ಖಾಫ್ · 11/45
ಅನುವಾದ ಉಚ್ಚಾರಣೆ — ಸೂರಾ ಖಾಫ್
رِّزْقًا لِّلْعِبَادِ ۖ وَأَحْيَيْنَا بِهِ بَلْدَةً مَّيْتًا ۚ كَذَٰلِكَ الْخُرُوجُ ۝١١
Rizqal lil`ibaad, wa ahyainaa bihee baldatam maitaa; kazaalikal khurooj
📖 ಕನ್ನಡ ಅರ್ಥ
ಇದು ದಾಸರ ಜೀವನಾಧಾರಕ್ಕಾಗಿ (ಉಂಟುಮಾಡಿದೆವು) ಮತ್ತು ನೀರಿನಿಂದ ನಿರ್ಜೀವ ಭೂಮಿಯನ್ನು ಜೀವಂತಗೊಳಿಸಿದೆವು, ಇದೇ ಪ್ರಕಾರ ನಿಮಗೆ ಸಮಾಧಿಗಳಿಂದ ಹೊರಬರಲಿಕ್ಕಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 9-13 — ಸೂರಾ ಖಾಫ್

9وَنَزَّلْنَا مِنَ السَّمَاءِ مَاءً مُّبَارَكًا فَأَنبَتْنَا بِهِ جَنَّاتٍ وَحَبَّ الْحَصِيدِ
ನಾವು ಆಕಾಶದಿಂದ ಸಮೃದ್ಧಪೂರ್ಣ ನೀರನ್ನು ಸುರಿಸಿದೆವು ಮತ್ತು ಅದರ ಮೂಲಕ ತೋಟಗಳನ್ನು ಕೊಯ್ಲು ಮಾಡುವ ಧಾನ್ಯಗಳನ್ನೂ ಉತ್ಪಾದಿಸಿದೆವು.
10وَالنَّخْلَ بَاسِقَاتٍ لَّهَا طَلْعٌ نَّضِيدٌ
ಮತ್ತು ದಟ್ಟ ಗೊಂಚಲುಗಳುಳ್ಳ ಎತ್ತರದ ಖರ್ಜೂರ ಮರಗಳನ್ನು ಉಂಟುಮಾಡಿದೆವು.
11رِّزْقًا لِّلْعِبَادِ ۖ وَأَحْيَيْنَا بِهِ بَلْدَةً مَّيْتًا ۚ كَذَٰلِكَ الْخُرُوجُ
ಇದು ದಾಸರ ಜೀವನಾಧಾರಕ್ಕಾಗಿ (ಉಂಟುಮಾಡಿದೆವು) ಮತ್ತು ನೀರಿನಿಂದ ನಿರ್ಜೀವ ಭೂಮಿಯನ್ನು ಜೀವಂತಗೊಳಿಸಿದೆವು, ಇದೇ ಪ್ರಕಾರ ನಿಮಗೆ ಸಮಾಧಿಗಳಿಂದ ಹೊರಬರಲಿಕ್ಕಿದೆ.
12كَذَّبَتْ قَبْلَهُمْ قَوْمُ نُوحٍ وَأَصْحَابُ الرَّسِّ وَثَمُودُ
ಇವರಿಗಿಂತ (ಮಕ್ಕಾದ ಬಹುದೇವಾರಾಧಕರಿಗಿಂತ) ಮೊದಲು ನೂಹರ ಜನಾಂಗ, ರಸ್ಸ್ನವರು ಮತ್ತು ಸಮೂದರು,
13وَعَادٌ وَفِرْعَوْنُ وَإِخْوَانُ لُوطٍ
ಮತ್ತು ಆದರು ಫಿರ್‌ಔನನು ಮತ್ತು ಲೂತರ ಸಹೋದರರು.
ಖಾಫ್ಕುರಾನ್ ಸೂಚಿ
45ಆಯತ್
MeccanRevelation
11ಆಯತ್

ಅನುವಾದ — ಖಾಫ್ 11

ಸೂರಾ ಖಾಫ್ ಆಯತ್ 11 - ಓದಿ, ಆಲಿಸಿ, ಅನುವಾದ, ಕನ್ನಡ : ಇದು ದಾಸರ ಜೀವನಾಧಾರಕ್ಕಾಗಿ (ಉಂಟುಮಾಡಿದೆವು) ಮತ್ತು ನೀರಿನಿಂದ ನಿರ್ಜೀವ ಭೂಮಿಯನ್ನು ಜೀವಂತಗೊಳಿಸಿದೆವು, ಇದೇ…

ಸೂರಾ ಆಯತ್ 11/45 — ಸೂರಾ ಖಾಫ್ ق (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಖಾಫ್ ಆಲಿಸಿ, ಸೂರಾ ಖಾಫ್ ಅನುವಾದ, ಸೂರಾ ಖಾಫ್ mp3, ಸೂರಾ ಖಾಫ್ pdf. ಆಯತ್ 9–13. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers