ಲುಕ್ಮಾನ್ · 24/34
ಅನುವಾದ ಉಚ್ಚಾರಣೆ — ಸೂರಾ ಲುಕ್ಮಾನ್
نُمَتِّعُهُمْ قَلِيلًا ثُمَّ نَضْطَرُّهُمْ إِلَىٰ عَذَابٍ غَلِيظٍ ۝٢٤
Numatti`uhum qaleelan summa nadtarruhum ilaa `azaabin ghaleez
📖 ಕನ್ನಡ ಅರ್ಥ
ನಾವು ಅವರಿಗೆ ಅಲ್ಪಕಾಲ ಭೂಲೋಕದಲ್ಲಿ ಸುಖಭೋಗಗಳನ್ನು ನೀಡುವೆವು. ಕೊನೆಗೆ ಅವರನ್ನು ಕಠಿಣಯಾತನೆಯೆಡೆಗೆ ಬಲವಂತವಾಗಿ ಎಳೆದೊಯ್ಯುವೆವು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 22-26 — ಸೂರಾ ಲುಕ್ಮಾನ್

22۞ وَمَن يُسْلِمْ وَجْهَهُ إِلَى اللَّهِ وَهُوَ مُحْسِنٌ فَقَدِ اسْتَمْسَكَ بِالْعُرْوَةِ الْوُثْقَىٰ ۗ وَإِلَى اللَّهِ عَاقِبَةُ الْأُمُورِ
ಯಾರು ತನ್ನನ್ನು ಅಲ್ಲಾಹನಿಗೆ ಅರ್ಪಿಸಿಕೊಂಡು ಸತ್ಕರ್ಮಿಯೂ ಆದವನು ನಿಶ್ಚಯವಾಗಿಯೂ ಅವನು ಅತ್ಯಂತ ಸದೃಢ ಪಾಶವನ್ನು (ಇಸ್ಲಾಮನ್ನು) ಹಿಡಿದುಕೊಂಡನು. ಸರ್ವ ಕಾರ್ಯಗಳ ಅಂತಿಮ ಪರಿಣಾಮವು ಅಲ್ಲಾಹನೆಡೆಗೇ ಆಗಿದೆ.
23وَمَن كَفَرَ فَلَا يَحْزُنكَ كُفْرُهُ ۚ إِلَيْنَا مَرْجِعُهُمْ فَنُنَبِّئُهُم بِمَا عَمِلُوا ۚ إِنَّ اللَّهَ عَلِيمٌ بِذَاتِ الصُّدُورِ
(ಓ ಪೈಗಂಬರರೇ) ಸತ್ಯನಿಷೇಧಿಗಳ ಸತ್ಯನಿಷೇಧವು ನಿಮಗೆ ದುಃಖಕ್ಕೀಡು ಮಾಡದಿರಲಿ, ಕೊನೆಗೆ ಅವರೆಲ್ಲರ ಮರಳುವಿಕೆಯು ನಮ್ಮೆಡೆಗೇ ಆಗಿದೆ. ಅನಂತರ ನಾವು ಅವರಿಗೆ ಅವರು ಮಾಡುತ್ತಿದ್ದುದೆಲ್ಲವನ್ನು ತಿಳಿಸಿಕೊಡುವೆವು. ನಿಸ್ಸಂದೇಹವಾಗಿಯು ಅಲ್ಲಾಹನು ಹೃದಯಗಳಲ್ಲಿರುವ ರಹಸ್ಯಗಳನ್ನು ಅರಿಯುತ್ತಾನೆ.
24نُمَتِّعُهُمْ قَلِيلًا ثُمَّ نَضْطَرُّهُمْ إِلَىٰ عَذَابٍ غَلِيظٍ
ನಾವು ಅವರಿಗೆ ಅಲ್ಪಕಾಲ ಭೂಲೋಕದಲ್ಲಿ ಸುಖಭೋಗಗಳನ್ನು ನೀಡುವೆವು. ಕೊನೆಗೆ ಅವರನ್ನು ಕಠಿಣಯಾತನೆಯೆಡೆಗೆ ಬಲವಂತವಾಗಿ ಎಳೆದೊಯ್ಯುವೆವು.
25وَلَئِن سَأَلْتَهُم مَّنْ خَلَقَ السَّمَاوَاتِ وَالْأَرْضَ لَيَقُولُنَّ اللَّهُ ۚ قُلِ الْحَمْدُ لِلَّهِ ۚ بَلْ أَكْثَرُهُمْ لَا يَعْلَمُونَ
ಆಕಾಶಗಳನ್ನೂ, ಭೂಮಿಯನ್ನೂ ಸೃಷ್ಟಿಸಿದವನು ಯಾರೆಂದು ನೀವು ಅವರೊಂದಿಗೆ ಕೇಳಿದರೆ ಖಂಡಿತ ಅವರು ಅಲ್ಲಾಹನೆಂದು ಉತ್ತರಿಸುವರು. ಹೇಳಿರಿ: ಅಲ್ಲಾಹನಿಗೇ ಸರ್ವಸ್ತುತಿ. ಆದರೆ ಅವರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ.
26لِلَّهِ مَا فِي السَّمَاوَاتِ وَالْأَرْضِ ۚ إِنَّ اللَّهَ هُوَ الْغَنِيُّ الْحَمِيدُ
ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅಲ್ಲಾಹನದ್ದಾಗಿದೆ. ನಿಶ್ಚಯವಾಗಿಯು ಅಲ್ಲಾಹನು ನಿರಪೇಕ್ಷನೂ, ಸ್ತುತ್ಯರ್ಹನೂ ಆಗಿದ್ದಾನೆ.
ಲುಕ್ಮಾನ್ಕುರಾನ್ ಸೂಚಿ
34ಆಯತ್
MeccanRevelation
24ಆಯತ್

ಅನುವಾದ — ಲುಕ್ಮಾನ್ 24

ಸೂರಾ ಲುಕ್ಮಾನ್ ಆಯತ್ 24 - ಓದಿ, ಆಲಿಸಿ, ಅನುವಾದ, ಕನ್ನಡ : ನಾವು ಅವರಿಗೆ ಅಲ್ಪಕಾಲ ಭೂಲೋಕದಲ್ಲಿ ಸುಖಭೋಗಗಳನ್ನು ನೀಡುವೆವು. ಕೊನೆಗೆ ಅವರನ್ನು ಕಠಿಣಯಾತನೆಯೆಡೆಗೆ ಬಲವಂತವಾಗಿ…

ಸೂರಾ ಆಯತ್ 24/34 — ಸೂರಾ ಲುಕ್ಮಾನ್ لقمان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಲುಕ್ಮಾನ್ ಆಲಿಸಿ, ಸೂರಾ ಲುಕ್ಮಾನ್ ಅನುವಾದ, ಸೂರಾ ಲುಕ್ಮಾನ್ mp3, ಸೂರಾ ಲುಕ್ಮಾನ್ pdf. ಆಯತ್ 22–26. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers