِ
ನಾವು ಮೂಸಾರೆಡೆಗೆ ದಿವ್ಯ ಸಂದೇಶ ನೀಡಿದೆವು: ನೀವು ನಿಮ್ಮ ಲಾಠಿಯನ್ನು ಸಮುದ್ರಕ್ಕೆ ಹೊಡೆಯಿರಿ. ಆಗಲೇ ಅದು ಇಬ್ಭಾಗವಾಯಿತು ಮತ್ತು ಪ್ರತಿಯೊಂದು ಭಾಗವು ಮಹಾ ಪರ್ವತದಂತಾಗಿಬಿಟ್ಟಿತು.
64وَأَزْلَفْنَا ثَمَّ الْآخَرِينَ
ಮತ್ತು ನಾವು ಅಲ್ಲಿ ಇತರರನ್ನು ಸಮೀಪಗೊಳಿಸಿದೆವು.
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
62ಆಯತ್

ಅನುವಾದ — ಅಶ್-ಶುಅರಾ 62

ಸೂರಾ ಅಶ್-ಶುಅರಾ ಆಯತ್ 62 - ಓದಿ, ಆಲಿಸಿ, ಅನುವಾದ, ಕನ್ನಡ : ಮೂಸಾ ಹೇಳಿದರು: ಖಂಡಿತ ಇಲ್ಲ! ನನ್ನ ಜೊತೆ ನನ್ನ ಪ್ರಭು ಇದ್ದಾನೆ. ಅವನು…

ಸೂರಾ ಆಯತ್ 62/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 60–64. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers