ಅಲ್-ಕಮರ್ · 9/55
ಅನುವಾದ ಉಚ್ಚಾರಣೆ — ಸೂರಾ ಅಲ್-ಕಮರ್
۞ كَذَّبَتْ قَبْلَهُمْ قَوْمُ نُوحٍ فَكَذَّبُوا عَبْدَنَا وَقَالُوا مَجْنُونٌ وَازْدُجِرَ ۝٩
Kazzabat qablahum qawmu Noohin fakazzaboo `abdanaa wa qaaloo majnoo nunw wazdujir
📖 ಕನ್ನಡ ಅರ್ಥ
ಇವರಿಗಿಂತ ಮೊದಲು ನೂಹರ ಜನಾಂಗವು ಸತ್ಯವನ್ನು ಸುಳ್ಳಾಗಿಸಿದೆ. ಅವರು ನಮ್ಮ ದಾಸನನ್ನು ಸುಳ್ಳಾಗಿಸಿದರು ಮತ್ತು ಇವನು ಹುಚ್ಚನೆಂದು ಹೇಳಿದ್ದರು. ಅವರು ತೀವ್ರವಾಗಿ ಗದರಿಸಲ್ಪಟ್ಟಿದ್ದರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 7-11 — ಸೂರಾ ಅಲ್-ಕಮರ್

7خُشَّعًا أَبْصَارُهُمْ يَخْرُجُونَ مِنَ الْأَجْدَاثِ كَأَنَّهُمْ جَرَادٌ مُّنتَشِرٌ
ದೃಷ್ಟಿಗಳನ್ನು ತಗ್ಗಿಸಿರುವ ಸ್ಥಿತಿಯಲ್ಲಿ ಚದುರಿದ ಮಿಡತೆಗಳಂತೆ ಗೋರಿಗಳಿಂದ ಅವರು ಹೊರಬರುವರು,
8مُّهْطِعِينَ إِلَى الدَّاعِ ۖ يَقُولُ الْكَافِرُونَ هَٰذَا يَوْمٌ عَسِرٌ
ಅವರು ಕರೆಯುವಾತನೆಡೆಗೆ ಧಾವಿಸುವರು, ಇದು ಅತ್ಯಂತ ಕಠಿಣವಾದ ದಿನವೆಂದು ಸತ್ಯನಿಷೇಧಿಗಳು ಹೇಳುವರು.
9۞ كَذَّبَتْ قَبْلَهُمْ قَوْمُ نُوحٍ فَكَذَّبُوا عَبْدَنَا وَقَالُوا مَجْنُونٌ وَازْدُجِرَ
ಇವರಿಗಿಂತ ಮೊದಲು ನೂಹರ ಜನಾಂಗವು ಸತ್ಯವನ್ನು ಸುಳ್ಳಾಗಿಸಿದೆ. ಅವರು ನಮ್ಮ ದಾಸನನ್ನು ಸುಳ್ಳಾಗಿಸಿದರು ಮತ್ತು ಇವನು ಹುಚ್ಚನೆಂದು ಹೇಳಿದ್ದರು. ಅವರು ತೀವ್ರವಾಗಿ ಗದರಿಸಲ್ಪಟ್ಟಿದ್ದರು.
10فَدَعَا رَبَّهُ أَنِّي مَغْلُوبٌ فَانتَصِرْ
ಆಗ ಅವರು ತನ್ನ ಪ್ರಭುವನ್ನು ಕರೆದು ಬೇಡಿದರು, ಓ ಪ್ರಭು ನಾನು ಪರಾಭವಗೊಂಡಿರುವೆನು, ಆದ್ದರಿಂದ ನೀನು ಇವರಿಂದ ಪ್ರತಿಕಾರ ಪಡೆ.
11فَفَتَحْنَا أَبْوَابَ السَّمَاءِ بِمَاءٍ مُّنْهَمِرٍ
ಆಗ ಧಾರಾಕಾರವಾಗಿ ಸುರಿಯುವ ಮಳೆಯೊಂದಿಗೆ ನಾವು ಆಕಾಶದ ದ್ವಾರಗಳನ್ನು ತೆರೆದು ಬಿಟ್ಟೆವು.
ಅಲ್-ಕಮರ್ಕುರಾನ್ ಸೂಚಿ
55ಆಯತ್
MeccanRevelation
9ಆಯತ್

ಅನುವಾದ — ಅಲ್-ಕಮರ್ 9

ಸೂರಾ ಅಲ್-ಕಮರ್ ಆಯತ್ 9 - ಓದಿ, ಆಲಿಸಿ, ಅನುವಾದ, ಕನ್ನಡ : ಇವರಿಗಿಂತ ಮೊದಲು ನೂಹರ ಜನಾಂಗವು ಸತ್ಯವನ್ನು ಸುಳ್ಳಾಗಿಸಿದೆ. ಅವರು ನಮ್ಮ ದಾಸನನ್ನು ಸುಳ್ಳಾಗಿಸಿದರು…

ಸೂರಾ ಆಯತ್ 9/55 — ಸೂರಾ ಅಲ್-ಕಮರ್ القمر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಕಮರ್ ಆಲಿಸಿ, ಸೂರಾ ಅಲ್-ಕಮರ್ ಅನುವಾದ, ಸೂರಾ ಅಲ್-ಕಮರ್ mp3, ಸೂರಾ ಅಲ್-ಕಮರ್ pdf. ಆಯತ್ 7–11. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers