ಗಾಫಿರ್ · 46/85
ಅನುವಾದ ಉಚ್ಚಾರಣೆ — ಸೂರಾ ಗಾಫಿರ್
النَّارُ يُعْرَضُونَ عَلَيْهَا غُدُوًّا وَعَشِيًّا ۖ وَيَوْمَ تَقُومُ السَّاعَةُ أَدْخِلُوا آلَ فِرْعَوْنَ أَشَدَّ الْعَذَابِ ۝٤٦
An Naaru yu`radoona `alaihaa ghuduwwanw wa `ashiyyanw wa Yawma taqoomus Saa`aatu adkhilooo Aala Fir`awna ashaddal `azaab
📖 ಕನ್ನಡ ಅರ್ಥ
ಅವರು ನರಕಾಗ್ನಿಯ ಮುಂದೆ ಸಂಜೆ ಮುಂಜಾನೆಯಲ್ಲಿ ಒಡ್ಡಲ್ಪಡುತ್ತಾರೆ ಮತ್ತು ಪುನರುತ್ಧಾನದ ದಿನ ಫಿರ್‌ಔನನ ಪರಿವಾರವನ್ನು ಅತ್ಯುಗ್ರ ಶಿಕ್ಷೆಗೆ ಪ್ರವೇಶಗೊಳಿಸಿರಿ. ಎಂದು (ಹೇಳಲಾಗುವುದು)

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 44-48 — ಸೂರಾ ಗಾಫಿರ್

44فَسَتَذْكُرُونَ مَا أَقُولُ لَكُمْ ۚ وَأُفَوِّضُ أَمْرِي إِلَى اللَّهِ ۚ إِنَّ اللَّهَ بَصِيرٌ بِالْعِبَادِ
ನಾನು ನಿಮಗೆ ಹೇಳಿದ ಮಾತುಗಳನ್ನು ನೀವು ಸಧ್ಯದಲ್ಲೇ ಜ್ಞಾಪಿಸಿಕೊಳ್ಳುವಿರಿ. ನನ್ನ ವಿಚಾರವನ್ನು ನಾನು ಅಲ್ಲಾಹನಿಗೆ ವಹಿಸಿಬಿಡುತ್ತೇನೆ. ನಿಶ್ಚಯವಾಗಿಯು ಅಲ್ಲಾಹನು ತನ್ನ ದಾಸರ ಮೇಲ್ವಿಚಾರಕನಾಗಿದ್ದಾನೆ.
45فَوَقَاهُ اللَّهُ سَيِّئَاتِ مَا مَكَرُوا ۖ وَحَاقَ بِآلِ فِرْعَوْنَ سُوءُ الْعَذَابِ
ಆಗ ಅಲ್ಲಾಹನು ಅವರು ಹೂಡಿದ್ದ ಸಕಲ ಕುತಂತ್ರಗಳಿAದ ಆ ಸತ್ಯವಿಶ್ವಾಸಿಯನ್ನು ರಕ್ಷಿಸಿದನು. ಮತ್ತು ಫಿರ್‌ಔನನ ಜನರನ್ನು ಅತ್ಯಂತ ಕೆಟ್ಟ ಯಾತನೆಯು ಆವರಿಸಿಬಿಟ್ಟಿತು.
46النَّارُ يُعْرَضُونَ عَلَيْهَا غُدُوًّا وَعَشِيًّا ۖ وَيَوْمَ تَقُومُ السَّاعَةُ أَدْخِلُوا آلَ فِرْعَوْنَ أَشَدَّ الْعَذَابِ
ಅವರು ನರಕಾಗ್ನಿಯ ಮುಂದೆ ಸಂಜೆ ಮುಂಜಾನೆಯಲ್ಲಿ ಒಡ್ಡಲ್ಪಡುತ್ತಾರೆ ಮತ್ತು ಪುನರುತ್ಧಾನದ ದಿನ ಫಿರ್‌ಔನನ ಪರಿವಾರವನ್ನು ಅತ್ಯುಗ್ರ ಶಿಕ್ಷೆಗೆ ಪ್ರವೇಶಗೊಳಿಸಿರಿ. ಎಂದು (ಹೇಳಲಾಗುವುದು)
47وَإِذْ يَتَحَاجُّونَ فِي النَّارِ فَيَقُولُ الضُّعَفَاءُ لِلَّذِينَ اسْتَكْبَرُوا إِنَّا كُنَّا لَكُمْ تَبَعًا فَهَلْ أَنتُم مُّغْنُونَ عَنَّا نَصِيبًا مِّنَ النَّارِ
ಅವರು ನರಕಾಗ್ನಿಯಲ್ಲಿ ಪರಸ್ಪರ ತರ್ಕಿಸುತ್ತಿರುವ ಸಂದರ್ಭ: ಆಗ ದುರ್ಬಲರು ಅಹಂಕಾರಿಗಳೊAದಿಗೆ ನಾವು ನಿಮ್ಮ ಆಜ್ಞಾಪಾಲಕರಾಗಿದ್ದೆವು. ಆದುದರಿಂದ ನೀವು ನಮ್ಮಿಂದ ನರಕಾಗ್ನಿಯ ಯಾವುದಾದರೂ ಒಂದAಶವನ್ನು ಸರಿಸಬಲ್ಲಿರಾ? ಎಂದು ಕೇಳುವರು.
48قَالَ الَّذِينَ اسْتَكْبَرُوا إِنَّا كُلٌّ فِيهَا إِنَّ اللَّهَ قَدْ حَكَمَ بَيْنَ الْعِبَادِ
ಆಗ ಅಹಂಕಾರಿಗಳು ಉತ್ತರಿಸುವರು: ನಿಶ್ಚಯವಾಗಿಯು ನಾವೆಲ್ಲರೂ ನರಕದಲ್ಲಿದ್ದೇವೆ. ಖಂಡಿತವಾಗಿಯು ಅಲ್ಲಾಹನು ತನ್ನ ದಾಸರ ನಡುವೆ ತೀರ್ಮಾನ ಮಾಡಿ ಬಿಟ್ಟಿದ್ದಾನೆ.
ಗಾಫಿರ್ಕುರಾನ್ ಸೂಚಿ
85ಆಯತ್
MeccanRevelation
46ಆಯತ್

ಅನುವಾದ — ಗಾಫಿರ್ 46

ಸೂರಾ ಗಾಫಿರ್ ಆಯತ್ 46 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ನರಕಾಗ್ನಿಯ ಮುಂದೆ ಸಂಜೆ ಮುಂಜಾನೆಯಲ್ಲಿ ಒಡ್ಡಲ್ಪಡುತ್ತಾರೆ ಮತ್ತು ಪುನರುತ್ಧಾನದ ದಿನ ಫಿರ್‌ಔನನ…

ಸೂರಾ ಆಯತ್ 46/85 — ಸೂರಾ ಗಾಫಿರ್ غافر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಗಾಫಿರ್ ಆಲಿಸಿ, ಸೂರಾ ಗಾಫಿರ್ ಅನುವಾದ, ಸೂರಾ ಗಾಫಿರ್ mp3, ಸೂರಾ ಗಾಫಿರ್ pdf. ಆಯತ್ 44–48. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers