ಗಾಫಿರ್ · 37/85
ಅನುವಾದ ಉಚ್ಚಾರಣೆ — ಸೂರಾ ಗಾಫಿರ್
أَسْبَابَ السَّمَاوَاتِ فَأَطَّلِعَ إِلَىٰ إِلَٰهِ مُوسَىٰ وَإِنِّي لَأَظُنُّهُ كَاذِبًا ۚ وَكَذَٰلِكَ زُيِّنَ لِفِرْعَوْنَ سُوءُ عَمَلِهِ وَصُدَّ عَنِ السَّبِيلِ ۚ وَمَا كَيْدُ فِرْعَوْنَ إِلَّا فِي تَبَابٍ ۝٣٧
Asbaabas samaawaati faattali`a ilaaa ilaahi Moosaa wa innee la azunnuhoo kaazibaa; wa kazaalika zuyyina li-Fir`awna sooo`u `amalihee wa sudda `anis sabeel; wa maa kaidu Fir`awna illaa fee tabaab
📖 ಕನ್ನಡ ಅರ್ಥ
ಆ ಆಕಾಶ ಮಾರ್ಗಗಳನ್ನು ತಲುಪಿ ನಾನು ಮೂಸಾನ ಆರಾಧ್ಯನೆಡೆಗೆ ಇಣುಕಿ ನೋಡುವೆನು ಮತ್ತು ಖಂಡಿತವಾಗಿಯು ಅವನನ್ನು ನಾನು ಸುಳ್ಳುಗಾರನೆಂದು ಭಾವಿಸುತ್ತಿರುವೆನು ಮತ್ತು ಹೀಗೆ ಫಿರ್‌ಔನನಿಗೆ ಅವನ ದುಷ್ಕರ್ಮಗಳನ್ನು ಮನಮೋಹಕಗೊಳಿಸಲಾಯಿತು. ಹಾಗೂ ಸರಿದಾರಿಯಿಂದ ಅವನನ್ನು ತಡೆಯಲಾಯಿತು ಮತ್ತು ಫಿರ್‌ಔನನ ಕುತಂತ್ರವು ನಾಶ ಹೊಂದಿತು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 35-39 — ಸೂರಾ ಗಾಫಿರ್

35الَّذِينَ يُجَادِلُونَ فِي آيَاتِ اللَّهِ بِغَيْرِ سُلْطَانٍ أَتَاهُمْ ۖ كَبُرَ مَقْتًا عِندَ اللَّهِ وَعِندَ الَّذِينَ آمَنُوا ۚ كَذَٰلِكَ يَطْبَعُ اللَّهُ عَلَىٰ كُلِّ قَلْبِ مُتَكَبِّرٍ جَبَّارٍ
ತಮ್ಮ ಬಳಿ ಬಂದAತಹ ಯಾವುದೇ ಪುರಾವೆಯಿಲ್ಲದೆ ಅಲ್ಲಾಹನ ದೃಷ್ಟಾಂತಗಳಲ್ಲಿ ತರ್ಕಿಸುತ್ತಾರೋ ಅಲ್ಲಾಹನ ಬಳಿ ಹಾಗೂ ಸತ್ಯವಿಶ್ವಾಸಿಗಳ ಬಳಿ ಇದು ಮಹಾ ಅಸಂತುಷ್ಟ ಸಂಗತಿಯಾಗಿದೆ. ಅಲ್ಲಾಹನು ಇದೇ ಪ್ರಕಾರ ಪ್ರತಿಯೊಬ್ಬ ದುರಹಂಕಾರಿ ಮತ್ತು ದುಷ್ಟನ ಹೃದಯದ ಮೇಲೆ ಮುದ್ರೆಯೊತ್ತುತ್ತಾನೆ.
36وَقَالَ فِرْعَوْنُ يَا هَامَانُ ابْنِ لِي صَرْحًا لَّعَلِّي أَبْلُغُ الْأَسْبَابَ
ಮತ್ತು ಫಿರ್‌ಔನನೆಂದನು: ಓ ಹಾಮಾನ್, ನನಗೊಂದು ಉನ್ನತ ಕಟ್ಟಡವನ್ನು ನಿರ್ಮಿಸು. ನಾನು ಮಾರ್ಗಗಳನ್ನು ತಲುಪಬಹುದು.
37أَسْبَابَ السَّمَاوَاتِ فَأَطَّلِعَ إِلَىٰ إِلَٰهِ مُوسَىٰ وَإِنِّي لَأَظُنُّهُ كَاذِبًا ۚ وَكَذَٰلِكَ زُيِّنَ لِفِرْعَوْنَ سُوءُ عَمَلِهِ وَصُدَّ عَنِ السَّبِيلِ ۚ وَمَا كَيْدُ فِرْعَوْنَ إِلَّا فِي تَبَابٍ
ಆ ಆಕಾಶ ಮಾರ್ಗಗಳನ್ನು ತಲುಪಿ ನಾನು ಮೂಸಾನ ಆರಾಧ್ಯನೆಡೆಗೆ ಇಣುಕಿ ನೋಡುವೆನು ಮತ್ತು ಖಂಡಿತವಾಗಿಯು ಅವನನ್ನು ನಾನು ಸುಳ್ಳುಗಾರನೆಂದು ಭಾವಿಸುತ್ತಿರುವೆನು ಮತ್ತು ಹೀಗೆ ಫಿರ್‌ಔನನಿಗೆ ಅವನ ದುಷ್ಕರ್ಮಗಳನ್ನು ಮನಮೋಹಕಗೊಳಿಸಲಾಯಿತು. ಹಾಗೂ ಸರಿದಾರಿಯಿಂದ ಅವನನ್ನು ತಡೆಯಲಾಯಿತು ಮತ್ತು ಫಿರ್‌ಔನನ ಕುತಂತ್ರವು ನಾಶ ಹೊಂದಿತು.
38وَقَالَ الَّذِي آمَنَ يَا قَوْمِ اتَّبِعُونِ أَهْدِكُمْ سَبِيلَ الرَّشَادِ
ಮತ್ತು ಆ ಸತ್ಯವಿಶ್ವಾಸಿಯು ಹೇಳಿದನು: ಓ ನನ್ನ ಜನಾಂಗದವರೇ, ನೀವು ನನ್ನನ್ನು ಅನುಸರಿಸಿರಿ. ನಾನು ನಿಮ್ಮನ್ನು ಸನ್ಮಾರ್ಗದೆಡೆಗೆ ಮುನ್ನಡೆಸುವೆನು.
39يَا قَوْمِ إِنَّمَا هَٰذِهِ الْحَيَاةُ الدُّنْيَا مَتَاعٌ وَإِنَّ الْآخِرَةَ هِيَ دَارُ الْقَرَارِ
ಓ ನನ್ನ ಜನಾಂಗದವರೇ, ಈ ಲೌಕಿಕ ಜೀವನವು ತಾತ್ಕಾಲಿಕ ಸುಖಭೋಗವಾಗಿದೆ. ಮತ್ತು ಖಂಡಿತವಾಗಿಯು ಶಾಶ್ವತ ಭವನವು ಪರಲೋಕವೇ ಆಗಿದೆ.
ಗಾಫಿರ್ಕುರಾನ್ ಸೂಚಿ
85ಆಯತ್
MeccanRevelation
37ಆಯತ್

ಅನುವಾದ — ಗಾಫಿರ್ 37

ಸೂರಾ ಗಾಫಿರ್ ಆಯತ್ 37 - ಓದಿ, ಆಲಿಸಿ, ಅನುವಾದ, ಕನ್ನಡ : ಆ ಆಕಾಶ ಮಾರ್ಗಗಳನ್ನು ತಲುಪಿ ನಾನು ಮೂಸಾನ ಆರಾಧ್ಯನೆಡೆಗೆ ಇಣುಕಿ ನೋಡುವೆನು ಮತ್ತು…

ಸೂರಾ ಆಯತ್ 37/85 — ಸೂರಾ ಗಾಫಿರ್ غافر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಗಾಫಿರ್ ಆಲಿಸಿ, ಸೂರಾ ಗಾಫಿರ್ ಅನುವಾದ, ಸೂರಾ ಗಾಫಿರ್ mp3, ಸೂರಾ ಗಾಫಿರ್ pdf. ಆಯತ್ 35–39. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers