ಯಾಸೀನ್ · 60/83
ಅನುವಾದ ಉಚ್ಚಾರಣೆ — ಸೂರಾ ಯಾಸೀನ್
۞ أَلَمْ أَعْهَدْ إِلَيْكُمْ يَا بَنِي آدَمَ أَن لَّا تَعْبُدُوا الشَّيْطَانَ ۖ إِنَّهُ لَكُمْ عَدُوٌّ مُّبِينٌ ۝٦٠
Alam a`had ilaikum yaa Baneee Aadama al-laa ta`budush Shaitaana innahoo lakum `aduwwum mubeen
📖 ಕನ್ನಡ ಅರ್ಥ
ಓ ಆದಮ್ ಸಂತತಿಗಳೇ, ನೀವು ಶÉÊತಾನನನ್ನು ಆರಾಧಿಸಬಾರದೆಂದು ನಾನು ನಿಮ್ಮಲ್ಲಿ ಪ್ರತಿಜ್ಞೆ ಪಡೆದಿರಲಿಲ್ಲವೇ? ಖಂಡಿತವಾಗಿಯು ಅವನು ನಿಮ್ಮ ಪ್ರತ್ಯಕ್ಷ ಶತ್ರುವಾಗಿದ್ದಾನೆ.

🎧 ಆಲಿಸಿ


📜 ಆಯತ್ 58-62 — ಸೂರಾ ಯಾಸೀನ್

58سَلَامٌ قَوْلًا مِّن رَّبٍّ رَّحِيمٍ
ಅವರಿಗೆ ಕರುಣಾನಿಧಿಯಾದ ಪ್ರಭುವಿನ ಕಡೆಯಿಂದ ‘ಸಲಾಮ್'( ಶಾಂತಿ) ಹೇಳಲಾಗುವುದು.
59وَامْتَازُوا الْيَوْمَ أَيُّهَا الْمُجْرِمُونَ
ಓ ಅಪರಾಧಿಗಳೇ!, ನೀವಿಂದು ಬೇರ್ಪಟ್ಟು ನಿಲ್ಲಿರಿ.
60۞ أَلَمْ أَعْهَدْ إِلَيْكُمْ يَا بَنِي آدَمَ أَن لَّا تَعْبُدُوا الشَّيْطَانَ ۖ إِنَّهُ لَكُمْ عَدُوٌّ مُّبِينٌ
ಓ ಆದಮ್ ಸಂತತಿಗಳೇ, ನೀವು ಶÉÊತಾನನನ್ನು ಆರಾಧಿಸಬಾರದೆಂದು ನಾನು ನಿಮ್ಮಲ್ಲಿ ಪ್ರತಿಜ್ಞೆ ಪಡೆದಿರಲಿಲ್ಲವೇ? ಖಂಡಿತವಾಗಿಯು ಅವನು ನಿಮ್ಮ ಪ್ರತ್ಯಕ್ಷ ಶತ್ರುವಾಗಿದ್ದಾನೆ.
61وَأَنِ اعْبُدُونِي ۚ هَٰذَا صِرَاطٌ مُّسْتَقِيمٌ
ಮತ್ತು ನನ್ನನ್ನು ಆರಾಧಿಸಿರಿ ಇದುವೇ ಖುಜುವಾದ ಮಾರ್ಗವಾಗಿದೆ.
62وَلَقَدْ أَضَلَّ مِنكُمْ جِبِلًّا كَثِيرًا ۖ أَفَلَمْ تَكُونُوا تَعْقِلُونَ
ನಿಸ್ಸಂಶಯವಾಗಿಯು ನಿಮ್ಮಲ್ಲಿ ಅನೇಕರನ್ನು ಅವನು ದಾರಿಗೆಡಿಸಿದ್ದಾನೆ. ಅದರೂ ನೀವು ಯೋಚಿಸುವುದಿಲ್ಲವೇ?
ಯಾಸೀನ್ಕುರಾನ್ ಸೂಚಿ
83ಆಯತ್
MeccanRevelation
60ಆಯತ್

ಅನುವಾದ — ಯಾಸೀನ್ 60

ಸೂರಾ ಯಾಸೀನ್ ಆಯತ್ 60 - ಓದಿ, ಆಲಿಸಿ, ಅನುವಾದ, ಕನ್ನಡ : ಓ ಆದಮ್ ಸಂತತಿಗಳೇ, ನೀವು ಶÉÊತಾನನನ್ನು ಆರಾಧಿಸಬಾರದೆಂದು ನಾನು ನಿಮ್ಮಲ್ಲಿ ಪ್ರತಿಜ್ಞೆ ಪಡೆದಿರಲಿಲ್ಲವೇ?…

ಸೂರಾ ಆಯತ್ 60/83 — ಸೂರಾ ಯಾಸೀನ್ يس (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯಾಸೀನ್ ಆಲಿಸಿ, ಸೂರಾ ಯಾಸೀನ್ ಅನುವಾದ, ಸೂರಾ ಯಾಸೀನ್ mp3, ಸೂರಾ ಯಾಸೀನ್ pdf. ಆಯತ್ 58–62. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers