ಅದ್-ದುಖಾನ್ · 43/59
ಅನುವಾದ ಉಚ್ಚಾರಣೆ — ಸೂರಾ ಅದ್-ದುಖಾನ್
إِنَّ شَجَرَتَ الزَّقُّومِ ۝٤٣
Inna shajarataz zaqqoom
📖 ಕನ್ನಡ ಅರ್ಥ
ನಿಸ್ಸಂಶಯವಾಗಿಯು ಝಕ್ಕೂಮ್ ಗಿಡ

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 41-45 — ಸೂರಾ ಅದ್-ದುಖಾನ್

41يَوْمَ لَا يُغْنِي مَوْلًى عَن مَّوْلًى شَيْئًا وَلَا هُمْ يُنصَرُونَ
ಆ ದಿನ ಯಾವೊಬ್ಬ ಮಿತ್ರನು ತನ್ನ ಮಿತ್ರನಿಗೆ ಸ್ವಲ್ಪವೂ ಪ್ರಯೋಜನಕ್ಕೆ ಬಾರನು ಮತ್ತು ಅವರಿಗೆ ಯಾವ ಸಹಾಯವೂ ಲಭಿಸದು.
42إِلَّا مَن رَّحِمَ اللَّهُ ۚ إِنَّهُ هُوَ الْعَزِيزُ الرَّحِيمُ
ಆದರೆ ಅಲ್ಲಾಹನು ಕರುಣೆತೋರಿದವನ ಹೊರತು. ಅವನು ಪ್ರತಾಪಶಾಲಿಯು, ಕರುಣಾನಿಧಿಯು ಆಗಿದ್ದಾನೆ.
43إِنَّ شَجَرَتَ الزَّقُّومِ
ನಿಸ್ಸಂಶಯವಾಗಿಯು ಝಕ್ಕೂಮ್ ಗಿಡ
44طَعَامُ الْأَثِيمِ
(ನರಕದಲ್ಲಿ) ಪಾಪಿಗಳ ಆಹಾರ ವಾಗಿರುವುದು.
45كَالْمُهْلِ يَغْلِي فِي الْبُطُونِ
ಅದು ಕರಗಿದ ತಾಮ್ರದಂತೆ ಹೊಟ್ಟೆಗಳೊಳಗೆ ಕುದಿಯುತ್ತಿರುವುದು.
ಅದ್-ದುಖಾನ್ಕುರಾನ್ ಸೂಚಿ
59ಆಯತ್
MeccanRevelation
43ಆಯತ್

ಅನುವಾದ — ಅದ್-ದುಖಾನ್ 43

ಸೂರಾ ಅದ್-ದುಖಾನ್ ಆಯತ್ 43 - ಓದಿ, ಆಲಿಸಿ, ಅನುವಾದ, ಕನ್ನಡ : ನಿಸ್ಸಂಶಯವಾಗಿಯು ಝಕ್ಕೂಮ್ ಗಿಡ

ಸೂರಾ ಆಯತ್ 43/59 — ಸೂರಾ ಅದ್-ದುಖಾನ್ الدخان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅದ್-ದುಖಾನ್ ಆಲಿಸಿ, ಸೂರಾ ಅದ್-ದುಖಾನ್ ಅನುವಾದ, ಸೂರಾ ಅದ್-ದುಖಾನ್ mp3, ಸೂರಾ ಅದ್-ದುಖಾನ್ pdf. ಆಯತ್ 41–45. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers