ಅಲ್-ಅಂಕಬೂತ್ · 31/69
ಅನುವಾದ ಉಚ್ಚಾರಣೆ — ಸೂರಾ ಅಲ್-ಅಂಕಬೂತ್
وَلَمَّا جَاءَتْ رُسُلُنَا إِبْرَاهِيمَ بِالْبُشْرَىٰ قَالُوا إِنَّا مُهْلِكُو أَهْلِ هَٰذِهِ الْقَرْيَةِ ۖ إِنَّ أَهْلَهَا كَانُوا ظَالِمِينَ ۝٣١
Wa lammaa jaaa`at Rusulunaaa Ibraaheema bil bushraa qaalooo innaa muhlikoo ahli haazihil qaryati inna ahlahaa kaanoo zaalimeen
📖 ಕನ್ನಡ ಅರ್ಥ
ಮತ್ತು ನಮ್ಮ ದೂತರು ಇಬ್ರಾಹೀಮರ ಬಳಿಗೆ ಸುವಾರ್ತೆಯೊಂದಿಗೆ ಬಂದಾಗ ಹೇಳಿದರು: ನಾವು ಆ (ಲೂತರ) ನಾಡಿನ ಜನರನ್ನು ನಾಶಮಾಡುವವರಿದ್ದೇವೆ. ನಿಜವಾಗಿಯೂ ಅಲ್ಲಿನ ಜನರು ಅಪರಾಧಿಗಳಾಗಿದ್ದಾರೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 29-33 — ಸೂರಾ ಅಲ್-ಅಂಕಬೂತ್

29أَئِنَّكُمْ لَتَأْتُونَ الرِّجَالَ وَتَقْطَعُونَ السَّبِيلَ وَتَأْتُونَ فِي نَادِيكُمُ الْمُنكَرَ ۖ فَمَا كَانَ جَوَابَ قَوْمِهِ إِلَّا أَن قَالُوا ائْتِنَا بِعَذَابِ اللَّهِ إِن كُنتَ مِنَ الصَّادِقِينَ
ನೀವು ಕಾಮೇಚ್ಛೆಗಾಗಿ ಪರುಷರನ್ನು ಸಮೀಪಿಸುತ್ತಿರುವಿರಾ?ಮತ್ತು ದರೋಡೆ ಮಾಡುತ್ತಿರುವಿರಾ? ಹಾಗೂ ನಿಮ್ಮ ಸಭೆಗಳಲ್ಲಿ ನಿರ್ಲಜ್ಜೆಯ ಕೃತ್ಯವನ್ನು ಎಸಗುತ್ತಿರುವಿರಾ? ಆದರೆ ಅವರ ಜನಾಂಗದವರ ಉತ್ತರ ನೀನು ಸತ್ಯವಂತನಾಗಿದ್ದರೆ ಅಲ್ಲಾಹನ ಯಾತನೆಯನ್ನು ನಮ್ಮಲ್ಲಿಗೆ ತಾ. ಎಂಬುದರ ಹೊರತು ಬೇರೆನಿರಲಿಲ್ಲ.
30قَالَ رَبِّ انصُرْنِي عَلَى الْقَوْمِ الْمُفْسِدِينَ
ಆಗ ಲೂತರು ಪ್ರಾರ್ಥಿಸಿದರು: ಓ ನನ್ನ ಪ್ರಭುವೇ, ನೀನು ಈ ದುಷ್ಟ ಜನರ ವಿರುದ್ದ ನನಗೆ ಸಹಾಯ ಮಾಡು.
31وَلَمَّا جَاءَتْ رُسُلُنَا إِبْرَاهِيمَ بِالْبُشْرَىٰ قَالُوا إِنَّا مُهْلِكُو أَهْلِ هَٰذِهِ الْقَرْيَةِ ۖ إِنَّ أَهْلَهَا كَانُوا ظَالِمِينَ
ಮತ್ತು ನಮ್ಮ ದೂತರು ಇಬ್ರಾಹೀಮರ ಬಳಿಗೆ ಸುವಾರ್ತೆಯೊಂದಿಗೆ ಬಂದಾಗ ಹೇಳಿದರು: ನಾವು ಆ (ಲೂತರ) ನಾಡಿನ ಜನರನ್ನು ನಾಶಮಾಡುವವರಿದ್ದೇವೆ. ನಿಜವಾಗಿಯೂ ಅಲ್ಲಿನ ಜನರು ಅಪರಾಧಿಗಳಾಗಿದ್ದಾರೆ.
32قَالَ إِنَّ فِيهَا لُوطًا ۚ قَالُوا نَحْنُ أَعْلَمُ بِمَن فِيهَا ۖ لَنُنَجِّيَنَّهُ وَأَهْلَهُ إِلَّا امْرَأَتَهُ كَانَتْ مِنَ الْغَابِرِينَ
ಇಬ್ರಾಹೀಮರು ಹೇಳಿದರು: ಅಲ್ಲಿ ಲೂತರು ಇದ್ದಾರೆ. ದೂತರು ಹೇಳಿದರು: ಅಲ್ಲಿರುವವರ ಕುರಿತು ನಾವು ಚೆನ್ನಾಗಿಬಲ್ಲೆವು. ನಾವು ಲೂತರನ್ನು ಮತ್ತು ಅವರ ಕುಟುಂಬವನ್ನು ರಕ್ಷಿಸುವೆವು. ಆದರೆ ಅವರ ಪತ್ನಿಯ ಹೊರತು, ಅವಳು ಹಿಂದುಳಿಯವವ ರಲ್ಲಾಗಿರುವಳು.
33وَلَمَّا أَن جَاءَتْ رُسُلُنَا لُوطًا سِيءَ بِهِمْ وَضَاقَ بِهِمْ ذَرْعًا وَقَالُوا لَا تَخَفْ وَلَا تَحْزَنْ ۖ إِنَّا مُنَجُّوكَ وَأَهْلَكَ إِلَّا امْرَأَتَكَ كَانَتْ مِنَ الْغَابِرِينَ
ಅನಂತರ ನಮ್ಮ ದೂತರು ಲೂತರ ಬಳಿ ಬಂದಾಗ ಅವರು ಅವರ ನಿಮಿತ್ತ ಸಂಕಟಕ್ಕೊಳಗಾದರು ಮತ್ತು ಒಳಗೊಳಗೇ ಇಕ್ಕಟ್ಟು ಅನುಭವಿಸತೊಡಗಿದರು. ಆದರೆ ದೂತರು ಹೇಳಿದರು: ನೀವು ಭಯ ಪಡಬೇಡಿ, ಮತ್ತು ವ್ಯಥೆಪಡುವುದು ಬೇಡ. ನಾವು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸಲಿದ್ದೇವೆ. ಆದರೆ ನಿಮ್ಮ ಪತ್ನಿಯ ಹೊರತು ಅವಳು ಹಿಂದುಳಿಯುವರಲ್ಲಾಗಿ ರುವಳು.
ಅಲ್-ಅಂಕಬೂತ್ಕುರಾನ್ ಸೂಚಿ
69ಆಯತ್
MeccanRevelation
31ಆಯತ್

ಅನುವಾದ — ಅಲ್-ಅಂಕಬೂತ್ 31

ಸೂರಾ ಅಲ್-ಅಂಕಬೂತ್ ಆಯತ್ 31 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ನಮ್ಮ ದೂತರು ಇಬ್ರಾಹೀಮರ ಬಳಿಗೆ ಸುವಾರ್ತೆಯೊಂದಿಗೆ ಬಂದಾಗ ಹೇಳಿದರು: ನಾವು ಆ…

ಸೂರಾ ಆಯತ್ 31/69 — ಸೂರಾ ಅಲ್-ಅಂಕಬೂತ್ العنكبوت (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಂಕಬೂತ್ ಆಲಿಸಿ, ಸೂರಾ ಅಲ್-ಅಂಕಬೂತ್ ಅನುವಾದ, ಸೂರಾ ಅಲ್-ಅಂಕಬೂತ್ mp3, ಸೂರಾ ಅಲ್-ಅಂಕಬೂತ್ pdf. ಆಯತ್ 29–33. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers