ಲುಕ್ಮಾನ್ · 34/34
ಅನುವಾದ ಉಚ್ಚಾರಣೆ — ಸೂರಾ ಲುಕ್ಮಾನ್
إِنَّ اللَّهَ عِندَهُ عِلْمُ السَّاعَةِ وَيُنَزِّلُ الْغَيْثَ وَيَعْلَمُ مَا فِي الْأَرْحَامِ ۖ وَمَا تَدْرِي نَفْسٌ مَّاذَا تَكْسِبُ غَدًا ۖ وَمَا تَدْرِي نَفْسٌ بِأَيِّ أَرْضٍ تَمُوتُ ۚ إِنَّ اللَّهَ عَلِيمٌ خَبِيرٌ ۝٣٤
Innal laaha `indahoo `ilmus saa`ati wa yunazzilul ghaisa wa ya`lamu maa fil arhaami wa maa tadree nafsum maazaa takisbu ghadaa; wa maa tadree nafsum bi ayyi ardin tamoot; innal laaha `Aleemun Khabeer
📖 ಕನ್ನಡ ಅರ್ಥ
ನಿಸ್ಸಂಶಯವಾಗಿಯು ಅಲ್ಲಾಹನ ಬಳಿಯೇ ಪ್ರಳಯದ ಜ್ಞಾನವಿದೆ. ಅವನೇ ಮಳೆಯನ್ನು ಸುರಿಸುತ್ತಾನೆ ಮತ್ತು ಅವನು ಗರ್ಭಾಶಯಗಳಲ್ಲಿರುವುದನ್ನು ಅರಿಯುತ್ತಾನೆ ಮತ್ತು ಯಾವ ವ್ಯಕ್ತಿಯು ತಾನು ನಾಳೆಯ ದಿನ ಏನು ಮಾಡುತ್ತೇನೆಂಬುದನ್ನು ಅರಿಯುವುದಿಲ್ಲ ಮತ್ತು ತಾನು ಯಾವ ಭೂಪ್ರದೇಶದಲ್ಲಿ ಸಾಯುವೆನೆಂದು ಅರಿಯುವುದಿಲ್ಲ. ನಿಸ್ಸಂದೇಹವಾಗಿಯು ಅಲ್ಲಾಹನು ಸರ್ವಜ್ಞಾನಿಯೂ, ಚೆನ್ನಾಗಿ ಅರಿಯುವವನೂ ಆಗಿದ್ದಾನೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 32-34 — ಸೂರಾ ಲುಕ್ಮಾನ್

32وَإِذَا غَشِيَهُم مَّوْجٌ كَالظُّلَلِ دَعَوُا اللَّهَ مُخْلِصِينَ لَهُ الدِّينَ فَلَمَّا نَجَّاهُمْ إِلَى الْبَرِّ فَمِنْهُم مُّقْتَصِدٌ ۚ وَمَا يَجْحَدُ بِآيَاتِنَا إِلَّا كُلُّ خَتَّارٍ كَفُورٍ
ಮತ್ತು ಚಪ್ಪರಗಳಂತೆ ಇರುವ ಅಲೆಯು ಅವರನ್ನು ಆವರಿಸಿದಾಗ ಅವರು ಅಲ್ಲಾಹನಿಗಾಗಿ ಧರ್ಮವನ್ನು ಮೀಸಲಿಟ್ಟು ನಿಷ್ಠೆಯೊಂದಿಗೆ ಅವನನ್ನೇ ಕರೆದು ಬೇಡುತ್ತಾರೆ. ಆದರೆ ಅವನು ಅವರನ್ನು ದಡಕ್ಕೆ ತಲುಪಿಸಿದಾಗ ಅವರಲ್ಲಿ ಕೆಲವರು ಮಧ್ಯಮ ನಿಲುವಿನಲ್ಲಿ ನಿಲ್ಲುತ್ತಾರೆ ಮತ್ತು ನಮ್ಮ ದೃಷ್ಟಾಂತಗಳನ್ನು ವಿಶ್ವಾಸಘಾತಕ ಹಾಗೂ ಕೃತಘ್ನನಾಗಿರುವನೇ ತಿರಸ್ಕರಿಸುತ್ತಾನೆ.
33يَا أَيُّهَا النَّاسُ اتَّقُوا رَبَّكُمْ وَاخْشَوْا يَوْمًا لَّا يَجْزِي وَالِدٌ عَن وَلَدِهِ وَلَا مَوْلُودٌ هُوَ جَازٍ عَن وَالِدِهِ شَيْئًا ۚ إِنَّ وَعْدَ اللَّهِ حَقٌّ ۖ فَلَا تَغُرَّنَّكُمُ الْحَيَاةُ الدُّنْيَا وَلَا يَغُرَّنَّكُم بِاللَّهِ الْغَرُورُ
ಓ ಜನರೇ, ನೀವು ನಿಮ್ಮ ಪ್ರಭುವನ್ನು ಭಯಪಡಿರಿ ಮತ್ತು ಯಾವ ತಂದೆಯು ತನ್ನ ಮಗನಿಗೆ ಪ್ರಯೋಜನಕ್ಕೆ ಬಾರದ ಮತ್ತು ಯಾವ ಮಗನು ತನ್ನ ತಂದೆಗೆ ಒಂದಿಷ್ಟೂ ಪ್ರಯೋಜನಕಾರಿಯಾಗದ ದಿನವೊಂದನ್ನು ನೀವು ಭಯಪಟ್ಟುಕೊಳ್ಳಿರಿ. ಅಲ್ಲಾಹನ ವಾಗ್ದಾನವು ಸತ್ಯವಾಗಿದೆ. ನಿಮ್ಮನ್ನು ಈ ಇಹಲೋಕ ಜೀವನವು ವಂಚಿಸದಿರಲಿ ಮತ್ತು ಮಹಾವಂಚಕ(ಶೈತಾನ)ನು ನಿಮ್ಮನ್ನು ಅಲ್ಲಾಹನ ಬಗ್ಗೆ ವಂಚಿಸದಿರಲಿ.
34إِنَّ اللَّهَ عِندَهُ عِلْمُ السَّاعَةِ وَيُنَزِّلُ الْغَيْثَ وَيَعْلَمُ مَا فِي الْأَرْحَامِ ۖ وَمَا تَدْرِي نَفْسٌ مَّاذَا تَكْسِبُ غَدًا ۖ وَمَا تَدْرِي نَفْسٌ بِأَيِّ أَرْضٍ تَمُوتُ ۚ إِنَّ اللَّهَ عَلِيمٌ خَبِيرٌ
ನಿಸ್ಸಂಶಯವಾಗಿಯು ಅಲ್ಲಾಹನ ಬಳಿಯೇ ಪ್ರಳಯದ ಜ್ಞಾನವಿದೆ. ಅವನೇ ಮಳೆಯನ್ನು ಸುರಿಸುತ್ತಾನೆ ಮತ್ತು ಅವನು ಗರ್ಭಾಶಯಗಳಲ್ಲಿರುವುದನ್ನು ಅರಿಯುತ್ತಾನೆ ಮತ್ತು ಯಾವ ವ್ಯಕ್ತಿಯು ತಾನು ನಾಳೆಯ ದಿನ ಏನು ಮಾಡುತ್ತೇನೆಂಬುದನ್ನು ಅರಿಯುವುದಿಲ್ಲ ಮತ್ತು ತಾನು ಯಾವ ಭೂಪ್ರದೇಶದಲ್ಲಿ ಸಾಯುವೆನೆಂದು ಅರಿಯುವುದಿಲ್ಲ. ನಿಸ್ಸಂದೇಹವಾಗಿಯು ಅಲ್ಲಾಹನು ಸರ್ವಜ್ಞಾನಿಯೂ, ಚೆನ್ನಾಗಿ ಅರಿಯುವವನೂ ಆಗಿದ್ದಾನೆ.
ಲುಕ್ಮಾನ್ಕುರಾನ್ ಸೂಚಿ
34ಆಯತ್
MeccanRevelation
34ಆಯತ್

ಅನುವಾದ — ಲುಕ್ಮಾನ್ 34

ಸೂರಾ ಲುಕ್ಮಾನ್ ಆಯತ್ 34 - ಓದಿ, ಆಲಿಸಿ, ಅನುವಾದ, ಕನ್ನಡ : ನಿಸ್ಸಂಶಯವಾಗಿಯು ಅಲ್ಲಾಹನ ಬಳಿಯೇ ಪ್ರಳಯದ ಜ್ಞಾನವಿದೆ. ಅವನೇ ಮಳೆಯನ್ನು ಸುರಿಸುತ್ತಾನೆ ಮತ್ತು ಅವನು…

ಸೂರಾ ಆಯತ್ 34/34 — ಸೂರಾ ಲುಕ್ಮಾನ್ لقمان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಲುಕ್ಮಾನ್ ಆಲಿಸಿ, ಸೂರಾ ಲುಕ್ಮಾನ್ ಅನುವಾದ, ಸೂರಾ ಲುಕ್ಮಾನ್ mp3, ಸೂರಾ ಲುಕ್ಮಾನ್ pdf. ಆಯತ್ 32–34. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers