ಅರ್-ರೂಮ್ · 59/60
ಅನುವಾದ ಉಚ್ಚಾರಣೆ — ಸೂರಾ ಅರ್-ರೂಮ್
كَذَٰلِكَ يَطْبَعُ اللَّهُ عَلَىٰ قُلُوبِ الَّذِينَ لَا يَعْلَمُونَ ۝٥٩
Kazaalika yatba`ul laahu `alaa quloobil lazeena laa ya`lamoon
📖 ಕನ್ನಡ ಅರ್ಥ
ಇದೇ ಪ್ರಕಾರ ಅಲ್ಲಾಹನು ಅಜ್ಞಾತ ಜನರ ಹೃದಯಗಳ ಮೇಲೆ ಮುದ್ರೆಯೊತ್ತಿ ಬಿಡುವನು.

🎧 ಆಲಿಸಿ


📜 ಆಯತ್ 57-60 — ಸೂರಾ ಅರ್-ರೂಮ್

57فَيَوْمَئِذٍ لَّا يَنفَعُ الَّذِينَ ظَلَمُوا مَعْذِرَتُهُمْ وَلَا هُمْ يُسْتَعْتَبُونَ
ಆದ್ದರಿಂದ ಆ ದಿನ ಅಕ್ರಮವೆಸಗಿದವರಿಗೆ ಅವರ ನೆಪಗಳು ಪ್ರಯೋಜನ ನೀಡದು ಮತ್ತು ಅವರಿಂದ ಪಶ್ಚಾತ್ತಾಪ ಪಡಲೂ ಹೇಳಲಾಗದು.
58وَلَقَدْ ضَرَبْنَا لِلنَّاسِ فِي هَٰذَا الْقُرْآنِ مِن كُلِّ مَثَلٍ ۚ وَلَئِن جِئْتَهُم بِآيَةٍ لَّيَقُولَنَّ الَّذِينَ كَفَرُوا إِنْ أَنتُمْ إِلَّا مُبْطِلُونَ
ನಿಸ್ಸಂಶಯವಾಗಿಯು ನಾವು ಈ ಕುರ್‌ಆನಿನಲ್ಲಿ ಜನರ ಮಾರ್ಗದರ್ಶನಕ್ಕಾಗಿ ಎಲ್ಲಾ ತರಹದ ಉಪಮೆಗಳನ್ನು ವಿವರಿಸಿ ಕೊಟ್ಟಿದ್ದೇವೆ ಮತ್ತು ನೀವು ಅವರ ಬಳಿಗೆ ಯಾವ ದೃಷ್ಟಾಂತವನ್ನು ತಂದರೂ ಈ ಸತ್ಯನಿಷೇಧಿಗಳು ನೀವು ಮಿಥ್ಯವಾದಿಗಳಾಗಿರುವಿರಿ ಎನ್ನುವರು.
59كَذَٰلِكَ يَطْبَعُ اللَّهُ عَلَىٰ قُلُوبِ الَّذِينَ لَا يَعْلَمُونَ
ಇದೇ ಪ್ರಕಾರ ಅಲ್ಲಾಹನು ಅಜ್ಞಾತ ಜನರ ಹೃದಯಗಳ ಮೇಲೆ ಮುದ್ರೆಯೊತ್ತಿ ಬಿಡುವನು.
60فَاصْبِرْ إِنَّ وَعْدَ اللَّهِ حَقٌّ ۖ وَلَا يَسْتَخِفَّنَّكَ الَّذِينَ لَا يُوقِنُونَ
ಇನ್ನು ನೀವು ಸಹನೆವಹಿಸಿರಿ. ನಿಜವಾಗಿಯು ಅಲ್ಲಾಹನ ವಾಗ್ದಾನವು ಸತ್ಯವಾಗಿದೆ ಮತ್ತು ದೃಢವಿಶ್ವಾಸವಿಲ್ಲದವರು ನಿಮ್ಮನ್ನು ಚಂಚಲಗೊಳಿಸದಿರಲಿ.
ಅರ್-ರೂಮ್ಕುರಾನ್ ಸೂಚಿ
60ಆಯತ್
MeccanRevelation
59ಆಯತ್

ಅನುವಾದ — ಅರ್-ರೂಮ್ 59

ಸೂರಾ ಅರ್-ರೂಮ್ ಆಯತ್ 59 - ಓದಿ, ಆಲಿಸಿ, ಅನುವಾದ, ಕನ್ನಡ : ಇದೇ ಪ್ರಕಾರ ಅಲ್ಲಾಹನು ಅಜ್ಞಾತ ಜನರ ಹೃದಯಗಳ ಮೇಲೆ ಮುದ್ರೆಯೊತ್ತಿ ಬಿಡುವನು.

ಸೂರಾ ಆಯತ್ 59/60 — ಸೂರಾ ಅರ್-ರೂಮ್ الروم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅರ್-ರೂಮ್ ಆಲಿಸಿ, ಸೂರಾ ಅರ್-ರೂಮ್ ಅನುವಾದ, ಸೂರಾ ಅರ್-ರೂಮ್ mp3, ಸೂರಾ ಅರ್-ರೂಮ್ pdf. ಆಯತ್ 57–60. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers