ಅಜ್-ಝಾರಿಯಾತ್ · 60/60
ಅನುವಾದ ಉಚ್ಚಾರಣೆ — ಸೂರಾ ಅಜ್-ಝಾರಿಯಾತ್
فَوَيْلٌ لِّلَّذِينَ كَفَرُوا مِن يَوْمِهِمُ الَّذِي يُوعَدُونَ ۝٦٠
Fawailul lillazeena kafaroo miny yawmihimul lazee yoo`adoon
📖 ಕನ್ನಡ ಅರ್ಥ
ಆದ್ದರಿಂದ ಎಚ್ಚರಿಕೆ ನೀಡಲಾಗುತ್ತಿರುವ ಆ ದಿನದಂದು ಸತ್ಯನಿಷೇಧಿಗಳಿಗೆ ನಾಶವಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 58-60 — ಸೂರಾ ಅಜ್-ಝಾರಿಯಾತ್

58إِنَّ اللَّهَ هُوَ الرَّزَّاقُ ذُو الْقُوَّةِ الْمَتِينُ
ನಿಶ್ಚಯವಾಗಿಯು ಅಲ್ಲಾಹನು ಮಹಾ ಅನ್ನದಾತನೂ, ಶಕ್ತಿ ಸಾಮರ್ಥ್ಯವುಳ್ಳವನೂ ಆಗಿದ್ದಾನೆ.
59فَإِنَّ لِلَّذِينَ ظَلَمُوا ذَنُوبًا مِّثْلَ ذَنُوبِ أَصْحَابِهِمْ فَلَا يَسْتَعْجِلُونِ
ಆದ್ದರಿಂದ ಅಕ್ರಮವೆಸಗಿದವರಿಗೂ ತಮ್ಮ ಸಂಗಡಿಗರಿಗೆ ಸಿಕ್ಕಿದಂತಹ ಶಿಕ್ಷೆಯಪಾಲಿದೆ, ಆದ್ದರಿಂದ ಅವರು ನನ್ನಲ್ಲಿ ಆತುರಪಡದಿರಲಿ.
60فَوَيْلٌ لِّلَّذِينَ كَفَرُوا مِن يَوْمِهِمُ الَّذِي يُوعَدُونَ
ಆದ್ದರಿಂದ ಎಚ್ಚರಿಕೆ ನೀಡಲಾಗುತ್ತಿರುವ ಆ ದಿನದಂದು ಸತ್ಯನಿಷೇಧಿಗಳಿಗೆ ನಾಶವಿದೆ.
ಅಜ್-ಝಾರಿಯಾತ್ಕುರಾನ್ ಸೂಚಿ
60ಆಯತ್
MeccanRevelation
60ಆಯತ್

ಅನುವಾದ — ಅಜ್-ಝಾರಿಯಾತ್ 60

ಸೂರಾ ಅಜ್-ಝಾರಿಯಾತ್ ಆಯತ್ 60 - ಓದಿ, ಆಲಿಸಿ, ಅನುವಾದ, ಕನ್ನಡ : ಆದ್ದರಿಂದ ಎಚ್ಚರಿಕೆ ನೀಡಲಾಗುತ್ತಿರುವ ಆ ದಿನದಂದು ಸತ್ಯನಿಷೇಧಿಗಳಿಗೆ ನಾಶವಿದೆ.

ಸೂರಾ ಆಯತ್ 60/60 — ಸೂರಾ ಅಜ್-ಝಾರಿಯಾತ್ الذاريات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಜ್-ಝಾರಿಯಾತ್ ಆಲಿಸಿ, ಸೂರಾ ಅಜ್-ಝಾರಿಯಾತ್ ಅನುವಾದ, ಸೂರಾ ಅಜ್-ಝಾರಿಯಾತ್ mp3, ಸೂರಾ ಅಜ್-ಝಾರಿಯಾತ್ pdf. ಆಯತ್ 58–60. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers