ಅಜ್-ಜುಖ್ರುಫ್ · 57/89
ಅನುವಾದ ಉಚ್ಚಾರಣೆ — ಸೂರಾ ಅಜ್-ಜುಖ್ರುಫ್
۞ وَلَمَّا ضُرِبَ ابْنُ مَرْيَمَ مَثَلًا إِذَا قَوْمُكَ مِنْهُ يَصِدُّونَ ۝٥٧
Wa lammaa duribab nu Maryama masalan izaa qawmu ka minhu yasidoon
📖 ಕನ್ನಡ ಅರ್ಥ
ಮರ್ಯಮರ ಪುತ್ರ ಈಸಾರ ಉಪಮೆಯನ್ನು ಮುಂದಿಟ್ಟಾಗ ನಿಮ್ಮ ಜನರು ಅವರ ಕುರಿತು ಗುಲ್ಲೆಬ್ಬಿಸಿದರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 55-59 — ಸೂರಾ ಅಜ್-ಜುಖ್ರುಫ್

55فَلَمَّا آسَفُونَا انتَقَمْنَا مِنْهُمْ فَأَغْرَقْنَاهُمْ أَجْمَعِينَ
ತರುವಾಯ ಅವರು ನಮ್ಮನ್ನು ಕೆರಳಿಸಿದಾಗ ನಾವು ಅವರಿಂದ ಪ್ರತೀಕಾರ ಪಡೆದೆವು ಮತ್ತು ಅವರೆಲ್ಲರನ್ನು ಮುಳುಗಿಸಿಬಿಟ್ಟೆವು.
56فَجَعَلْنَاهُمْ سَلَفًا وَمَثَلًا لِّلْآخِرِينَ
ಹಾಗೆಯೇ ನಾವು ಅವರನ್ನು ನಂತರದ ತಲೆಮಾರಿನವರಿಗೆ ಮುಂಗಾಮಿಗಳಾಗಿಯು, ಪಾಠಪ್ರದ ಮಾದರಿ ಯನ್ನಾಗಿಯು ಮಾಡಿದೆವು.
57۞ وَلَمَّا ضُرِبَ ابْنُ مَرْيَمَ مَثَلًا إِذَا قَوْمُكَ مِنْهُ يَصِدُّونَ
ಮರ್ಯಮರ ಪುತ್ರ ಈಸಾರ ಉಪಮೆಯನ್ನು ಮುಂದಿಟ್ಟಾಗ ನಿಮ್ಮ ಜನರು ಅವರ ಕುರಿತು ಗುಲ್ಲೆಬ್ಬಿಸಿದರು.
58وَقَالُوا أَآلِهَتُنَا خَيْرٌ أَمْ هُوَ ۚ مَا ضَرَبُوهُ لَكَ إِلَّا جَدَلًا ۚ بَلْ هُمْ قَوْمٌ خَصِمُونَ
ಮತ್ತು ಹೇಳಿದರು: ನಮ್ಮ ಆರಾಧ್ಯರು ಉತ್ತಮರೋ ಅಥವಾ ಅವರೋ? ನಿಮ್ಮೊಂದಿಗೆ ಅವರ ಈ ಮಾತು ಕೇವಲ ಜಗಳಕಾಯುವ ಉದ್ದೇಶದಿಂದಾಗಿದೆ. ಮಾತ್ರವಲ್ಲ ಇವರು ಜಗಳಗಂಟ ಜನರಾಗಿದ್ದಾರೆ.
59إِنْ هُوَ إِلَّا عَبْدٌ أَنْعَمْنَا عَلَيْهِ وَجَعَلْنَاهُ مَثَلًا لِّبَنِي إِسْرَائِيلَ
ಈಸಾ ಕೇವಲ ಒಬ್ಬ ದಾಸರೇ ಆಗಿದ್ದರು. ಅವರ ಮೇಲೆ ನಾವು ಅನುಗ್ರಹ ಮಾಡಿದೆವು ಮತ್ತು ಅವರನ್ನು ಇಸ್ರಾಯೀಲ್ ಸಂತತಿಗಳಿಗೆ ಒಂದು ಮಾದರಿಯನ್ನಾಗಿ ನಿಶ್ಚಯಿಸಿದೆವು.
ಅಜ್-ಜುಖ್ರುಫ್ಕುರಾನ್ ಸೂಚಿ
89ಆಯತ್
MeccanRevelation
57ಆಯತ್

ಅನುವಾದ — ಅಜ್-ಜುಖ್ರುಫ್ 57

ಸೂರಾ ಅಜ್-ಜುಖ್ರುಫ್ ಆಯತ್ 57 - ಓದಿ, ಆಲಿಸಿ, ಅನುವಾದ, ಕನ್ನಡ : ಮರ್ಯಮರ ಪುತ್ರ ಈಸಾರ ಉಪಮೆಯನ್ನು ಮುಂದಿಟ್ಟಾಗ ನಿಮ್ಮ ಜನರು ಅವರ ಕುರಿತು ಗುಲ್ಲೆಬ್ಬಿಸಿದರು.

ಸೂರಾ ಆಯತ್ 57/89 — ಸೂರಾ ಅಜ್-ಜುಖ್ರುಫ್ الزخرف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಜ್-ಜುಖ್ರುಫ್ ಆಲಿಸಿ, ಸೂರಾ ಅಜ್-ಜುಖ್ರುಫ್ ಅನುವಾದ, ಸೂರಾ ಅಜ್-ಜುಖ್ರುಫ್ mp3, ಸೂರಾ ಅಜ್-ಜುಖ್ರುಫ್ pdf. ಆಯತ್ 55–59. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers