ಗಾಫಿರ್ · 32/85
ಅನುವಾದ ಉಚ್ಚಾರಣೆ — ಸೂರಾ ಗಾಫಿರ್
وَيَا قَوْمِ إِنِّي أَخَافُ عَلَيْكُمْ يَوْمَ التَّنَادِ ۝٣٢
Wa yaa qawmi inneee akhaafu `alaikum yawmat tanaad
📖 ಕನ್ನಡ ಅರ್ಥ
ಮತ್ತು ಓ ನಮ್ಮ ಜನಾಂಗದವರೇ ನಾನು ಪರಸ್ಪರ ಗೋಳಾಡುವ ದಿನದ ಕುರಿತು ನಿಮ್ಮ ಮೇಲೆ ಭಯಪಡುತ್ತೇನೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 30-34 — ಸೂರಾ ಗಾಫಿರ್

30وَقَالَ الَّذِي آمَنَ يَا قَوْمِ إِنِّي أَخَافُ عَلَيْكُم مِّثْلَ يَوْمِ الْأَحْزَابِ
ಆ ಸತ್ಯವಿಶ್ವಾಸಿಯು ಹೇಳಿದನು: ಓ ನನ್ನ ಜನಾಂಗದವರೇ ನಿಶ್ಚಯವಾಗಿಯೂ, (ಸಂದೇಶವಾಹಕರನ್ನು ವಿರೋಧಿಸಿದ) ಸಮುದಾಯಗಳ ಮೇಲೆ ಎರಗಿದಂತಹ ದಿನವು ನಿಮ್ಮ ಮೇಲೂ ಎರಗಬಹುದೆಂದು ನಾನು ಭಯಪಡುತ್ತೇನೆ.
31مِثْلَ دَأْبِ قَوْمِ نُوحٍ وَعَادٍ وَثَمُودَ وَالَّذِينَ مِن بَعْدِهِمْ ۚ وَمَا اللَّهُ يُرِيدُ ظُلْمًا لِّلْعِبَادِ
ನೂಹರ ಜನಾಂಗ ಆದ್, ಸಮೂದ್ ಹಾಗೂ ಅವರ ನಂತರದವರ ಸ್ಥಿತಿಯಾದಂತೆ, ಅಲ್ಲಾಹನು ತನ್ನ ದಾಸರ ಮೇಲೆ ಅಕ್ರಮವೆಸಗಲು ಬಯಸುವುದಿಲ್ಲ.
32وَيَا قَوْمِ إِنِّي أَخَافُ عَلَيْكُمْ يَوْمَ التَّنَادِ
ಮತ್ತು ಓ ನಮ್ಮ ಜನಾಂಗದವರೇ ನಾನು ಪರಸ್ಪರ ಗೋಳಾಡುವ ದಿನದ ಕುರಿತು ನಿಮ್ಮ ಮೇಲೆ ಭಯಪಡುತ್ತೇನೆ.
33يَوْمَ تُوَلُّونَ مُدْبِرِينَ مَا لَكُم مِّنَ اللَّهِ مِنْ عَاصِمٍ ۗ وَمَن يُضْلِلِ اللَّهُ فَمَا لَهُ مِنْ هَادٍ
ನೀವು ಬೆನ್ನು ತಿರುಗಿಸಿ ಓಡುವ ದಿನ ಅಲ್ಲಾಹನಿಂದ ನಿಮ್ಮನ್ನು ರಕ್ಷಿಸುವನಾರೂ ಇರಲಾರರು ಮತ್ತು ಅಲ್ಲಾಹನು ದಾರಿತಪ್ಪಿಸುವವನಿಗೆ ಮಾರ್ಗದರ್ಶಕನಾರೂ ಇಲ್ಲ.
34وَلَقَدْ جَاءَكُمْ يُوسُفُ مِن قَبْلُ بِالْبَيِّنَاتِ فَمَا زِلْتُمْ فِي شَكٍّ مِّمَّا جَاءَكُم بِهِ ۖ حَتَّىٰ إِذَا هَلَكَ قُلْتُمْ لَن يَبْعَثَ اللَّهُ مِن بَعْدِهِ رَسُولًا ۚ كَذَٰلِكَ يُضِلُّ اللَّهُ مَنْ هُوَ مُسْرِفٌ مُّرْتَابٌ
ಇದಕ್ಕೆ ಮೊದಲು ಪ್ರವಾದಿ ಯೂಸುಫ್ ಸುಸ್ಪಷ್ಟ ಪುರಾವೆಗಳೊಂದಿಗೆ ಬಂದಿದ್ದರು. ಆದರೆ ನೀವು ಅವರು ತಂದಿರುವುದರಲ್ಲಿ ಸಂದೇಹದಲ್ಲೇ ಬಿದ್ದಿದ್ದಿರಿ. ಕೊನೆಗೆ ಅವರು ಮರಣಗೊಂಡಾಗ ನೀವು ಅವರ ನಂತರ ಅಲ್ಲಾಹನು ಯಾವೊಬ್ಬ ಸಂದೇಶವಾಹಕನನ್ನು ನಿಯೋಗಿಸುವುದಿಲ್ಲವೆಂದು ಹೇಳಿದಿರಿ. ಇದೇ ಪ್ರಕಾರ ಅಲ್ಲಾಹನು ಮಿತಿಮೀರಿದವರನ್ನು ಸಂಶಯಗ್ರಸ್ತರನ್ನು ದಾರಿ ತಪ್ಪಿಸಿಬಿಡುತ್ತಾನೆ.
ಗಾಫಿರ್ಕುರಾನ್ ಸೂಚಿ
85ಆಯತ್
MeccanRevelation
32ಆಯತ್

ಅನುವಾದ — ಗಾಫಿರ್ 32

ಸೂರಾ ಗಾಫಿರ್ ಆಯತ್ 32 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಓ ನಮ್ಮ ಜನಾಂಗದವರೇ ನಾನು ಪರಸ್ಪರ ಗೋಳಾಡುವ ದಿನದ ಕುರಿತು ನಿಮ್ಮ…

ಸೂರಾ ಆಯತ್ 32/85 — ಸೂರಾ ಗಾಫಿರ್ غافر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಗಾಫಿರ್ ಆಲಿಸಿ, ಸೂರಾ ಗಾಫಿರ್ ಅನುವಾದ, ಸೂರಾ ಗಾಫಿರ್ mp3, ಸೂರಾ ಗಾಫಿರ್ pdf. ಆಯತ್ 30–34. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers