ಅಜ್-ಜುಖ್ರುಫ್ · 14/89
ಅನುವಾದ ಉಚ್ಚಾರಣೆ — ಸೂರಾ ಅಜ್-ಜುಖ್ರುಫ್
وَإِنَّا إِلَىٰ رَبِّنَا لَمُنقَلِبُونَ ۝١٤
Wa innaaa ilaa Rabbinaa lamunqaliboon
📖 ಕನ್ನಡ ಅರ್ಥ
ಖಂಡಿತವಾಗಿಯು ನಾವು ನಮ್ಮ ಪ್ರಭುವಿನೆಡೆಗೇ ಮರುಳುವವರಾಗಿದ್ದೇವೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 12-16 — ಸೂರಾ ಅಜ್-ಜುಖ್ರುಫ್

12وَالَّذِي خَلَقَ الْأَزْوَاجَ كُلَّهَا وَجَعَلَ لَكُم مِّنَ الْفُلْكِ وَالْأَنْعَامِ مَا تَرْكَبُونَ
ಅವನೇ ಸಕಲ ವಸ್ತುಗಳ ಜೋಡಿಗಳನ್ನು ಸೃಷ್ಟಿಸಿದನು ಮತ್ತು ನಿಮಗೆ ಹಡಗುಗಳನ್ನು, ಜಾನುವಾರುಗಳನ್ನು ಉಂಟು ಮಾಡಿದನು. ಅವುಗಳ ಮೇಲೆ ನೀವು ಸಂಚರಿಸುತ್ತೀರಿ.
13لِتَسْتَوُوا عَلَىٰ ظُهُورِهِ ثُمَّ تَذْكُرُوا نِعْمَةَ رَبِّكُمْ إِذَا اسْتَوَيْتُمْ عَلَيْهِ وَتَقُولُوا سُبْحَانَ الَّذِي سَخَّرَ لَنَا هَٰذَا وَمَا كُنَّا لَهُ مُقْرِنِينَ
ನೀವು ಅವುಗಳ ಬೆನ್ನ ಮೇಲೆ ಭದ್ರವಾಗಿ ಕುಳಿತುಕೊಳ್ಳಲಿಕ್ಕಾಗಿ. ತರುವಾಯ ನೀವು ಅವುಗಳ ಮೇಲೆ ಕುಳಿತುಕೊಂಡಾಗ ನಿಮ್ಮ ಪ್ರಭುವಿನ ಅನುಗ್ರಹವನ್ನು ಸ್ಮರಿಸಿರಿ ಮತ್ತು ಹೀಗೆ ಹೇಳಿರಿ: “ಇದನ್ನು ನಮಗೆ ನಿಯಂತ್ರಿಸಿಕೊಟ್ಟವನು ಪರಮಪಾವನನು! ವಸ್ತುತಃ ನಮಗೆ ಇದನ್ನು ನಿಯಂತ್ರಿಸುವ ಸಾಮರ್ಥ್ಯವಿರಲಿಲ್ಲ.
14وَإِنَّا إِلَىٰ رَبِّنَا لَمُنقَلِبُونَ
ಖಂಡಿತವಾಗಿಯು ನಾವು ನಮ್ಮ ಪ್ರಭುವಿನೆಡೆಗೇ ಮರುಳುವವರಾಗಿದ್ದೇವೆ.
15وَجَعَلُوا لَهُ مِنْ عِبَادِهِ جُزْءًا ۚ إِنَّ الْإِنسَانَ لَكَفُورٌ مُّبِينٌ
ಬಹುದೇವರಾಧಕರು ಅಲ್ಲಾಹನ ದಾಸರಲ್ಲಿ ಕೆಲವರನ್ನು ಅವನ ಅಂಶವನ್ನಾಗಿ ನಿಶ್ಚಯಿಸಿಬಿಟ್ಟರು. ಖಂಡಿತವಾಗಿಯು ಮನುಷ್ಯ ಪ್ರತ್ಯೇಕ ಕೃತಘ್ನನಾಗಿದ್ದಾನೆ.
16أَمِ اتَّخَذَ مِمَّا يَخْلُقُ بَنَاتٍ وَأَصْفَاكُم بِالْبَنِينَ
ಅಲ್ಲಾಹನು ತನ್ನ ಸೃಷ್ಟಿಗಳಲ್ಲಿ ತನಗಾಗಿ ಪುತ್ರಿಯರನ್ನು ಆಯ್ದುಕೊಂಡು ನಿಮಗೆ ಪುತ್ರರನ್ನು ದಯಪಾಲಿಸಿರುವನೇ?
ಅಜ್-ಜುಖ್ರುಫ್ಕುರಾನ್ ಸೂಚಿ
89ಆಯತ್
MeccanRevelation
14ಆಯತ್

ಅನುವಾದ — ಅಜ್-ಜುಖ್ರುಫ್ 14

ಸೂರಾ ಅಜ್-ಜುಖ್ರುಫ್ ಆಯತ್ 14 - ಓದಿ, ಆಲಿಸಿ, ಅನುವಾದ, ಕನ್ನಡ : ಖಂಡಿತವಾಗಿಯು ನಾವು ನಮ್ಮ ಪ್ರಭುವಿನೆಡೆಗೇ ಮರುಳುವವರಾಗಿದ್ದೇವೆ.

ಸೂರಾ ಆಯತ್ 14/89 — ಸೂರಾ ಅಜ್-ಜುಖ್ರುಫ್ الزخرف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಜ್-ಜುಖ್ರುಫ್ ಆಲಿಸಿ, ಸೂರಾ ಅಜ್-ಜುಖ್ರುಫ್ ಅನುವಾದ, ಸೂರಾ ಅಜ್-ಜುಖ್ರುಫ್ mp3, ಸೂರಾ ಅಜ್-ಜುಖ್ರುಫ್ pdf. ಆಯತ್ 12–16. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers