ಅಲ್-ಅಂಕಬೂತ್ · 65/69
ಅನುವಾದ ಉಚ್ಚಾರಣೆ — ಸೂರಾ ಅಲ್-ಅಂಕಬೂತ್
فَإِذَا رَكِبُوا فِي الْفُلْكِ دَعَوُا اللَّهَ مُخْلِصِينَ لَهُ الدِّينَ فَلَمَّا نَجَّاهُمْ إِلَى الْبَرِّ إِذَا هُمْ يُشْرِكُونَ ۝٦٥
Fa-izaa rakiboo fil fulki da`awul laaha mukhilseena lahud deena falammaa najjaa hum ilal baari izaa hum yushrikoon
📖 ಕನ್ನಡ ಅರ್ಥ
ಬಹುದೇವಾರಾಧಕರು ಹಡಗುಗಳಲ್ಲಿ ಸಂಚರಿಸುವಾಗ ತಮ್ಮ ಧರ್ಮವನ್ನು ಅಲ್ಲಾಹನಿಗೇ ಮೀಸಲಿಟ್ಟು ಅವನನ್ನು ಕರೆದು ಪ್ರಾರ್ಥಿಸುತ್ತಾರೆ. ಆದರೆ ಅವನು ಅವರನ್ನು ರಕ್ಷಿಸಿ ದಡಕ್ಕೆ ಸೇರಿಸಿದರೆ ಕೂಡಲೇ ಅವರು ಸಹಭಾಗಿಗಳನ್ನು ಕಲ್ಪಿಸತೊಡಗುತ್ತಾರೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 63-67 — ಸೂರಾ ಅಲ್-ಅಂಕಬೂತ್

63وَلَئِن سَأَلْتَهُم مَّن نَّزَّلَ مِنَ السَّمَاءِ مَاءً فَأَحْيَا بِهِ الْأَرْضَ مِن بَعْدِ مَوْتِهَا لَيَقُولُنَّ اللَّهُ ۚ قُلِ الْحَمْدُ لِلَّهِ ۚ بَلْ أَكْثَرُهُمْ لَا يَعْقِلُونَ
ನೀವು ಅವರೊಡನೆ ಆಕಾಶದಿಂದ ನೀರನ್ನು ಸುರಿಸಿ ಭೂಮಿಯನ್ನು ಅದರ ನಿರ್ಜೀವದ ನಂತರ ಜೀವಕೊಟ್ಟವನು ಯಾರೆಂದು ಕೇಳಿದರೆ ಖಂಡಿತ ಅವರು ಅಲ್ಲಾಹ್ ಎಂದೇ ಉತ್ತರಿಸುತ್ತಾರೆ. ನೀವು ಹೇಳಿರಿ: ಸರ್ವಸ್ತುತಿಯು ಅಲ್ಲಾಹನಿಗೇ ಮೀಸಲು. ಆದರೆ ಅವರಲ್ಲಿ ಹೆಚ್ಚಿನವರು ಬುದ್ಧಿಶೂನ್ಯರಾಗಿದ್ದಾರೆ.
64وَمَا هَٰذِهِ الْحَيَاةُ الدُّنْيَا إِلَّا لَهْوٌ وَلَعِبٌ ۚ وَإِنَّ الدَّارَ الْآخِرَةَ لَهِيَ الْحَيَوَانُ ۚ لَوْ كَانُوا يَعْلَمُونَ
ಈ ಲೌಕಿಕ ಜೀವನವು ಕೇವಲ ಆಟ, ವಿನೋದವಾಗಿದೆ. ಪರಲೋಕ ಭವನದ ಜೀವನವೇ ಯತಾರ್ಥ ಜೀವನವಾಗಿದೆ. ಅವರು ಅರಿಯುತ್ತಿದ್ದರೆ!
65فَإِذَا رَكِبُوا فِي الْفُلْكِ دَعَوُا اللَّهَ مُخْلِصِينَ لَهُ الدِّينَ فَلَمَّا نَجَّاهُمْ إِلَى الْبَرِّ إِذَا هُمْ يُشْرِكُونَ
ಬಹುದೇವಾರಾಧಕರು ಹಡಗುಗಳಲ್ಲಿ ಸಂಚರಿಸುವಾಗ ತಮ್ಮ ಧರ್ಮವನ್ನು ಅಲ್ಲಾಹನಿಗೇ ಮೀಸಲಿಟ್ಟು ಅವನನ್ನು ಕರೆದು ಪ್ರಾರ್ಥಿಸುತ್ತಾರೆ. ಆದರೆ ಅವನು ಅವರನ್ನು ರಕ್ಷಿಸಿ ದಡಕ್ಕೆ ಸೇರಿಸಿದರೆ ಕೂಡಲೇ ಅವರು ಸಹಭಾಗಿಗಳನ್ನು ಕಲ್ಪಿಸತೊಡಗುತ್ತಾರೆ.
66لِيَكْفُرُوا بِمَا آتَيْنَاهُمْ وَلِيَتَمَتَّعُوا ۖ فَسَوْفَ يَعْلَمُونَ
ಇದು ನಾವು ಅವÀರಿಗೆ ದಯಪಾಲಿಸಿರುವ ಅನುಗ್ರಹಗಳಿಗೆ ಕೃತಘ್ನತೆ ತೋರಲೆಂದೂ, ಸುಖಾಡಂಬರಗಳನ್ನು ಅನುಭವಿಸಲೆಂದೂ ಆಗಿದೆ. ಅವರು ಸದ್ಯದಲ್ಲೇ ಅರಿಯಲಿದ್ದಾರೆ.
67أَوَلَمْ يَرَوْا أَنَّا جَعَلْنَا حَرَمًا آمِنًا وَيُتَخَطَّفُ النَّاسُ مِنْ حَوْلِهِمْ ۚ أَفَبِالْبَاطِلِ يُؤْمِنُونَ وَبِنِعْمَةِ اللَّهِ يَكْفُرُونَ
ನಾವು 'ಹರಮ್' (ಮಕ್ಕಾ ಪ್ರದೇಶವನ್ನು) ಅನ್ನು ನಿರ್ಭಯ ತಾಣವನ್ನಾಗಿ ಮಾಡಿದ್ದೇವೆಂದು ಅವರು ನೋಡುವುದಿಲ್ಲವೇ? ವಸ್ತುತಃ ಅದರ ಸುತ್ತ ಮುತ್ತಲಿನ ಜನರು ಅಪಹರಿಸಲ್ಪಡುತ್ತಿದ್ದಾರೆ. ಅದಾಗ್ಯೂ ಅವರು ಮಿಥ್ಯದಲ್ಲಿ ವಿಶ್ವಾಸವಿಟ್ಟು ಅಲ್ಲಾಹನ ಅನುಗ್ರಹಗಳಿಗೆ ಕೃತಘ್ನತೆ ತೋರುತ್ತಿದ್ದಾರೆಯೇ?
ಅಲ್-ಅಂಕಬೂತ್ಕುರಾನ್ ಸೂಚಿ
69ಆಯತ್
MeccanRevelation
65ಆಯತ್

ಅನುವಾದ — ಅಲ್-ಅಂಕಬೂತ್ 65

ಸೂರಾ ಅಲ್-ಅಂಕಬೂತ್ ಆಯತ್ 65 - ಓದಿ, ಆಲಿಸಿ, ಅನುವಾದ, ಕನ್ನಡ : ಬಹುದೇವಾರಾಧಕರು ಹಡಗುಗಳಲ್ಲಿ ಸಂಚರಿಸುವಾಗ ತಮ್ಮ ಧರ್ಮವನ್ನು ಅಲ್ಲಾಹನಿಗೇ ಮೀಸಲಿಟ್ಟು ಅವನನ್ನು ಕರೆದು ಪ್ರಾರ್ಥಿಸುತ್ತಾರೆ.…

ಸೂರಾ ಆಯತ್ 65/69 — ಸೂರಾ ಅಲ್-ಅಂಕಬೂತ್ العنكبوت (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಂಕಬೂತ್ ಆಲಿಸಿ, ಸೂರಾ ಅಲ್-ಅಂಕಬೂತ್ ಅನುವಾದ, ಸೂರಾ ಅಲ್-ಅಂಕಬೂತ್ mp3, ಸೂರಾ ಅಲ್-ಅಂಕಬೂತ್ pdf. ಆಯತ್ 63–67. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers