ಅನ್-ನಮ್ಲ್ · 68/93
ಅನುವಾದ ಉಚ್ಚಾರಣೆ — ಸೂರಾ ಅನ್-ನಮ್ಲ್
لَقَدْ وُعِدْنَا هَٰذَا نَحْنُ وَآبَاؤُنَا مِن قَبْلُ إِنْ هَٰذَا إِلَّا أَسَاطِيرُ الْأَوَّلِينَ ۝٦٨
Laqad wu`idnaa haazaa nahnu wa aabaaa`unaa min qablu in haazaaa illaaa asaateerul awwaleen
📖 ಕನ್ನಡ ಅರ್ಥ
ಖಂಡಿತವಾಗಿಯು ಇಂತಹ ವಾಗ್ದಾನಗಳನ್ನು ನಮಗೂ, ಇದಕ್ಕೆ ಮೊದಲು ನಮ್ಮ ತಂದೆ ತಾತಂದಿರಿಗೂ ನೀಡಲಾಗಿತ್ತು. ಇವು ಪೂರ್ವಿಕರ ಕಟ್ಟು ಕಥೆಗಳೇ ಹೊರತು ಬೇರೇನಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 66-70 — ಸೂರಾ ಅನ್-ನಮ್ಲ್

66بَلِ ادَّارَكَ عِلْمُهُمْ فِي الْآخِرَةِ ۚ بَلْ هُمْ فِي شَكٍّ مِّنْهَا ۖ بَلْ هُم مِّنْهَا عَمُونَ
ಹೇಳಿರಿ: ಆಕಾಶ ಮತ್ತು ಭೂಮಿಯಲ್ಲಿರುವವರ ಪೈಕಿ ಯಾರೂ ಅಲ್ಲಾಹನ ಹೊರತು ಅಗೋಚರ ಜ್ಞಾನವನ್ನು ಅರಿಯುವುದಿಲ್ಲ. ಅವರಿಗೆ ತಾವು ಯಾವಾಗ ಎಬ್ಬಿಸಲಾಗುವೆವೆಂದೂ ತಿಳಿದಿಲ್ಲ.
67وَقَالَ الَّذِينَ كَفَرُوا أَإِذَا كُنَّا تُرَابًا وَآبَاؤُنَا أَئِنَّا لَمُخْرَجُونَ
ಸತ್ಯನಿಷೇಧಿಗಳು ಹೇಳಿದರು: ನಾವು, ನಮ್ಮ ತಂದೆ ತಾತಂದಿರು ಮಣ್ಣಾಗಿ ಹೋದರೂ ನಮ್ಮನ್ನು ಹೊರತರಲಾಗುತ್ತದೆಯೇ?
68لَقَدْ وُعِدْنَا هَٰذَا نَحْنُ وَآبَاؤُنَا مِن قَبْلُ إِنْ هَٰذَا إِلَّا أَسَاطِيرُ الْأَوَّلِينَ
ಖಂಡಿತವಾಗಿಯು ಇಂತಹ ವಾಗ್ದಾನಗಳನ್ನು ನಮಗೂ, ಇದಕ್ಕೆ ಮೊದಲು ನಮ್ಮ ತಂದೆ ತಾತಂದಿರಿಗೂ ನೀಡಲಾಗಿತ್ತು. ಇವು ಪೂರ್ವಿಕರ ಕಟ್ಟು ಕಥೆಗಳೇ ಹೊರತು ಬೇರೇನಲ್ಲ.
69قُلْ سِيرُوا فِي الْأَرْضِ فَانظُرُوا كَيْفَ كَانَ عَاقِبَةُ الْمُجْرِمِينَ
ಹೇಳಿರಿ: ಭೂಮಿಯಲ್ಲಿ ಸಂಚರಿಸಿ ಅಪರಾಧಿಗಳ ಪರಿಣಾಮವು ಹೇಗಾಯಿತೆಂದು ನೋಡಿರಿ.
70وَلَا تَحْزَنْ عَلَيْهِمْ وَلَا تَكُن فِي ضَيْقٍ مِّمَّا يَمْكُرُونَ
ನೀವು ಅವರ ಬಗ್ಗೆ ವ್ಯಥೆಪಡಬೇಡಿರಿ ಮತ್ತು ಅವರು ಹೂಡುವ ಕುತಂತ್ರಗಳ ನಿಮಿತ್ತ ವ್ಯಾಕುಲಗೊಳ್ಳದಿರಿ.
ಅನ್-ನಮ್ಲ್ಕುರಾನ್ ಸೂಚಿ
93ಆಯತ್
MeccanRevelation
68ಆಯತ್

ಅನುವಾದ — ಅನ್-ನಮ್ಲ್ 68

ಸೂರಾ ಅನ್-ನಮ್ಲ್ ಆಯತ್ 68 - ಓದಿ, ಆಲಿಸಿ, ಅನುವಾದ, ಕನ್ನಡ : ಖಂಡಿತವಾಗಿಯು ಇಂತಹ ವಾಗ್ದಾನಗಳನ್ನು ನಮಗೂ, ಇದಕ್ಕೆ ಮೊದಲು ನಮ್ಮ ತಂದೆ ತಾತಂದಿರಿಗೂ ನೀಡಲಾಗಿತ್ತು.…

ಸೂರಾ ಆಯತ್ 68/93 — ಸೂರಾ ಅನ್-ನಮ್ಲ್ النمل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಮ್ಲ್ ಆಲಿಸಿ, ಸೂರಾ ಅನ್-ನಮ್ಲ್ ಅನುವಾದ, ಸೂರಾ ಅನ್-ನಮ್ಲ್ mp3, ಸೂರಾ ಅನ್-ನಮ್ಲ್ pdf. ಆಯತ್ 66–70. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers