ಯಾಸೀನ್ · 20/83
ಅನುವಾದ ಉಚ್ಚಾರಣೆ — ಸೂರಾ ಯಾಸೀನ್
وَجَاءَ مِنْ أَقْصَى الْمَدِينَةِ رَجُلٌ يَسْعَىٰ قَالَ يَا قَوْمِ اتَّبِعُوا الْمُرْسَلِينَ ۝٢٠
Wa jaaa`a min aqsal madeenati rajuluny yas`aa qaala yaa qawmit tabi`ul mursaleen
📖 ಕನ್ನಡ ಅರ್ಥ
ಆ ಪಟ್ಟಣದ ಕೊನೆಯ ಅಂಚಿನಿAದ ಒಬ್ಬ ವ್ಯಕ್ತಿ ಓಡುತ್ತಾ ಬಂದು ಹೀಗೆ ಹೇಳಿದನು : ಓ ನನ್ನಜನರೇ ! ನೀವು ಆ ಸಂದೇಶವಾಹಕರನ್ನು ಅನುಸರಿಸಿರಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 18-22 — ಸೂರಾ ಯಾಸೀನ್

18قَالُوا إِنَّا تَطَيَّرْنَا بِكُمْ ۖ لَئِن لَّمْ تَنتَهُوا لَنَرْجُمَنَّكُمْ وَلَيَمَسَّنَّكُم مِّنَّا عَذَابٌ أَلِيمٌ
ಜನರು ಹೇಳಿದರು : ನಾವು ನಿಮ್ಮನ್ನು ಅಪಶಕುನವೆಂದು ಭಾವಿಸುತ್ತಿದ್ದೇವೆ. ನೀವು ಇದನ್ನು ನಿಲ್ಲಿಸದಿದ್ದರೆ ನಾವು ಕಲ್ಲೆಸೆದು ನಿಮ್ಮ ಕಥೆ ಮುಗಿಸಿಬಿಡುವೆವು ಮತ್ತು ನಿಮಗೆ ನಮ್ಮಿಂದ ಕಠಿಣ ಶಿಕ್ಷೆಯು ತಟ್ಟಲಿದೆ.
19قَالُوا طَائِرُكُم مَّعَكُمْ ۚ أَئِن ذُكِّرْتُم ۚ بَلْ أَنتُمْ قَوْمٌ مُّسْرِفُونَ
ಸಂದೇಶವಾಹಕರು ಹೇಳಿದರು: ನಿಮ್ಮ ಅಪಶಕುನವು ನಿಮ್ಮಲ್ಲೇ ಅಂಟಿಕೊAಡಿದೆ. ನಿಮಗೆ ಉಪದೇಶ ನೀಡಿದುದಕ್ಕಾಗಿ ನೀವು ಹೀಗೆ ತಿಳಿಯುತ್ತಿದ್ದೀರಾ ? ನೀವು ಹದ್ದು ಮೀರಿ ಹೋಗುವ ಜನರಾಗಿರುವಿರಿ.
20وَجَاءَ مِنْ أَقْصَى الْمَدِينَةِ رَجُلٌ يَسْعَىٰ قَالَ يَا قَوْمِ اتَّبِعُوا الْمُرْسَلِينَ
ಆ ಪಟ್ಟಣದ ಕೊನೆಯ ಅಂಚಿನಿAದ ಒಬ್ಬ ವ್ಯಕ್ತಿ ಓಡುತ್ತಾ ಬಂದು ಹೀಗೆ ಹೇಳಿದನು : ಓ ನನ್ನಜನರೇ ! ನೀವು ಆ ಸಂದೇಶವಾಹಕರನ್ನು ಅನುಸರಿಸಿರಿ.
21اتَّبِعُوا مَن لَّا يَسْأَلُكُمْ أَجْرًا وَهُم مُّهْتَدُونَ
ಆ ಪಟ್ಟಣದ ಕೊನೆಯ ಅಂಚಿನಿAದ ಒಬ್ಬ ವ್ಯಕ್ತಿ ಓಡುತ್ತಾ ಬಂದು ಹೀಗೆ ಹೇಳಿದನು : ಓ ನನ್ನಜನರೇ ! ನೀವು ಆ ಸಂದೇಶವಾಹಕರನ್ನು ಅನುಸರಿಸಿರಿ.
22وَمَا لِيَ لَا أَعْبُدُ الَّذِي فَطَرَنِي وَإِلَيْهِ تُرْجَعُونَ
ನನ್ನನ್ನು ಸೃಷ್ಟಿಸಿದವನನ್ನು ಆರಾಧಿಸದಿರಲು ನನಗೇನಾಗಿದೆ ಮತ್ತು ಅವನೆಡೆಗೆ ನೀವು ಮರಳಿಸಲಾಗುವಿರಿ.
ಯಾಸೀನ್ಕುರಾನ್ ಸೂಚಿ
83ಆಯತ್
MeccanRevelation
20ಆಯತ್

ಅನುವಾದ — ಯಾಸೀನ್ 20

ಸೂರಾ ಯಾಸೀನ್ ಆಯತ್ 20 - ಓದಿ, ಆಲಿಸಿ, ಅನುವಾದ, ಕನ್ನಡ : ಆ ಪಟ್ಟಣದ ಕೊನೆಯ ಅಂಚಿನಿAದ ಒಬ್ಬ ವ್ಯಕ್ತಿ ಓಡುತ್ತಾ ಬಂದು ಹೀಗೆ ಹೇಳಿದನು…

ಸೂರಾ ಆಯತ್ 20/83 — ಸೂರಾ ಯಾಸೀನ್ يس (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯಾಸೀನ್ ಆಲಿಸಿ, ಸೂರಾ ಯಾಸೀನ್ ಅನುವಾದ, ಸೂರಾ ಯಾಸೀನ್ mp3, ಸೂರಾ ಯಾಸೀನ್ pdf. ಆಯತ್ 18–22. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers