ಅಲ್-ಜಾಸಿಯಾ · 15/37
ಅನುವಾದ ಉಚ್ಚಾರಣೆ — ಸೂರಾ ಅಲ್-ಜಾಸಿಯಾ
مَنْ عَمِلَ صَالِحًا فَلِنَفْسِهِ ۖ وَمَنْ أَسَاءَ فَعَلَيْهَا ۖ ثُمَّ إِلَىٰ رَبِّكُمْ تُرْجَعُونَ ۝١٥
Maa `amila saalihan falinafsihee wa man asaaa`a fa`alaihaa summa ilaa Rabbikum turja`oon
📖 ಕನ್ನಡ ಅರ್ಥ
ಯಾರಾದರೂ ಸತ್ಕರ್ಮವನ್ನು ಮಾಡಿದರೆ ಅದು ತನ್ನದೇ ಹಿತಕ್ಕಾಗಿದೆ. ಮತ್ತು ಯಾರಾದರೂ ಕೆಡುಕು ಮಾಡಿದರೆ ಅದರ ವಿಪತ್ತು ಅವನ ಮೇಲಿರುತ್ತದೆ. ತರುವಾಯ ನೀವೆಲ್ಲರೂ ನಿಮ್ಮ ಪ್ರಭುವಿನ ಕಡೆಗೆ ಮರಳಿಸಲಾಗುವಿರಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 13-17 — ಸೂರಾ ಅಲ್-ಜಾಸಿಯಾ

13وَسَخَّرَ لَكُم مَّا فِي السَّمَاوَاتِ وَمَا فِي الْأَرْضِ جَمِيعًا مِّنْهُ ۚ إِنَّ فِي ذَٰلِكَ لَآيَاتٍ لِّقَوْمٍ يَتَفَكَّرُونَ
ಆಕಾಶ ಮತ್ತು ಭೂಮಿಯಲ್ಲಿರುವ ಪ್ರತಿಯೊಂದು ವಸ್ತುವನ್ನೂ ಅವನು ತನ್ನ ಕಡೆಯಿಂದ ನಿಮಗಾಗಿ ಅಧೀನಗೊಳಿಸಿ ಕೊಟ್ಟಿರುವನು. ಖಂಡಿತವಾಗಿಯು ಚಿಂತಿಸುವ ಜನರಿಗೆ ಇವುಗಳಲ್ಲಿ ಹಲವಾರು ನಿದರ್ಶನಗಳಿವೆ.
14قُل لِّلَّذِينَ آمَنُوا يَغْفِرُوا لِلَّذِينَ لَا يَرْجُونَ أَيَّامَ اللَّهِ لِيَجْزِيَ قَوْمًا بِمَا كَانُوا يَكْسِبُونَ
ಓ ಪ್ರವಾದಿಯವರೇ ನೀವು ಸತ್ಯವಿಶ್ವಾಸಿಗಳಿಗೆ ಹೇಳಿರಿ: ಅಲ್ಲಾಹನ ಯಾತನೆಯ ದಿನಗಳ ನಿರೀಕ್ಷೆಯಿಲ್ಲದವರನ್ನು ಅವರು ಕ್ಷಮಿಸಲಿ. ಇದು ಅವನು ಒಂದು ಜನಾಂಗಕ್ಕೆ ಅವರ ಕೃತ್ಯಗಳ ಪ್ರತಿಫಲ ನೀಡಲೆಂದಾಗಿದೆ.
15مَنْ عَمِلَ صَالِحًا فَلِنَفْسِهِ ۖ وَمَنْ أَسَاءَ فَعَلَيْهَا ۖ ثُمَّ إِلَىٰ رَبِّكُمْ تُرْجَعُونَ
ಯಾರಾದರೂ ಸತ್ಕರ್ಮವನ್ನು ಮಾಡಿದರೆ ಅದು ತನ್ನದೇ ಹಿತಕ್ಕಾಗಿದೆ. ಮತ್ತು ಯಾರಾದರೂ ಕೆಡುಕು ಮಾಡಿದರೆ ಅದರ ವಿಪತ್ತು ಅವನ ಮೇಲಿರುತ್ತದೆ. ತರುವಾಯ ನೀವೆಲ್ಲರೂ ನಿಮ್ಮ ಪ್ರಭುವಿನ ಕಡೆಗೆ ಮರಳಿಸಲಾಗುವಿರಿ.
16وَلَقَدْ آتَيْنَا بَنِي إِسْرَائِيلَ الْكِتَابَ وَالْحُكْمَ وَالنُّبُوَّةَ وَرَزَقْنَاهُم مِّنَ الطَّيِّبَاتِ وَفَضَّلْنَاهُمْ عَلَى الْعَالَمِينَ
ನಿಜವಾಗಿಯು ನಾವು ಇಸ್ರಾಯೀಲ್ ಸಂತತಿಗಳಿಗೆ ಗ್ರಂಥವನ್ನೂ, ಅಧಿಪತ್ಯವನ್ನೂ, ಪ್ರವಾದಿತ್ವವನ್ನೂ ದಯಪಾಲಿಸಿದೆವು ಮತ್ತು ಅವರಿಗೆ ಶುದ್ಧ ವಸ್ತುಗಳಿಂದ ಜೀವನಾಧಾರವನ್ನು ನೀಡಿದ್ದೆವು ಹಾಗೂ ಸರ್ವಲೋಕದವರ ಮೇಲೆ ಶ್ರೇಷ್ಠತೆಯನ್ನು ಕರುಣಿಸಿದೆವು.
17وَآتَيْنَاهُم بَيِّنَاتٍ مِّنَ الْأَمْرِ ۖ فَمَا اخْتَلَفُوا إِلَّا مِن بَعْدِ مَا جَاءَهُمُ الْعِلْمُ بَغْيًا بَيْنَهُمْ ۚ إِنَّ رَبَّكَ يَقْضِي بَيْنَهُمْ يَوْمَ الْقِيَامَةِ فِيمَا كَانُوا فِيهِ يَخْتَلِفُونَ
ನಾವು ಅವರಿಗೆ ಧರ್ಮದ ವಿಷಯದಲ್ಲಿ ಸುವ್ಯಕ್ತ ನಿದರ್ಶನಗಳನ್ನು ದಯಪಾಲಿಸಿದೆವು. ಆದರೆ ಅವರು ತಮ್ಮ ಬಳಿಗೆ ಜ್ಞಾನ ಬಂದ ಬಳಿಕವೂ ತಮ್ಮೊಳಗಿನ ವಿರೋಧದಿಂದಲೇ ಭಿನ್ನಾಭಿಪ್ರಾಯವನ್ನು ತೋರಿದರು. ಅವರು ಭಿನ್ನತೆ ತೋರುತ್ತಿರುವ ವಿಷಯಗಳಲ್ಲಿ ಪುನರುತ್ಥಾನ ದಿನದಂದು ಖಂಡಿತವಾಗಿಯು ನಿಮ್ಮ ಪ್ರಭು ಅವರ ನಡುವೆ ತೀರ್ಮಾನ ಮಾಡಲಿರುವನು.
ಅಲ್-ಜಾಸಿಯಾಕುರಾನ್ ಸೂಚಿ
37ಆಯತ್
MeccanRevelation
15ಆಯತ್

ಅನುವಾದ — ಅಲ್-ಜಾಸಿಯಾ 15

ಸೂರಾ ಅಲ್-ಜಾಸಿಯಾ ಆಯತ್ 15 - ಓದಿ, ಆಲಿಸಿ, ಅನುವಾದ, ಕನ್ನಡ : ಯಾರಾದರೂ ಸತ್ಕರ್ಮವನ್ನು ಮಾಡಿದರೆ ಅದು ತನ್ನದೇ ಹಿತಕ್ಕಾಗಿದೆ. ಮತ್ತು ಯಾರಾದರೂ ಕೆಡುಕು ಮಾಡಿದರೆ…

ಸೂರಾ ಆಯತ್ 15/37 — ಸೂರಾ ಅಲ್-ಜಾಸಿಯಾ الجاثية (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಜಾಸಿಯಾ ಆಲಿಸಿ, ಸೂರಾ ಅಲ್-ಜಾಸಿಯಾ ಅನುವಾದ, ಸೂರಾ ಅಲ್-ಜಾಸಿಯಾ mp3, ಸೂರಾ ಅಲ್-ಜಾಸಿಯಾ pdf. ಆಯತ್ 13–17. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers