ಯಾಸೀನ್ · 24/83
ಅನುವಾದ ಉಚ್ಚಾರಣೆ — ಸೂರಾ ಯಾಸೀನ್
إِنِّي إِذًا لَّفِي ضَلَالٍ مُّبِينٍ ۝٢٤
Inneee izal-lafee dalaa-lim-mubeen
📖 ಕನ್ನಡ ಅರ್ಥ
ಹಾಗೇನಾದರು ಮಾಡಿದರೆ ನಾನು ಖಂಡಿತವಾಗಿಯು ಸ್ಪಷ್ಟ ಪಥಭ್ರಷ್ಟತೆಯಲ್ಲಿರು ವೆನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 22-26 — ಸೂರಾ ಯಾಸೀನ್

22وَمَا لِيَ لَا أَعْبُدُ الَّذِي فَطَرَنِي وَإِلَيْهِ تُرْجَعُونَ
ನನ್ನನ್ನು ಸೃಷ್ಟಿಸಿದವನನ್ನು ಆರಾಧಿಸದಿರಲು ನನಗೇನಾಗಿದೆ ಮತ್ತು ಅವನೆಡೆಗೆ ನೀವು ಮರಳಿಸಲಾಗುವಿರಿ.
23أَأَتَّخِذُ مِن دُونِهِ آلِهَةً إِن يُرِدْنِ الرَّحْمَٰنُ بِضُرٍّ لَّا تُغْنِ عَنِّي شَفَاعَتُهُمْ شَيْئًا وَلَا يُنقِذُونِ
ನಾನು ಅವನನ್ನು ಬಿಟ್ಟು ಇತರ ರನ್ನು ಆರಾಧ್ಯರನ್ನಾಗಿ ಮಾಡಿಕೊಳ್ಳುವುದೇ. ಪರಮದಯಾಮಯನು ನನಗೇನಾದರೂ ಹಾನಿಯುಂಟು ಮಾಡಲು ಇಚ್ಛಿಸಿದರೆ ಅವರ ಶಿಫಾರಸ್ಸು ನನಗೆ ಯಾವ ಪ್ರಯೋಜನವನ್ನೂ ನೀಡದು ಮತ್ತು ಅವರು ನನ್ನನ್ನು ರಕ್ಷಿಸಲಾರರು.
24إِنِّي إِذًا لَّفِي ضَلَالٍ مُّبِينٍ
ಹಾಗೇನಾದರು ಮಾಡಿದರೆ ನಾನು ಖಂಡಿತವಾಗಿಯು ಸ್ಪಷ್ಟ ಪಥಭ್ರಷ್ಟತೆಯಲ್ಲಿರು ವೆನು.
25إِنِّي آمَنتُ بِرَبِّكُمْ فَاسْمَعُونِ
ಖಂಡಿತವಾಗಿಯೂ ನಾನು ನಿಮ್ಮ ಪ್ರಭುವಿನಲ್ಲಿ ವಿಶ್ವಾಸವಿಟ್ಟಿರುವೆನು. ಆದ್ದರಿಂದ ನೀವು ನನ್ನ ಮಾತನ್ನು ಕೇಳಿರಿ ಎಂದಾಗ ಜನರು ಅವನನ್ನು ವಧಿಸಿದರು.
26قِيلَ ادْخُلِ الْجَنَّةَ ۖ قَالَ يَا لَيْتَ قَوْمِي يَعْلَمُونَ
(ಅವನೊಂದಿಗೆ): ಸ್ವರ್ಗವನ್ನು ಪ್ರವೇಶಿಸು ಎಂದು ಹೇಳಲಾಯಿತು.
ಯಾಸೀನ್ಕುರಾನ್ ಸೂಚಿ
83ಆಯತ್
MeccanRevelation
24ಆಯತ್

ಅನುವಾದ — ಯಾಸೀನ್ 24

ಸೂರಾ ಯಾಸೀನ್ ಆಯತ್ 24 - ಓದಿ, ಆಲಿಸಿ, ಅನುವಾದ, ಕನ್ನಡ : ಹಾಗೇನಾದರು ಮಾಡಿದರೆ ನಾನು ಖಂಡಿತವಾಗಿಯು ಸ್ಪಷ್ಟ ಪಥಭ್ರಷ್ಟತೆಯಲ್ಲಿರು ವೆನು.

ಸೂರಾ ಆಯತ್ 24/83 — ಸೂರಾ ಯಾಸೀನ್ يس (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯಾಸೀನ್ ಆಲಿಸಿ, ಸೂರಾ ಯಾಸೀನ್ ಅನುವಾದ, ಸೂರಾ ಯಾಸೀನ್ mp3, ಸೂರಾ ಯಾಸೀನ್ pdf. ಆಯತ್ 22–26. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers