ಗಾಫಿರ್ · 42/85
ಅನುವಾದ ಉಚ್ಚಾರಣೆ — ಸೂರಾ ಗಾಫಿರ್
تَدْعُونَنِي لِأَكْفُرَ بِاللَّهِ وَأُشْرِكَ بِهِ مَا لَيْسَ لِي بِهِ عِلْمٌ وَأَنَا أَدْعُوكُمْ إِلَى الْعَزِيزِ الْغَفَّارِ ۝٤٢
Tad`oonanee li-akfura billaahi wa ushrika bihee maa laisa lee bihee `ilmunw wa ana ad`ookum ilal`Azeezil Ghaffaar
📖 ಕನ್ನಡ ಅರ್ಥ
ನಾನು ಅಲ್ಲಾಹನನ್ನು ಧಿಕ್ಕರಿಸಬೇಕೆಂದು ಮತ್ತು ನನಗೆ ತಿಳಿಯದಿರುವುದನ್ನು ಅವನೊಂದಿಗೆ ಸಹಭಾಗಿಯಾಗಿ ನಿಶ್ಚಯಿಸಬೇಕೆಂದೂ ನೀವು ನನ್ನನ್ನು ಕರೆಯುತ್ತಿರುವಿರಿ. ಆದರೆ ನಾನು ನಿಮ್ಮನ್ನು ಪ್ರಚಂಡನೂ, ಕ್ಷಮಾಶೀಲನೂ ಆದ ಅಲ್ಲಾಹನೆಡೆಗೆ ಕರೆಯುತ್ತಿರುವೆನು.

🎧 ಆಲಿಸಿ


📜 ಆಯತ್ 40-44 — ಸೂರಾ ಗಾಫಿರ್

40مَنْ عَمِلَ سَيِّئَةً فَلَا يُجْزَىٰ إِلَّا مِثْلَهَا ۖ وَمَنْ عَمِلَ صَالِحًا مِّن ذَكَرٍ أَوْ أُنثَىٰ وَهُوَ مُؤْمِنٌ فَأُولَٰئِكَ يَدْخُلُونَ الْجَنَّةَ يُرْزَقُونَ فِيهَا بِغَيْرِ حِسَابٍ
ಮತ್ತು ಯಾರು ಪಾಪ ಮಾಡುತ್ತಾನೋ ಅವನಿಗೆ ಅದರಷ್ಟೇ ಪ್ರತಿಫಲ ನೀಡಲಾಗುವುದು. ಮತ್ತು ಪುರುಷನಿರಲಿ ಸ್ತಿçÃಯಿರಲಿ ಯಾರು ಸತ್ಯವಿಶ್ವಾಸಿಯಾಗಿದ್ದುಕೊಂಡು ಸತ್ಕರ್ಮವೆಸಗುವರೋ ಸ್ವರ್ಗವನ್ನು ಪ್ರವೇಶಿಸುವರು ಅಲ್ಲಿ ಅವರಿಗೆ ಲೆಕ್ಕಾತೀತವಾಗಿ ಜೀವನಾಧಾರವನ್ನು ನೀಡಲಾಗುವುದು.
41۞ وَيَا قَوْمِ مَا لِي أَدْعُوكُمْ إِلَى النَّجَاةِ وَتَدْعُونَنِي إِلَى النَّارِ
ಓ ನನ್ನ ಜನಾಂಗದವರೇ, ಇದೇನಿದು? ನಾನು ನಿಮ್ಮನ್ನು ರಕ್ಷೆಯೆಡೆಗೆ ಕರೆಯುತ್ತಿದ್ದರೆ ನೀವು ನನ್ನನ್ನು ನರಕಾಗ್ನಿಯೆಡೆಗೆ ಕರೆಯುತ್ತಿರುವಿರಿ!
42تَدْعُونَنِي لِأَكْفُرَ بِاللَّهِ وَأُشْرِكَ بِهِ مَا لَيْسَ لِي بِهِ عِلْمٌ وَأَنَا أَدْعُوكُمْ إِلَى الْعَزِيزِ الْغَفَّارِ
ನಾನು ಅಲ್ಲಾಹನನ್ನು ಧಿಕ್ಕರಿಸಬೇಕೆಂದು ಮತ್ತು ನನಗೆ ತಿಳಿಯದಿರುವುದನ್ನು ಅವನೊಂದಿಗೆ ಸಹಭಾಗಿಯಾಗಿ ನಿಶ್ಚಯಿಸಬೇಕೆಂದೂ ನೀವು ನನ್ನನ್ನು ಕರೆಯುತ್ತಿರುವಿರಿ. ಆದರೆ ನಾನು ನಿಮ್ಮನ್ನು ಪ್ರಚಂಡನೂ, ಕ್ಷಮಾಶೀಲನೂ ಆದ ಅಲ್ಲಾಹನೆಡೆಗೆ ಕರೆಯುತ್ತಿರುವೆನು.
43لَا جَرَمَ أَنَّمَا تَدْعُونَنِي إِلَيْهِ لَيْسَ لَهُ دَعْوَةٌ فِي الدُّنْيَا وَلَا فِي الْآخِرَةِ وَأَنَّ مَرَدَّنَا إِلَى اللَّهِ وَأَنَّ الْمُسْرِفِينَ هُمْ أَصْحَابُ النَّارِ
ನೀವು ನನ್ನನ್ನು ಯಾರೆಡೆಗೆ ಕರೆಯುತ್ತಿರುವಿರೋ ಖಂಡಿತ ಅವರು ಇಹಲೋಕದಲ್ಲಾಗಲಿ, ಪರಲೋಕದಲ್ಲಾಗಲಿ ಕರೆದು ಬೇಡಿಕೊಳ್ಳುವಂತಹ ಯೋಗ್ಯತೆಯನ್ನು ಹೊಂದಿಲ್ಲ ಹಾಗೂ ಖಂಡಿತ ನವÉÄ್ಮಲ್ಲರ ಮರಳುವಿಕೆಯು ಅಲ್ಲಾಹನೆಡೆಗೇ ಆಗಿದೆ. ಮತ್ತು ನಿಶ್ಚಯವಾಗಿಯೂ ಮಿತಿಮೀರುವವರೇ ನರಕವಾಸಿಗಳಾಗಿದ್ದಾರೆ.
44فَسَتَذْكُرُونَ مَا أَقُولُ لَكُمْ ۚ وَأُفَوِّضُ أَمْرِي إِلَى اللَّهِ ۚ إِنَّ اللَّهَ بَصِيرٌ بِالْعِبَادِ
ನಾನು ನಿಮಗೆ ಹೇಳಿದ ಮಾತುಗಳನ್ನು ನೀವು ಸಧ್ಯದಲ್ಲೇ ಜ್ಞಾಪಿಸಿಕೊಳ್ಳುವಿರಿ. ನನ್ನ ವಿಚಾರವನ್ನು ನಾನು ಅಲ್ಲಾಹನಿಗೆ ವಹಿಸಿಬಿಡುತ್ತೇನೆ. ನಿಶ್ಚಯವಾಗಿಯು ಅಲ್ಲಾಹನು ತನ್ನ ದಾಸರ ಮೇಲ್ವಿಚಾರಕನಾಗಿದ್ದಾನೆ.
ಗಾಫಿರ್ಕುರಾನ್ ಸೂಚಿ
85ಆಯತ್
MeccanRevelation
42ಆಯತ್

ಅನುವಾದ — ಗಾಫಿರ್ 42

ಸೂರಾ ಗಾಫಿರ್ ಆಯತ್ 42 - ಓದಿ, ಆಲಿಸಿ, ಅನುವಾದ, ಕನ್ನಡ : ನಾನು ಅಲ್ಲಾಹನನ್ನು ಧಿಕ್ಕರಿಸಬೇಕೆಂದು ಮತ್ತು ನನಗೆ ತಿಳಿಯದಿರುವುದನ್ನು ಅವನೊಂದಿಗೆ ಸಹಭಾಗಿಯಾಗಿ ನಿಶ್ಚಯಿಸಬೇಕೆಂದೂ ನೀವು…

ಸೂರಾ ಆಯತ್ 42/85 — ಸೂರಾ ಗಾಫಿರ್ غافر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಗಾಫಿರ್ ಆಲಿಸಿ, ಸೂರಾ ಗಾಫಿರ್ ಅನುವಾದ, ಸೂರಾ ಗಾಫಿರ್ mp3, ಸೂರಾ ಗಾಫಿರ್ pdf. ಆಯತ್ 40–44. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers