ಯಾಸೀನ್ · 76/83
ಅನುವಾದ ಉಚ್ಚಾರಣೆ — ಸೂರಾ ಯಾಸೀನ್
فَلَا يَحْزُنكَ قَوْلُهُمْ ۘ إِنَّا نَعْلَمُ مَا يُسِرُّونَ وَمَا يُعْلِنُونَ ۝٧٦
Falaa yahzunka qawluhum; innaa na`lamu maa yusirroona wa maa yu`linoon
📖 ಕನ್ನಡ ಅರ್ಥ
ಆದ್ದರಿಂದ ನಿಮಗೆ ಅವರ ಮಾತು ದುಃಖಕ್ಕೀಡು ಮಾಡದಿರಲಿ. ಅವರು ಅಡಗಿಸಿಡುವುದನ್ನು ಬಹಿರಂಗ ಪಡಿಸುವುದನ್ನು ನಾವು ಚೆನ್ನಾಗಿ ಬಲ್ಲೆವು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 74-78 — ಸೂರಾ ಯಾಸೀನ್

74وَاتَّخَذُوا مِن دُونِ اللَّهِ آلِهَةً لَّعَلَّهُمْ يُنصَرُونَ
ಅವರು ತಮಗೆ ಸಹಾಯ ಲಭಿಸಲಿಕ್ಕಾಗಿ ಅಲ್ಲಾಹನ ಹೊರತು ಇತರರನ್ನು ಆರಾಧ್ಯರನ್ನಾಗಿ ನಿಶ್ಚಯಿಸಿಕೊಂಡಿದ್ದಾರೆ.
75لَا يَسْتَطِيعُونَ نَصْرَهُمْ وَهُمْ لَهُمْ جُندٌ مُّحْضَرُونَ
ಅವರಿಗೆ ಅವರ ಸಹಾಯ ಮಾಡುವ ಸಾಮರ್ಥ್ಯವಿಲ್ಲ. ಬದಲಾಗಿ ಬಹುದೇವಾರಾಧಕರು ಅವರಿಗಾಗಿ ಸರ್ವಸನ್ನಧ್ದ ಸÉÊನ್ಯವಾಗಿದ್ದಾರೆ.
76فَلَا يَحْزُنكَ قَوْلُهُمْ ۘ إِنَّا نَعْلَمُ مَا يُسِرُّونَ وَمَا يُعْلِنُونَ
ಆದ್ದರಿಂದ ನಿಮಗೆ ಅವರ ಮಾತು ದುಃಖಕ್ಕೀಡು ಮಾಡದಿರಲಿ. ಅವರು ಅಡಗಿಸಿಡುವುದನ್ನು ಬಹಿರಂಗ ಪಡಿಸುವುದನ್ನು ನಾವು ಚೆನ್ನಾಗಿ ಬಲ್ಲೆವು.
77أَوَلَمْ يَرَ الْإِنسَانُ أَنَّا خَلَقْنَاهُ مِن نُّطْفَةٍ فَإِذَا هُوَ خَصِيمٌ مُّبِينٌ
ನಾವು ಮನುಷ್ಯನನ್ನು ವೀರ್ಯದಿಂದ ಸೃಷ್ಟಿಸಿದ್ದೇವೆಂದು ಅವನಿಗೆ ಅರಿವಿಲ್ಲವೇ ? ತರುವಾಯ ಅವನು ಒಮ್ಮೆಲೇ ಜಗಳಗಂಟನಾಗಿ ಬಿಟ್ಟಿದ್ದಾನೆ.
78وَضَرَبَ لَنَا مَثَلًا وَنَسِيَ خَلْقَهُ ۖ قَالَ مَن يُحْيِي الْعِظَامَ وَهِيَ رَمِيمٌ
ಅವನು ನಮಗಾಗಿ ಉಪಮೆಯನ್ನು ಕೊಡುತ್ತಾನೆ ಮತ್ತು ತನ್ನ( ಮೂಲ) ಸೃಷ್ಟಿಯನ್ನು ಮರೆತು ಬಿಟ್ಟಿದ್ದಾನೆ. ಮೂಳೆಗಳು ಶಿಥಿಲವಾದ ಬಳಿಕ ಜೀವಂತಗೊಳಿಸುವವನಾರು ? ಎಂದು ಕೇಳುತ್ತಾನೆ.
ಯಾಸೀನ್ಕುರಾನ್ ಸೂಚಿ
83ಆಯತ್
MeccanRevelation
76ಆಯತ್

ಅನುವಾದ — ಯಾಸೀನ್ 76

ಸೂರಾ ಯಾಸೀನ್ ಆಯತ್ 76 - ಓದಿ, ಆಲಿಸಿ, ಅನುವಾದ, ಕನ್ನಡ : ಆದ್ದರಿಂದ ನಿಮಗೆ ಅವರ ಮಾತು ದುಃಖಕ್ಕೀಡು ಮಾಡದಿರಲಿ. ಅವರು ಅಡಗಿಸಿಡುವುದನ್ನು ಬಹಿರಂಗ ಪಡಿಸುವುದನ್ನು…

ಸೂರಾ ಆಯತ್ 76/83 — ಸೂರಾ ಯಾಸೀನ್ يس (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯಾಸೀನ್ ಆಲಿಸಿ, ಸೂರಾ ಯಾಸೀನ್ ಅನುವಾದ, ಸೂರಾ ಯಾಸೀನ್ mp3, ಸೂರಾ ಯಾಸೀನ್ pdf. ಆಯತ್ 74–78. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers