ಅಜ್-ಝಾರಿಯಾತ್ · 19/60
ಅನುವಾದ ಉಚ್ಚಾರಣೆ — ಸೂರಾ ಅಜ್-ಝಾರಿಯಾತ್
وَفِي أَمْوَالِهِمْ حَقٌّ لِّلسَّائِلِ وَالْمَحْرُومِ ۝١٩
Wa feee amwaalihim haqqul lissaaa`ili walmahroom
📖 ಕನ್ನಡ ಅರ್ಥ
ಅವರ ಸಂಪತ್ತುಗಳಲ್ಲಿ ಬೇಡುವವನಿಗೂ ಬೇಡದವನಿಗೂ ಪಾಲು ಇರುತ್ತಿತ್ತು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 17-21 — ಸೂರಾ ಅಜ್-ಝಾರಿಯಾತ್

17كَانُوا قَلِيلًا مِّنَ اللَّيْلِ مَا يَهْجَعُونَ
ಅವರು ರಾತ್ರಿಯಲ್ಲಿ ಅತ್ಯಲ್ಪವೇ ಮಲಗುತ್ತಿದ್ದರು.
18وَبِالْأَسْحَارِ هُمْ يَسْتَغْفِرُونَ
ಅವರು ರಾತ್ರಿಯ ಕೊನೆಯ ಭಾಗಗಳಲ್ಲಿ ಪಾಪ ವಿಮೋಚನೆಯನ್ನು ಬೇಡುತ್ತಿದ್ದರು.
19وَفِي أَمْوَالِهِمْ حَقٌّ لِّلسَّائِلِ وَالْمَحْرُومِ
ಅವರ ಸಂಪತ್ತುಗಳಲ್ಲಿ ಬೇಡುವವನಿಗೂ ಬೇಡದವನಿಗೂ ಪಾಲು ಇರುತ್ತಿತ್ತು.
20وَفِي الْأَرْضِ آيَاتٌ لِّلْمُوقِنِينَ
ದೃಢನಂಬಿಕೆಯುಳ್ಳವರಿಗೆ ಭೂಮಿಯಲ್ಲಿ ಹಲವಾರು ನಿದರ್ಶನಗಳಿವೆ.
21وَفِي أَنفُسِكُمْ ۚ أَفَلَا تُبْصِرُونَ
ಸ್ವತಃ ನಿಮ್ಮೊಳಗೂ ಹಾಗಿದ್ದೂ ನೀವು ನೋಡುವುದಿಲ್ಲವೇ?
ಅಜ್-ಝಾರಿಯಾತ್ಕುರಾನ್ ಸೂಚಿ
60ಆಯತ್
MeccanRevelation
19ಆಯತ್

ಅನುವಾದ — ಅಜ್-ಝಾರಿಯಾತ್ 19

ಸೂರಾ ಅಜ್-ಝಾರಿಯಾತ್ ಆಯತ್ 19 - ಓದಿ, ಆಲಿಸಿ, ಅನುವಾದ, ಕನ್ನಡ : ಅವರ ಸಂಪತ್ತುಗಳಲ್ಲಿ ಬೇಡುವವನಿಗೂ ಬೇಡದವನಿಗೂ ಪಾಲು ಇರುತ್ತಿತ್ತು.

ಸೂರಾ ಆಯತ್ 19/60 — ಸೂರಾ ಅಜ್-ಝಾರಿಯಾತ್ الذاريات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಜ್-ಝಾರಿಯಾತ್ ಆಲಿಸಿ, ಸೂರಾ ಅಜ್-ಝಾರಿಯಾತ್ ಅನುವಾದ, ಸೂರಾ ಅಜ್-ಝಾರಿಯಾತ್ mp3, ಸೂರಾ ಅಜ್-ಝಾರಿಯಾತ್ pdf. ಆಯತ್ 17–21. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers