ಅಜ್-ಜುಖ್ರುಫ್ · 56/89
ಅನುವಾದ ಉಚ್ಚಾರಣೆ — ಸೂರಾ ಅಜ್-ಜುಖ್ರುಫ್
فَجَعَلْنَاهُمْ سَلَفًا وَمَثَلًا لِّلْآخِرِينَ ۝٥٦
Faja`alnaahum salafanw wa masalal lil aakhireen
📖 ಕನ್ನಡ ಅರ್ಥ
ಹಾಗೆಯೇ ನಾವು ಅವರನ್ನು ನಂತರದ ತಲೆಮಾರಿನವರಿಗೆ ಮುಂಗಾಮಿಗಳಾಗಿಯು, ಪಾಠಪ್ರದ ಮಾದರಿ ಯನ್ನಾಗಿಯು ಮಾಡಿದೆವು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 54-58 — ಸೂರಾ ಅಜ್-ಜುಖ್ರುಫ್

54فَاسْتَخَفَّ قَوْمَهُ فَأَطَاعُوهُ ۚ إِنَّهُمْ كَانُوا قَوْمًا فَاسِقِينَ
ಅವನು ತನ್ನ ಜನರನ್ನು ಮೂರ್ಖರನ್ನಾಗಿ ಮಾಡಿದನು ಮತ್ತು ಅವರು ಅವನನ್ನು ಅನುಸರಿಸಿದರು. ನಿಶ್ಚಯವಾಗಿಯು ಅವರೆಲ್ಲರೂ ಧಿಕ್ಕಾರಿ ಜನರಾಗಿದ್ದರು.
55فَلَمَّا آسَفُونَا انتَقَمْنَا مِنْهُمْ فَأَغْرَقْنَاهُمْ أَجْمَعِينَ
ತರುವಾಯ ಅವರು ನಮ್ಮನ್ನು ಕೆರಳಿಸಿದಾಗ ನಾವು ಅವರಿಂದ ಪ್ರತೀಕಾರ ಪಡೆದೆವು ಮತ್ತು ಅವರೆಲ್ಲರನ್ನು ಮುಳುಗಿಸಿಬಿಟ್ಟೆವು.
56فَجَعَلْنَاهُمْ سَلَفًا وَمَثَلًا لِّلْآخِرِينَ
ಹಾಗೆಯೇ ನಾವು ಅವರನ್ನು ನಂತರದ ತಲೆಮಾರಿನವರಿಗೆ ಮುಂಗಾಮಿಗಳಾಗಿಯು, ಪಾಠಪ್ರದ ಮಾದರಿ ಯನ್ನಾಗಿಯು ಮಾಡಿದೆವು.
57۞ وَلَمَّا ضُرِبَ ابْنُ مَرْيَمَ مَثَلًا إِذَا قَوْمُكَ مِنْهُ يَصِدُّونَ
ಮರ್ಯಮರ ಪುತ್ರ ಈಸಾರ ಉಪಮೆಯನ್ನು ಮುಂದಿಟ್ಟಾಗ ನಿಮ್ಮ ಜನರು ಅವರ ಕುರಿತು ಗುಲ್ಲೆಬ್ಬಿಸಿದರು.
58وَقَالُوا أَآلِهَتُنَا خَيْرٌ أَمْ هُوَ ۚ مَا ضَرَبُوهُ لَكَ إِلَّا جَدَلًا ۚ بَلْ هُمْ قَوْمٌ خَصِمُونَ
ಮತ್ತು ಹೇಳಿದರು: ನಮ್ಮ ಆರಾಧ್ಯರು ಉತ್ತಮರೋ ಅಥವಾ ಅವರೋ? ನಿಮ್ಮೊಂದಿಗೆ ಅವರ ಈ ಮಾತು ಕೇವಲ ಜಗಳಕಾಯುವ ಉದ್ದೇಶದಿಂದಾಗಿದೆ. ಮಾತ್ರವಲ್ಲ ಇವರು ಜಗಳಗಂಟ ಜನರಾಗಿದ್ದಾರೆ.
ಅಜ್-ಜುಖ್ರುಫ್ಕುರಾನ್ ಸೂಚಿ
89ಆಯತ್
MeccanRevelation
56ಆಯತ್

ಅನುವಾದ — ಅಜ್-ಜುಖ್ರುಫ್ 56

ಸೂರಾ ಅಜ್-ಜುಖ್ರುಫ್ ಆಯತ್ 56 - ಓದಿ, ಆಲಿಸಿ, ಅನುವಾದ, ಕನ್ನಡ : ಹಾಗೆಯೇ ನಾವು ಅವರನ್ನು ನಂತರದ ತಲೆಮಾರಿನವರಿಗೆ ಮುಂಗಾಮಿಗಳಾಗಿಯು, ಪಾಠಪ್ರದ ಮಾದರಿ ಯನ್ನಾಗಿಯು ಮಾಡಿದೆವು.

ಸೂರಾ ಆಯತ್ 56/89 — ಸೂರಾ ಅಜ್-ಜುಖ್ರುಫ್ الزخرف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಜ್-ಜುಖ್ರುಫ್ ಆಲಿಸಿ, ಸೂರಾ ಅಜ್-ಜುಖ್ರುಫ್ ಅನುವಾದ, ಸೂರಾ ಅಜ್-ಜುಖ್ರುಫ್ mp3, ಸೂರಾ ಅಜ್-ಜುಖ್ರುಫ್ pdf. ಆಯತ್ 54–58. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers