ಯಾಸೀನ್ · 75/83
ಅನುವಾದ ಉಚ್ಚಾರಣೆ — ಸೂರಾ ಯಾಸೀನ್
لَا يَسْتَطِيعُونَ نَصْرَهُمْ وَهُمْ لَهُمْ جُندٌ مُّحْضَرُونَ ۝٧٥
Laa yastatee`oona nasrahum wa hum lahum jundum muhdaroon
📖 ಕನ್ನಡ ಅರ್ಥ
ಅವರಿಗೆ ಅವರ ಸಹಾಯ ಮಾಡುವ ಸಾಮರ್ಥ್ಯವಿಲ್ಲ. ಬದಲಾಗಿ ಬಹುದೇವಾರಾಧಕರು ಅವರಿಗಾಗಿ ಸರ್ವಸನ್ನಧ್ದ ಸÉÊನ್ಯವಾಗಿದ್ದಾರೆ.

🎧 ಆಲಿಸಿ


📜 ಆಯತ್ 73-77 — ಸೂರಾ ಯಾಸೀನ್

73وَلَهُمْ فِيهَا مَنَافِعُ وَمَشَارِبُ ۖ أَفَلَا يَشْكُرُونَ
ಅವರಿಗೆ ಅವುಗಳಲ್ಲಿ ಇನ್ನೂ ಅನೇಕ ಪ್ರಯೋಜನಗಳಿವೆ ಮತ್ತು ಪಾನೀಯವೂ ಇದೆ. ಹಾಗಿದ್ದೂ ಅವರು ಕೃತಜ್ಞತೆ ಸಲ್ಲಿಸುವುದಿಲ್ಲವೇ ?
74وَاتَّخَذُوا مِن دُونِ اللَّهِ آلِهَةً لَّعَلَّهُمْ يُنصَرُونَ
ಅವರು ತಮಗೆ ಸಹಾಯ ಲಭಿಸಲಿಕ್ಕಾಗಿ ಅಲ್ಲಾಹನ ಹೊರತು ಇತರರನ್ನು ಆರಾಧ್ಯರನ್ನಾಗಿ ನಿಶ್ಚಯಿಸಿಕೊಂಡಿದ್ದಾರೆ.
75لَا يَسْتَطِيعُونَ نَصْرَهُمْ وَهُمْ لَهُمْ جُندٌ مُّحْضَرُونَ
ಅವರಿಗೆ ಅವರ ಸಹಾಯ ಮಾಡುವ ಸಾಮರ್ಥ್ಯವಿಲ್ಲ. ಬದಲಾಗಿ ಬಹುದೇವಾರಾಧಕರು ಅವರಿಗಾಗಿ ಸರ್ವಸನ್ನಧ್ದ ಸÉÊನ್ಯವಾಗಿದ್ದಾರೆ.
76فَلَا يَحْزُنكَ قَوْلُهُمْ ۘ إِنَّا نَعْلَمُ مَا يُسِرُّونَ وَمَا يُعْلِنُونَ
ಆದ್ದರಿಂದ ನಿಮಗೆ ಅವರ ಮಾತು ದುಃಖಕ್ಕೀಡು ಮಾಡದಿರಲಿ. ಅವರು ಅಡಗಿಸಿಡುವುದನ್ನು ಬಹಿರಂಗ ಪಡಿಸುವುದನ್ನು ನಾವು ಚೆನ್ನಾಗಿ ಬಲ್ಲೆವು.
77أَوَلَمْ يَرَ الْإِنسَانُ أَنَّا خَلَقْنَاهُ مِن نُّطْفَةٍ فَإِذَا هُوَ خَصِيمٌ مُّبِينٌ
ನಾವು ಮನುಷ್ಯನನ್ನು ವೀರ್ಯದಿಂದ ಸೃಷ್ಟಿಸಿದ್ದೇವೆಂದು ಅವನಿಗೆ ಅರಿವಿಲ್ಲವೇ ? ತರುವಾಯ ಅವನು ಒಮ್ಮೆಲೇ ಜಗಳಗಂಟನಾಗಿ ಬಿಟ್ಟಿದ್ದಾನೆ.
ಯಾಸೀನ್ಕುರಾನ್ ಸೂಚಿ
83ಆಯತ್
MeccanRevelation
75ಆಯತ್

ಅನುವಾದ — ಯಾಸೀನ್ 75

ಸೂರಾ ಯಾಸೀನ್ ಆಯತ್ 75 - ಓದಿ, ಆಲಿಸಿ, ಅನುವಾದ, ಕನ್ನಡ : ಅವರಿಗೆ ಅವರ ಸಹಾಯ ಮಾಡುವ ಸಾಮರ್ಥ್ಯವಿಲ್ಲ. ಬದಲಾಗಿ ಬಹುದೇವಾರಾಧಕರು ಅವರಿಗಾಗಿ ಸರ್ವಸನ್ನಧ್ದ ಸÉÊನ್ಯವಾಗಿದ್ದಾರೆ.

ಸೂರಾ ಆಯತ್ 75/83 — ಸೂರಾ ಯಾಸೀನ್ يس (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯಾಸೀನ್ ಆಲಿಸಿ, ಸೂರಾ ಯಾಸೀನ್ ಅನುವಾದ, ಸೂರಾ ಯಾಸೀನ್ mp3, ಸೂರಾ ಯಾಸೀನ್ pdf. ಆಯತ್ 73–77. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers